ಅಮಾವಾಸ್ಯೆ ದಿನ ತಪ್ಪದೆ ಈ ಕೆಲಸ ಮಾಡಿರಿ

57

ಅಮವಾಸ್ಯೆಯ ದಿನ ದೇವಿಯ ದೇವಾಲಯದಲ್ಲಿ ಈ ಕೆಲಸ ಮಾಡಿದರೆ ಸಕಲ ದೋಷಗಳು ನಿವಾರಣೆ ಆಗುತ್ತದೆ. ಅಮಾವಾಸ್ಯೆಯ ದಿನ ದೇವಿಯ ದೇವಸ್ಥಾನಕ್ಕೆ ಹೋಗಿ ಈ ಕೆಲಸ ಮಾಡಿದರೆ ನಿಮಗೆ ಇರುವ ಸಕಲ ದೋಷಗಳು ಪಾಪಗಳು ಕಳೆದು ದೇವಿಯ ಅನುಗ್ರಹ ಅವರಿಗೆ ಆಗುತ್ತದೆ. ಯಾವುದಾದರೂ ದೇವಿಯ ದೇವಾಲಯ ಆಗಿರಬಹುದು ಗ್ರಾಮ ದೇವಿ ಆಗಿರಬಹುದು ಮಾರಮ್ಮ ಅಣ್ಣಮ್ಮ ಬನಶಂಕರಿ ದೇವಿ ಈ ರೀತಿ ಯಾವುದೇ ದೇವಿ ದೇವಾಲಯಕ್ಕೆ ಹೋಗಿ ಈ ಕೆಲಸ ಮಾಡಿದ್ರೆ ಸಕಲ ಕಷ್ಟಗಳನ್ನು ನಿವಾರಣೆ ಆಗುತ್ತದೆ. ಶತ್ರುಗಳ ಬಾಧೆ ಹೆಚ್ಚಾಗಿದೆ ನಮಗೆ ಶತ್ರುಗಳ ಕಾಟ ಕಡಿಮೆ ಆಗಬೇಕು ಜನರ ದೃಷ್ಟಿ ಹೆಚ್ಚಾಗಿದೆ ಮನೆಯಲ್ಲಿ ಗಂಡ ಹೆಂಡತಿ ಕಲಹ ಆಗಿರಬಹುದು ಯಾವುದೇ ಸಮಸ್ಯೆ ಇದ್ದರು ಕೂಡ ನಿಮಗೆ ದೇವಿಯ ದೇವಸ್ಥಾನಕ್ಕೆ ಹೋಗಿ ಈ ರೀತಿಯಾಗಿ ಸಂಕಲ್ಪ ಮಾಡಿಕೊಂಡು ಬಂದರೆ ವಿಶೇಷವಾದ ದೇವಿಯ ಅನುಗ್ರಹ ಆಗುತ್ತದೆ. ಅಮಾವಾಸ್ಯೆಯ ದಿನ ವಿಶೇಷವಾಗಿ ನೀವು ದೇವಿಯ ದೇವಸ್ಥಾನಕ್ಕೆ ಬೆಳಗ್ಗೆ ಅಥವಾ ಸಂಜೆ ಆದರೂ ಆಯಿತು ದೇವಿಯ ದೇವಸ್ಥಾನಕ್ಕೆ ಹೋಗಿ ಸಂಕಲ್ಪ ಮಾಡಿಕೊಂಡು ನೆಮ್ಮದಿ ಕೊಡು ಎಂದು ಬೇಡಿ ಕೊಳ್ಳುವೀರಿ ಹೀಗೆ ವಿಶೇಷವಾಗಿ ದೇವಸ್ಥಾನದಲ್ಲಿ

ನೀವು ಪ್ರದಕ್ಷಿಣೆ ಹಾಕಿದ ಮೇಲೆ ಮನೆಗೆ ಬರುವ ಸಮಯದಲ್ಲಿ ಏನು ಮಾಡಬೇಕು ಎಂದರೆ ಪ್ರತಿಯೊಂದು ದೇವಿಯ ದೇವಸ್ಥಾನದಲ್ಲಿ ಅರಿಶಿಣ ಕುಂಕುಮ ಇಟ್ಟಿರುತ್ತಾರೆ ಆದರೆ ನೀವು ಅರಿಶಿಣವನ್ನು ಸ್ವಲ್ಪ ಮನೆಗೆ ತರಬೇಕು ಸ್ವಲ್ಪ ನಿಮ್ಮ ಅರ್ಧ ಮುಷ್ಟಿಯಲ್ಲಿ ಒಂದು ಪೇಪರ್ ನಲ್ಲಿ ಹಾಕಿಕೊಂಡು ಈ ದಿನ ತರಬೇಕು. ಇದನ್ನು ಮನೆಗೆ ತಂದ ನಂತರ ವಿಶೇಷವಾಗಿ ನಿಮ್ಮ ದೇವರ ಕೋಣೆಯಲ್ಲಿ ಅರಿಶಿಣ ಕುಂಕುಮ ಬಟ್ಟಲು ಇಟ್ಟೀರುತ್ತಿರಿ ವಿಶೇಷವಾಗಿ ನೀವು ಹಚ್ಚಿಕೊಳ್ಳುವ ಅರಿಶಿಣ ಇಟ್ಟಿರುತ್ತೀರಿ ಅಲ್ಲವೇ ಈ ಅರಿಶಿಣ ಕ್ಕೆ ಇದನ್ನು ಬೆರೆಸಬೇಕು. ಇದನ್ನು ಸಂಪೂರ್ಣವಾಗಿ ಬೆರೆಸಿದ ನಂತರ ಏನು ಮಾಡಬೇಕು ಎಂದರೆ ವಿಶೇಷವಾಗಿ ಅಂದಿನ ದಿನವೇ ನೀವು ಸ್ವಲ್ಪ ಹಚ್ಚಿಕೊಳ್ಳಬೇಕು ನಂತರ ಪ್ರತಿ ದಿನ ಅದನ್ನು ಉಪಯೋಗ ಮಾಡಿಕೊಳ್ಳಬೇಕು. ನೀವು ಅಮಾವಾಸ್ಯೆಯ ದಿನ ಯಾವುದೇ ದೇವಸ್ಥಾನದಲ್ಲಿ ಈ ಕೆಲಸವನ್ನು ಮಾಡಿದರೆ ಸಾಕು ದೇವಿಯ ದೇವಸ್ಥಾನದಲ್ಲಿ ಇದ್ದ ಅರಿಶಿಣ ಎಷ್ಟೊಂದು ಶಕ್ತಿ ಇರುತ್ತದೆ ಇದನ್ನು ನೀವು ಮನೆಗೆ ತಂದು ನಿಮ್ಮ ಮನೆಯಲ್ಲಿನಿರುವ ಅರಿಶಿಣ ದೊಂದಿಗೆ ಬೆರೆಸಿ ಅದನ್ನು ದಿನವೂ ಅದನ್ನು ಬಳಸುತ್ತಾ ಇರಬೇಕು.

ಹೀಗೆ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಅಷ್ಟೆ ಅಲ್ಲದೆ ಇದರ ಜೊತೆಗೆ ಇನ್ನೊಂದು ಕೆಲಸ ನೀವು ಮಾಡ್ಬೇಕು ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಇದಕ್ಕೆ ಈ ಅರಿಶಿನವನ್ನು ಒಂದು ಚಿಟಕಿ ಹಾಕಿ ಮನೆಯಲ್ಲಿ ಇರುವ ಪ್ರತಿಯೊಬ್ಬರೂ ಈ ಅರಿಶಿಣದ ನೀರನ್ನು ಸೇವಿಸಬೇಕು ಸಾಧ್ಯ ಆದರೆ ಮನೆಯಲ್ಲಿ ಇರುವ ಪ್ರತಿಯೊಬ್ಬರೂ ಸೇವಿಸಿ ಅಥವಾ ಸಾಧ್ಯ ಆಗದೆ ಇದ್ದರೆ ಯಾರು ತೆಗೆದುಕೊಂಡು ಬಂದಿರುತ್ತಾರೆ ಅಂತವರು ಸಂಪೂರ್ಣವಾಗಿ ಅರಿಶಿಣದ ನೀರನ್ನು ನೀವು ಸೇವಿಸಿ ಸಂಕಲ್ಪ ಮಾಡಿಕೊಳ್ಳಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here