Ad
Home ಜೋತಿಷ್ಯ ಅಮಾವಾಸ್ಯೆ ದಿನ ಕಾಳಿ ದೇವಿಗೆ ಹೀಗೆ ಮಾಡಿದ್ರೆ ನಿಮಗೆ ಸುಖ ಸಂಪತ್ತು ಐಶ್ವರ್ಯ ಅಭಿವೃದಿ ಆಗುತ್ತೆ

ಅಮಾವಾಸ್ಯೆ ದಿನ ಕಾಳಿ ದೇವಿಗೆ ಹೀಗೆ ಮಾಡಿದ್ರೆ ನಿಮಗೆ ಸುಖ ಸಂಪತ್ತು ಐಶ್ವರ್ಯ ಅಭಿವೃದಿ ಆಗುತ್ತೆ

ಹುಣ್ಣಿಮೆ ಅಥವಾ ಪೌರ್ಣಮಿಯು ಸಮೃದ್ಧಿ ಹಾಗೂ ದೈವತ್ವಕ್ಕೆ ಸಂಬಂಧಿಸಿದೆ. ಅಮವಾಸ್ಯೆಯಂದು ಯಾವುದೇ ಶುಭಕಾರ್ಯಗಳನ್ನು ಮಾಡದಿದ್ದರೂ, ಹುಣ್ಣಿಮೆ ಯಂದು ಮಾಡುವ ಶುಭಕಾರ್ಯಗಳು ಅಥವಾ ಕೆಲಸಗಳು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಮಾವಾಸ್ಯೆಯ ರಾತ್ರಿಯಂದು ಕೆಲವರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಅಮಾವಾಸ್ಯೆಯು ಮನುಷ್ಯನ ದೇಹದ ಮೇಲೆ ಹಾಗೂ ಗುಣದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೆಲವೊಮ್ಮೆ ನವಜಾತ ಶಿಶುಗಳಲ್ಲಿಯೂ ಅಮಾವಾಸ್ಯೆಯ ರಾತ್ರಿ ಕೆಲವೊಂದು ಬದಲಾವಣೆಗ ಳಾಗುವುದನ್ನು ಕಾಣಬಹುದು. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರ ಆಗಲು ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು ಹಾಗಾಗಿ ಅಮಾವಾಸ್ಯೆಯಂದು ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯಲು ಹಲವಾರು ಪರಿಹಾರ ಕ್ರಮಗಳಿವೆ ಹಾಗೂ ಅಮಾವಾಸ್ಯೆಯ ರಾತ್ರಿಯಂದು ಈ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಅದೃಷ್ಟ ಹಾಗೂ ಸಂಪತ್ತನ್ನು ಪಡೆಯಬಹುದು. ನಮ್ಮಲ್ಲಿ ಯಾವದಿನ ಒಳ್ಳೆಯದು, ಕೆಟ್ಟದು ಎಂಬುದೇ ಇಲ್ಲ, ಅಮಾವಾಸ್ಯೆ ಹುಣ್ಣಿಮೆ ಪ್ರತಿಯೊಂದು ತಿಥಿಯೂ ಭಗವಂತನ ಒಂದು ಸೃಷ್ಟಿ, ಈ ಜಗತ್ತಿನಲ್ಲಿ ಯಾವುದೂ ತಿರಸ್ಕಾರವಾದದ್ದಿಲ್ಲ, ಅದೆಲ್ಲ ಮನುಷ್ಯನ ಮನಸ್ಸಿನ ಭ್ರಮೆ. ಯಾವತ್ತೂ ಆ ಬೇಧ ಇಟ್ಟುಕೊಳ್ಳಬಾರದು ಎಲ್ಲವೂ ಪೂಜ್ಯವೇ,

ಯಾವ ದಿನ ಯಾವುದಕ್ಕೆ ಸರಿ ಎಂಬುದನ್ನು ನಾವು ನಿಶ್ಚಯ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಯಾ ದಿನದಲ್ಲಿ ಮಾಡುವ ಶುಭ-ಅಶುಭ ಕಾರ್ಯಕ್ರಮಗಳನ್ನುಮಾಡುತ್ತೇವೆ ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ದುಷ್ಟ ಶಕ್ತಿಗಳು ಶಕ್ತಿ ಪಡೆಯುತ್ತದೆ ಹಾಗೂ ಸ್ವತಂತ್ರವಾಗಿ ಓಡಾಡುತ್ತದೆ ಎನ್ನುತ್ತಾರೆ. ಹಾಗಾಗಿ ಭಾರತದ ಕೆಲವೊಂದು ಭಾಗಗಳಲ್ಲಿ ಮಹಾಕಾಳಿಯು ದುಷ್ಟಶಕ್ತಿಗಳನ್ನು ನಾಶ ಮಾಡುವುದರಿಂದ ಅಮಾವಾಸ್ಯೆಯಂದು ಮಹಾಕಾಳಿಯನ್ನು ಆರಾಧಿಸುತ್ತಾರೆ ಹುಣ್ಣಿಮೆ ಅಮಾವಾಸ್ಯೆ ದಿನ ಮಾಡಬಹುದಾದ ಒಂದು ಉಪಾಯ ಯಾವುದೆಂದರೆ ಲವಂಗ ಮತ್ತು ಕರ್ಪೂರ ಈ ಎರಡು ವಸ್ತುವಿನಿಂದ ನಿಮಗೆ ಬರಬೇಕಾದ ಹಣ ವಾಪಾಸು ಬಂದು ನಿಮ್ಮ ಕೈಸೇರುತ್ತದೆ ಅದು ಹೇಗೆ ಯಾವ ಸಮಯದಲ್ಲಿ ಮಾಡಬೇಕು ಎಂದು ನೋಡುವ ಹುಣ್ಣಿಮೆಯದಿನ ರಾತ್ರಿ ಹತ್ತು ಗಂಟೆಗೆ ಇಲ್ಲವೇ ಅಮಾವಾಸ್ಯೆ ದಿನ ರಾತ್ರಿ ಹತ್ತು ಗಂಟೆಗೆ ಹನ್ನೊಂದು ಲವಂಗ ಮತ್ತು ಕರ್ಪೂರವನ್ನು ಒಂದು ಪ್ಲೇಟಲ್ಲಿ ಇಟ್ಟು ಬೆಂಕಿಪೊಟ್ಟಣದ ಸಹಾಯದಿಂದ ಹಚ್ಚಿ ಉರಿಸಿಹನ್ನೊಂದು ಲವಂಗವನ್ನು ಕೈಯಲ್ಲಿ ಹಿಡಿದು ದೇವಿಯ ಫೋಟೋದ ಮುಂದೆ ಕುಳಿತು ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳಿ ಇಲ್ಲವೇ ನಿಮ್ಮ ಕುಲದೇವರ ಮುಂದೆ ಕುಳಿತು ಓಂ ಮಹಾಲಕ್ಷ್ಮಿ ನಮಃ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರ ಆಗಲು ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

ಎಂದು ಏಳು ಬಾರಿ ಹೇಳಿಕೊಂಡು ಲವಂಗವನ್ನು ತಟ್ಟೆಯಲ್ಲಿ ಹಾಕಿ ಕರ್ಪೂರದ ಸಹಾಯದಿಂದ ಉರಿಸಿ .ನಿಮಗೆ ಬರಬಹುದಾದ ಹಣವು ತನ್ನಿಂತಾನೇ ನಿಮ್ಮ ಕೈಸೇರುವುದು .ಹೀಗೆ ಮಾಡಿದುದರಿಂದಾಗಿ ಆರ್ಥಿಕ ಸಮಸ್ಯೆ ದೂರವಾಗುತ್ತಾ ಹೋಗಿ ಸುಖಶಾಂತಿ ನೆಮ್ಮದಿ ಸಂಪತ್ತು,ಹೆಚ್ಚಾಗುತ್ತೆ.ಇದು ಒಂದು ಅಧ್ಬುತ ತಾಂತ್ರಿಕ ಉಪಾಯವಾಗಿರುತ್ತದೆ ಇದನ್ನು ಮಾಡುವಾಗ ಸೂತಕದ ವಾತಾವರಣ ಮತ್ತು ಪಿರಡ್ಸ್ ಸಮಯದಲ್ಲಿ ಮಾಡಬಾರದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.

NO COMMENTS

LEAVE A REPLY

Please enter your comment!
Please enter your name here

Exit mobile version