ಅಮಾವಾಸ್ಯೆ ದಿನ ಪಿತೃ ಆರಾಧನೆ ಹೀಗೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆ ಪರಿಹಾರ ಮಾಡುತ್ತದೆ

60

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಅಮಾವಾಸ್ಯೆಯ ದಿನಗಳಲ್ಲಿ ನಾವು ಪಿತೃಗಳಿಗೆ ಶ್ರಾದ್ಧವನ್ನು ಸಲಿಸುವಂತಹ ಅವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಅಂತಹ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಇನ್ನು ಕೆಲವರು ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠ ಎಂದು ಹೇಳುತ್ತಾರೆ, ಅದು ಅಮಾವಾಸ್ಯೆ ದೇವರ ಪೂಜೆ ಮಾಡಬೇಕು ಎಂದು ಹೇಳುವ ಕಾರಣ ಸಾಕಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ, ಅಮಾವಾಸ್ಯೆ ದಿನ ಯಾರ ಪೂಜೆ ಮಾಡಬೇಕು, ಯಾವ ರೀತಿ ಪೂಜೆ ಮಾಡುವುದು ಹೀಗೆ ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ, ಒಂದು ಕುಟುಂಬಕ್ಕೆ ದೇವರ ಆಶೀರ್ವಾದ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಕುಟುಂಬಕ್ಕೆ ನಮ್ಮ ಹಿರಿಯರ ಆಶೀರ್ವಾದ ಕೂಡ ಬಹಳ ಮುಖ್ಯವಾಗಿರುತ್ತದೆ, ಹಾಗಾಗಿ ಇಬ್ಬರನ್ನು ಕೂಡ ನಾವು ಮರೆಯುವ ಹಾಗಿಲ್ಲ, ಹಾಗಾದರೆ ಅಮಾವಾಸ್ಯೆ ದಿನ ನಾವು ಪಿತೃಗಳಿಗೆ ಶಾಂತಿಯನ್ನು ನೀಡಿದ್ದೇವೆ ಪಿತೃಗಳ ಪೂಜೆಯನ್ನು ಮಾಡುತ್ತೇವೆ ಎಂದರೆ ಯಾವ ರೀತಿ ಮಾಡಬೇಕು ಮತ್ತು ಅದೇ ದಿನ ದೇವರ ಪೂಜೆಯನ್ನು ಕೂಡ ನಾವು ಯಾವ ರೀತಿಯಾಗಿ ಮಾಡಬಹುದು ಇದು ನಮ್ಮ ಮನೆಗೆ ಶ್ರೇಯಸ್ಸನ್ನು ತಂದುಕೊಡಬೇಕು ಅಂದರೆ ಏನು ಮಾಡಬೇಕು ಎಂದು ನೋಡೋಣ.

ಸಾಮಾನ್ಯವಾಗಿ ನಾವು ಅಮಾವಾಸ್ಯೆಯ ದಿನ ಪಿತೃಗಳ ಕಾರ್ಯಕ್ಕೆ ಹೇಗೆ ಪ್ರಾಧಾನ್ಯತೆಯನ್ನು ನೀಡುತ್ತೇವೆ ಅದೇ ರೀತಿಯಾಗಿ ಮನೆಯಲ್ಲಿ ದೇವರ ಪೂಜೆಯನ್ನು ಕೂಡ ಮಾಡಬೇಕು ಎಂದು ಹೇಳಲಾಗುತ್ತದೆ, ಹಾಗಾದರೆ ಹೇಗೆ ಮಾಡುವುದು ಎಂದು ನೋಡುವುದಾದರೆ ನೀವು ಅಮಾವಾಸ್ಯೆ ದಿನ ಬೆಳಗ್ಗೆ ಎದ್ದು ಮನೆಯ ಅಂಗಳವನ್ನು ಗುಡಿಸಿ ನೀರನ್ನು ಹಾಕಿ ರಂಗೋಲಿಯನ್ನು ಬಿಡಬಾರದು ನೆನಪಿರಲಿ ಪಿತೃಗಳಿಗೆ ನಾವು ಪೂಜೆಯನ್ನು ಮಾಡುತ್ತೇವೆ ಎಂದಾಗ ಅಪ್ಪಿತಪ್ಪಿ ಮನೆಯ ಮುಂದೆ ರಂಗೋಲಿ ಯನ್ನು ಹಾಕ ಬಾರದು ಯಾಕೆಂದರೆ ಇದು ಮಂಗಳಕರ ವನ್ನು ಸೂಚಿಸುತ್ತದೆ ಹಾಗಾಗಿ ಪೂಜೆಯಲ್ಲಿ ರಂಗೋಲಿಯನ್ನು ಹಾಕಬೇಡಿ ಹಾಗೆಯೇ ಬರಿ ನೀರನ್ನು ಹಾಕಿ ನಂತರ ಸ್ನಾನ ಮಾಡಿ ಅಡುಗೆಯನ್ನು ಮಾಡಿ ಪಿತೃಗಳಿಗೆ ಎಡೆಯನ್ನು ಇಟ್ಟು ಅವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ನಂತರ ಸ್ವಲ್ಪ ಕಾಗೆಗೆ ಆಹಾರವನ್ನು ನೀಡಿ ನಿಮ್ಮ ಪಿತೃಗಳಿಗೆ ಶ್ರಾದ್ಧ ಕಾರ್ಯವನ್ನು ಮಾಡಬೇಕು. ನಂತರ ಅಮವಾಸ್ಯೆಯ ಸಂಜೆ ನೀವು ಪುನಹ ಮನೆಯ ತುಂಬ ಗೋಮೂತ್ರವನ್ನು ಅಥವಾ ಅರಿಶಿನದ ನೀರನ್ನು ಸಿಂಪಡಿಸಿ

ಮನೆಯ ಮುಂದೆ ಕಸ ಗುಡಿಸಿ ನೀರನ್ನು ಹಾಕಿ ರಂಗೋಲಿಯನ್ನು ಬಿಟ್ಟು ಸ್ನಾನವನ್ನು ಮಾಡಿ ನೀವು ಎಂದಿನಂತೆ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬಹುದು. ಈ ರೀತಿಯಾಗಿ ಅಮವಾಸ್ಯೆಯ ದಿನ ನಮ್ಮ ಪಿತೃಗಳ ಕಾರ್ಯ ಮತ್ತು ದೇವರ ಪೂಜೆಯನ್ನು ಮಾಡುತ್ತಾ ಹೋಗುವುದರಿಂದ, ದೇವರ ಆಶೀರ್ವಾದದ ಜೊತೆಗೆ ನಮ್ಮ ಹಿರಿಯರ ಆಶೀರ್ವಾದವು ಕೂಡ ಸಿಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here