ಅಮಾವಾಸ್ಯೆ ಕಳೆದ ನಂತರ ಸಾಕ್ಷಾತ್ ಶನಿ ದೇವರೇ ಈ ರಾಶಿಗಳಿಗೆ ಅದೃಷ್ಟ ನೀಡುತ್ತಾರೆ

362

ಶನೇಶ್ವರನ ಪ್ರಿಯ ಭಕ್ತರೇ ಮನುಷ್ಯ ಹುಟ್ಟಿನಿಂದ ಇಲ್ಲಿಯವರೆಗೂ ಅನೇಕ ಅವಮಾನಗಳನ್ನು ಸಹಿಸಿಕೊಂಡು ಬಂದಿರುತ್ತಾರೆ ಅನೇಕ ಕಷ್ಟಗಳನ್ನು ಅನುಭವಿಸುತ್ತಲೇ ಇರುತ್ತಾರೆ ಆದರೆ ಸ್ನೇಹಿತರೆ ತೊಂದರೆಗಳು ಸಂಭವಿಸುವುದು ನಾವು ಮಾಡುವಂತಹ ಪಾಪಕರ್ಮಗಳಿಂದ ಶನಿ ದೇವರು ಒಳ್ಳೆಯ ಮತ್ತು ಕೆಟ್ಟ ಫಲವನ್ನು ನೀಡುವಂತಹ ದೇವರ ಆಗಿರುತ್ತಾರೆ ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ಮನುಷ್ಯನು ಕೆಲವು ತಪ್ಪು ಕಲ್ಪನೆಗಳನ್ನು ಶನಿ ದೇವರ ಮೇಲೆ ಇಟ್ಟಿರುತ್ತಾರೆ ಅದು ಏನೆಂದರೆ ಶನಿ ಎಂದರೆ ತೊಂದರೆ ಎಂದು ಬಹಳ ಜನರು ತಿಳಿದಿರುತ್ತಾರೆ ಹೆಚ್ಚು ಹೆಚ್ಚು ತೊಂದರೆಗಳನ್ನು ನೀಡುತ್ತಲೇ ಹೋಗುತ್ತಾರೆ ಎಂದು ಸಹ ಕೆಲವರು ಭಾವಿಸುತ್ತಾರೆ ಆದರೆ ಸ್ನೇಹಿತರೆ ಶನಿಯು ಬರೀ ಕಷ್ಟಗಳನ್ನು ಬರೀ ನೋವನ್ನು ಕೊಡುವಂತಹ ದೇವರಲ್ಲ ಪೂರ್ವ ಜನ್ಮದ ಪಾಪ ಕರ್ಮಗಳಿಗೆ ಅನುಸಾರವಾಗಿ ಮತ್ತು

ಈ ಜನ್ಮದಲ್ಲಿ ಮಾಡುವಂತಹ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಅನುಗುಣವಾಗಿ ಶನಿಮಹಾತ್ಮ ಪ್ರತಿಫಲವಾಗಿ ಪುಣ್ಯದ ಫಲ ಮತ್ತು ಪಾಪದ ಫಲವನ್ನು ನೀಡುತ್ತಾರೆ ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ ಅಂತವರಿಗೆ ಶನಿದೇವರು ಶಾಪವನ್ನು ನೀಡುತ್ತಾರೆ ಅನೇಕ ತೊಂದರೆಗಳಿಗೆ ಒಳಗಾಗುವಂತೆ ಮಾಡುತ್ತಾರೆ ಮತ್ತು ಯಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಅವರಿಗೆ ಒಳ್ಳೆಯ ಫಲವನ್ನು ನೀಡುತ್ತಾರೆ ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಿ ಬೇರೆಯವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ ಈ ರೀತಿಯಾಗಿ ಮಾಡುವುದರಿಂದ ಶನಿಮಹಾತ್ಮರ ಮಹಿಮೆ ನಿಮಗೆ ಅರ್ಥವಾಗುತ್ತದೆ ಸ್ನೇಹಿತರೇ ಹಲವಾರು ವರ್ಷಗಳ ನಂತರ ಬರುವ ಅಮಾವಾಸ್ಯೆಯ ನಂತರ ಈ ಕೆಲವು ರಾಶಿಯವರು ಶನೇಶ್ವರನ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಸ್ನೇಹಿತರೇ ಶನಿದೇವರು ಮನುಷ್ಯನ ಧೈರ್ಯ ಹೆಚ್ಚಿಸುತ್ತಾರೆ ಮೊದಲಿಗೆ ಕಷ್ಟಗಳನ್ನು ಕೊಟ್ಟು ಧೈರ್ಯದಿಂದ ಎದುರಿಸುವ ಹಾಗೆ ಮಾಡುತ್ತಾರೆ ನಂತರದ ದಿನಗಳಲ್ಲಿ ಸುಖವನ್ನು ನೀಡುತ್ತಾರೆ ಮನುಷ್ಯನಿಗೆ ಕಷ್ಟಗಳನ್ನು ಕೊಡುತ್ತಾ ಒಂದು ಒಳ್ಳೆಯ ಸ್ವರೂಪವನ್ನು ಅಭಿಪ್ರಾಯಗಳನ್ನು ಒಳ್ಳೆಯ ಗುಣವನ್ನು ನಿಮ್ಮಲ್ಲಿ ತುಂಬುತ್ತಾರೆ ಕಷ್ಟಗಳನ್ನು ಕೊಟ್ಟು ನೀವು ಏನೇ ಬಂದರು ಎದುರಿಸುತ್ತೇವೆ ಎಂಬ ಧೈರ್ಯವನ್ನು ಪಡೆದುಕೊಳ್ಳುತ್ತಾ ಹೋಗುತ್ತೀರಿ ಪ್ರಾರಂಭದಲ್ಲಿ ಅನುಭವಿಸಿದ ಕಷ್ಟಗಳಿಂದ ತೊಂದರೆಗಳಿಂದ ಮುಂಬರುವ ದಿನಗಳಲ್ಲಿ ನಿಮಗೆ ಮತ್ತು ಮುಂಬರುವ ನಿಮ್ಮ ಪೀಳಿಗೆಗೆ ತುಂಬಾನೇ ಒಳ್ಳೆಯದಾಗುವುದು ಸುಖದ ದಿನಗಳು ಆರಂಭವಾಗುವುವು ಅಮವಾಸ್ಯೆ ನಂತರದ ದಿನಗಳಲ್ಲಿ ಶನೇಶ್ವರನ ಆಶೀರ್ವಾದವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ

ಮೊದಲನೆಯದಾಗಿ ಮಿಥುನ ರಾಶಿ ಈ ರಾಶಿಯವರು ತುಂಬಾ ಸೌಮ್ಯ ಸ್ವಭಾವದವರಾಗಿರುತ್ತಾರೆ ಇವರು ಹೊಸದಾಗಿ ವ್ಯಾಪಾರವನ್ನು ಅಮಾವಾಸ್ಯೆಯ ನಂತರ ಕೈಗೊಂಡರೆ ಖಂಡಿತವಾಗಿಯೂ ಒಳ್ಳೆಯ ಲಾಭ ಗಳಿಸುತ್ತಾರೆ ಮನೆಯಲ್ಲಿ ಯಾವುದೇ ರೀತಿಯ ಮನಸ್ತಾಪಗಳು ಮೂಡುವುದಿಲ್ಲ ಎಲ್ಲರೂ ಸುಖಮಯವಾದ ಜೀವನವನ್ನು ನಡೆಸುತ್ತಾರೆ ಎರಡನೆಯದಾಗಿ ಕರ್ಕಾಟಕ ರಾಶಿ ಈ ರಾಶಿಯವರು ಇಲ್ಲಿಯವರೆಗೂ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ ಆದ್ದರಿಂದ ಶನಿಮಹಾತ್ಮರು ಇವರ ಧೈರ್ಯವನ್ನು ಮೆಚ್ಚಿ ಮುಂಬರುವ ದಿನಗಳಲ್ಲಿ ಅಂದರೆ ಅಮವಾಸ್ಯೆಯ ನಂತರದ ದಿನಗಳಲ್ಲಿ ತುಂಬಾನೇ ಒಳ್ಳೆಯ ದಿನಗಳನ್ನು ಅನುಗ್ರಹಿಸುತ್ತಾರೆ ಸುಲಭವಾಗಿ ಧನಪ್ರಾಪ್ತಿಯಾಗುತ್ತದೆ

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9535588855

ಮೂರನೆಯದಾಗಿ ಕುಂಭ ರಾಶಿ ಈ ರಾಶಿಯವರು ವ್ಯಾಪಾರ ಉದ್ಯೋಗಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ ಹೊಸ ಹೊಸ ನಿಯಮಗಳನ್ನು ಅಳವಡಿಸಿಕೊಂಡು ಉತ್ತಮ ಲಾಭವನ್ನು ಗಳಿಸುತ್ತಾರೆ ನಾಲ್ಕನೆಯದಾಗಿ ಸಿಂಹ ರಾಶಿ ಈ ರಾಶಿಯವರ ಜೀವನ ತುಂಬಾ ಉತ್ತಮವಾಗಿರುತ್ತದೆ ಬರುವ ಅಮಾವಾಸ್ಯೆಯ ನಂತರ ಶನಿದೇವರ ದೇವಸ್ಥಾನಕ್ಕೆ ಹೋಗಿ ಮೂರು ರೀತಿಯ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸಿ ದೇವರಲ್ಲಿ ನಿಮಗೆ ಒದಗಿರುವ ಎಲ್ಲಾ ರೀತಿಯ ತೊಂದರೆಗಳನ್ನು ಪರಿಹರಿಸಿ ದೇವ ಎಂದು ಬೇಡಿಕೊಂಡು ನಂತರ ಮನೆಗೆ ಬಂದು ಮನೆಯಲ್ಲಿ ಇರುವಂತಹ ಹಿರಿಯರಿಗೆ ನಮಸ್ಕರಿಸಬೇಕು ಇದರಿಂದ ಎಲ್ಲರಿಗೂ ಒಳ್ಳೆಯದಾಗುವುದು ಶುಭವಾಗಲಿ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here