ಅಮಾವಾಸ್ಯೆ ದಿನ ಈ ಒಂದು ವಸ್ತು ಇಟ್ಟುಕೊಂಡು ಪರಿಹಾರ ಮಾಡಿಕೊಳ್ಳುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಆದಾಯ ಗಳಿಸುತ್ತೀರಿ

48

ನಮಸ್ಕಾರ ಗೆಳೆಯರೆ ವ್ಯಾಪಾರ ಉದ್ಯೋಗದಲ್ಲಿ ಉನ್ನತ ಪ್ರಗತಿಯನ್ನು ಹೊಂದಿದ್ದರೆ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದರೆ ಕೆಲವೊಮ್ಮೆ ಆಕಸ್ಮಿಕವಾಗಿ ನಷ್ಟ ಉಂಟಾಗುವ ಸಾಧ್ಯತೆಗಳು ಇರುತ್ತವೆ ಇದ್ದಕ್ಕಿದ್ದಂತೆ ಕ್ರಮೇಣವಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ ವ್ಯಾಪಾರ ಉದ್ಯೋಗದಲ್ಲಿ ಆದಾಯ ಕಡಿಮೆಯಾಗುತ್ತಾ ಬರುತ್ತದೆ ಇದರಿಂದಾಗಿ ಸಾಕಷ್ಟು ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಆ ಸಮಯದಲ್ಲಿ ಇದಕ್ಕೆಲ್ಲ ಏನು ಕಾರಣ ಎಂದು ಗೊಂದಲದ ಪ್ರಶ್ನೆಗಳು ಸೃಷ್ಟಿಯಾಗುತ್ತವೆ ಹಾಗಾಗಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತಿರ ನಿಮ್ಮ ಕೆಲಸದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತದೆ ಮೊದಲಿನಂತೆ ವ್ಯಾಪಾರ ವ್ಯವಹಾರ ಉದ್ಯಮಗಳಲ್ಲಿ ಒಳ್ಳೆಯ ಲಾಭಾಂಶ ಬರುತ್ತದೆ ಯಾವ ರೀತಿಯಾಗಿ ಪರಿಹಾರಗಳನ್ನು ಮಾಡಿಕೊಳ್ಳುವುದು ಎಂದು ಈ ಲೇಖನದಲ್ಲಿ ತಿಳಿಯೋಣ ಈ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಪರಿಹಾರವನ್ನು ಅಮಾವಾಸ್ಯೆಯೆಂದು ಯಾವುದೇ ರೀತಿ ವ್ಯಾಪಾರ-ವ್ಯವಹಾರ ಉದ್ಯಮಗಳನ್ನು ನಿರ್ವಹಿಸುತ್ತಿದ್ದವರು ಕೂಡ ಮಾಡಬಹುದು ಸಣ್ಣ ಸಣ್ಣ ಅಂಗಡಿ ವ್ಯಾಪಾರ ವ್ಯವಹಾರಗಳಿಂದ ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರ ಉದ್ಯಮಗಳವರೆಗೆ ಯಾರು ಬೇಕಾದರೂ ಕೂಡ ಈ ಪರಿಹಾರವನ್ನು ಮಾಡಬಹುದು ಒಳ್ಳೆಯ ಅಭಿವೃದ್ಧಿ ಆಗುತ್ತದೆ ವ್ಯಾಪಾರದಲ್ಲಿ ಏರುಪೇರುಗಳು ಆಗುತ್ತಿದ್ದರೆ ಅವರು ಅಂದುಕೊಂಡಂತೆ ಲಾಭವನ್ನು ಪಡೆಯಬಹುದು ಗೆಳೆಯರೇ ಅಮಾವಾಸ್ಯೆಯೆಂದು ವಿಶೇಷವಾಗಿ ಬೆಳ್ಳಿಯಿಂದ ಮಾಡಿದ ಆನೆಯನ್ನು ತೆಗೆದುಕೊಂಡು ಬಂದು ಇಟ್ಟುಕೊಳ್ಳಬೇಕು ನಿಮ್ಮ ಶಕ್ತಿಯನುಸಾರವಾಗಿ ಚಿಕ್ಕದಾದರೂ ಕೂಡ ಬೆಳ್ಳಿ ಆನೆಯನ್ನು ತೆಗೆದುಕೊಂಡು ಬರಬೇಕು ವಿಶೇಷತೆಯಿಂದ ಕೂಡಿರಬೇಕು ಆನೆ ಸೊಂಡಿಲು ಮೇಲಕ್ಕೆ ಎತ್ತಿರುವ ಆನೆಯ ಗೊಂಬೆ ಸ್ವತಃ ನೀವೇ ಸಿದ್ಧತೆ ಮಾಡಿಸಿಕೊಂಡು ವಿಗ್ರಹವನ್ನು ಅಮವಾಸ್ಯೆಯಂದು ಅಂಗಡಿ ವ್ಯಾಪಾರ ವ್ಯವಹಾರ

ಮಳಿಗೆಯಲ್ಲಿ ಉದ್ಯಮಗಳಲ್ಲಿ ಹಾಗೂ ಮನೆಯಲ್ಲಿ ಇಟ್ಟುಕೊಳ್ಳಬಹುದು. ಗೆಳೆಯರೇ ವಿಶೇಷವಾಗಿ ಬೆಳ್ಳಿ ಆನೆಯ ವಿಗ್ರಹವನ್ನ ಅಂಗಡಿಗಳಲ್ಲಿ ಅಥವಾ ವ್ಯಾಪಾರ ವ್ಯವಹಾರ ಮಳಿಗೆಯಲ್ಲಿ ಅಂಗಡಿಯ ಮುಂದಿನ ಗ್ರಾಹಕರು ಬಂದು ವ್ಯವರಿಸುವ ಸ್ಥಳದಲ್ಲಿ ದೇವರ ವಿಗ್ರಹವನ್ನು ಇಡುವ ಜಾಗದಲ್ಲಿ ಇಡಬೇಕು ಮೊದಲು ಆಕಾಶ ನೀಲಿ ಬಣ್ಣದ ಬಟ್ಟೆಯನ್ನು ಹರಡಿ ಬಟ್ಟೆಯ ಮೇಲೆ ಒಂದೊಂದು ರೂಪಾಯಿ 50 ನಾಣ್ಯಗಳನ್ನು ಹರಡಿ ನಂತರ ಅದರ ಮೇಲೆ ಬೆಳ್ಳಿಯ ಆನೆಯ ವಿಗ್ರಹವನ್ನು ಇಡಬೇಕು ಪ್ರತಿನಿತ್ಯ ಆನೆಗೆ ಅರಿಶಿನ ಗಂಧ ಹೂ ಸಮರ್ಪಿಸಿ ಅಗರ ಬತ್ತಿಯನ್ನು ಬೆಳಗಿಸಬೇಕು ನಂತರ ಒಂದು ಲಿಂಬೆಹಣ್ಣನ್ನು ತೆಗೆದುಕೊಂಡು ಬಂದು ಆನೆಯ ಸೊಂಡಿಲಿನ ಹತ್ತಿರ ಅರ್ಧ ಗಂಟೆ ಇಟ್ಟು ನಂತರ ಅದನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಇಟ್ಟು ಕುಕುಂಮವನ್ನು ರೋಜ್ ವಾಟರ್ ನಲ್ಲಿ ಕಲಸಿ ಹಚ್ಚಬೇಕು ನಂತರ ಅದನ್ನು ಆನೆಯ ಹತ್ತಿರ ಇರುವ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಯಾವುದಾದರೂ ದೇವಿಯ ಆಲಯದ ಪರಾಂಗಣದಲ್ಲಿ ಆ ಲಿಂಬೆ ಹಣ್ಣನ್ನು ಇಟ್ಟು ಬರಬೇಕು ಈ ರೀತಿಯಾಗಿ ಮಾಡುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರುಗಳು ನಿವಾರಣೆ ಆಗುತ್ತದೆ ಉತ್ತಮ ಆದಾಯವನ್ನು ಗಳಿಸುತ್ತೀರಿ. ಈ ರೀತಿಯಾಗಿ ಪ್ರತಿ ಅಮಾವಾಸ್ಯೆಯಂದು ಲಿಂಬೆಹಣ್ಣನ್ನು ಆನೆಯ ಸೊಂಡಿಲು ಹತ್ತಿರ ಇಟ್ಟು ಅದನ್ನು ತೆಗೆದುಕೊಂಡು ತಾಯಿ ದೇವಿಯ ಪರಾಂಗಣದಲ್ಲಿ ಇಟ್ಟು ಬರಬೇಕು ಇದರಿಂದ ಕ್ರಮೇಣವಾಗಿ ಉತ್ತಮವಾದ ಫಲಿತಾಂಶವನ್ನು ನಿಮಗೆ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಉತ್ತಮವಾದ ಪ್ರಗತಿಯನ್ನು ವ್ಯಾಪಾರ ವ್ಯವಹಾರ ಉದ್ಯಮಗಳಲ್ಲಿ ಕಾಣುತ್ತಿರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here