ಅಮಾವಾಸ್ಯ ಮತ್ತು ಹುಣ್ಣಿಮೆ ದಿನ ನೀವು ಇಂಥಹ ಸ್ಥಳಗಳಿಗೆ ಹೋಗಬೇಡಿ. ಹೋದರೆ ನಿಮ್ಮನ್ನು ದುಷ್ಟಶಕ್ತಿಗಳು ಆವರಿಸುತ್ತದೆ.

55

ನಮಸ್ತೆ ಗೆಳೆಯರೇ ಅಮವಾಸ್ಯೆ ಮತ್ತು ಹುಣ್ಣಿಮೆ ಬಹಳ ಶಕ್ತಿಶಾಲಿ ದಿನಗಳು. ಹಾಗಾಗಿ ಈ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಈ ಕೆಲವೊಂದು ಸ್ಥಳಗಳಿಗೆ ಹೋಗಬಾರದು. ಹೋದರೆ ನಮಗೆ ತೊಂದರೆಗಳು ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಆ ಸ್ಥಳಗಳು ಯಾವುವು ಅಂತ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ. ಸ್ನೇಹಿತರೇ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ವಿಶೇಷವಾಗಿ ಪ್ರಯಾಣವನ್ನು ಮಾಡಬಾರದು. ಏಕೆಂದ್ರೆ ಅಮವಾಸ್ಯೆ ದಿನ ದುಷ್ಟ ಶಕ್ತಿಗಳು ಹೆಚ್ಚಾಗುವುದರಿಂದ ಪ್ರಯಾಣದಲ್ಲಿ ಏನಾದರೂ ತೊಂದರೆ ಆಗಬಹುದು. ಅಥವಾ ಅಪಘಾತ ಸಂಭವಿಸಬಹುದು. ಅಥವಾ ನೀವು ಯಾವುದೇ ಒಂದು ಕೆಲಸಕ್ಕೆ ಹೋದರೆ ಆ ಕೆಲಸ ಪೂರ್ಣಗೊಳ್ಳದೆ ಹಾಗೆಯೇ ಉಳಿಯುತ್ತದೆ. ಅಥವಾ ತಡವಾಗಿ ಹಾಗೆಯೇ ಉಳಿದು ಬಿಡುತ್ತದೆ ಹಾಗೆಯೇ ವಿಶೇಷವಾಗಿ ದೇವರು ಕೂಡ ಸಾಧಿಸಲು ಆಗುವುದಿಲ್ಲ. ಅದರಲ್ಲಿ ಅನೇಕ ಅಡ್ಡಿ ಆತಂಕಗಳು ಹೆಚ್ಚಾಗುತ್ತದೆ. ಆದ್ದರಿಂದ ಅಮವಾಸ್ಯೆ ಮತ್ತು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಹುಣ್ಣಿಮೆ ದಿನ ಪ್ರಯಾಣ ಮಾಡುವುದು ಒಳ್ಳೆಯದಲ್ಲ. ಇನ್ನೂ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ನದಿ ತೀರದ ಹತ್ತಿರ ಹೋಗಬಾರದು. ಹಾಗೂ ಸಮುದ್ರದ ತಡದಲ್ಲಿ ಹೋಗಬಾರದು. ಏಕೆಂದ್ರೆ ಅಮವಾಸ್ಯೆ ದಿನ ಹುಣ್ಣಿಮೆ ದಿನ ಸಮುದ್ರ ಹತ್ತಿರ ಹೋದರೆ ಸಮುದ್ರದ ಅಲೆಗಳು ಹೆಚ್ಚುತ್ತದೆ. ಆ ಸಮಯದಲ್ಲಿ ತೊಂದರೆಗಳು ಹೆಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೋಗದೆ ಇರುವುದು ತುಂಬಾನೇ ಒಳ್ಳೆಯದು. ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಹಾಳು ಬಿದ್ದ ಮನೆಯ ಹತ್ತಿರ ಮತ್ತು ಮೂರು ರಸ್ತೆಗಳು ಕೂಡಿದ ಹತ್ತಿರ ಹೋಗಬಾರದು. ಆ ಸ್ಥಳದಲ್ಲಿ ಶಕ್ತಿಗಳ ಪ್ರಭಾವ ಹೆಚ್ಚಾಗಿ ಇರುತ್ತದೆ. ಅದರ ಪ್ರಭಾವ ನಮ್ಮ ಮೇಲೆ ಬೀಳುವುದರಿಂದ ಒಮ್ಮೆ ಜೀವನದಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಹೋಗುವ ಅಗತ್ಯ ಇದ್ದರೆ ತುಂಬಾನೇ ಜಾಗೃತೆ ಇಂದ ಹೋಗಬೇಕು. ಇನ್ನೂ ಬೆಟ್ಟ ಮತ್ತು ಗುಡ್ಡ ಕಾಡು ಗಳಹತ್ತೀರ ಓಡಾಡುವುದರಿಂದ ಅದರ ಹತ್ತಿರ ಯಾರು ಓಡಾಡದೆ ಇರುವ ಕಾರಣ ಅಲ್ಲಿ

ಯಾರಾದರೂ ಕೆಟ್ಟದನ್ನು ಮಾಡಿರುವ ಕಾರಣ ವಾಮಾಚಾರ ಮಾಡಿರುವ ಪೂಜೆಯ ಕಾರಣ ಆಗಿರುತ್ತದೆ. ಹಾಗಾಗಿ ಅಂಥಹ ಗುಡ್ಡಗಾಡು ಪ್ರದೇಶದಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಹೋಗದೇ ಇರುವುದು ಒಳ್ಳೆಯದು. ಮತ್ತು ನೀವು ಹೀಗೆ ಹೋಗುವುದರಿಂದ ನೀವು ಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಆ ಸ್ಥಳಕ್ಕೆ ಹೋಗದೆ ಇರುವುದು ಒಳ್ಳೆಯದು. ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಈ ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಹಾಗೆಯೇ ನಿಮಗೆ ಎಲ್ಲಾದರೂ ಹೋಗಬೇಕಾದರೆ ಮೊದಲು ದೇವಸ್ಥಾನಕ್ಕೆ ದೇವರ ದರ್ಶನವನ್ನು ಮಾಡಿಕೊಂಡು ಬನ್ನಿ. ಹಾಗೆ ಮಾಡುವುದರಿಂದ ಮನಸ್ಸು ಪ್ರಶಾಂತ ವಾಗುತ್ತದೆ. ನೀವು ಅಂದು ಕೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ. ದೇವರು ನಿಮ್ಗೆ ರಕ್ಷಣೆಯನ್ನು ನೀಡುತ್ತಾನೆ. ಎಲ್ಲ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತಾನೆ. ಮುಖ್ಯವಾಗಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ದೇವರ ಶಕ್ತಿಗಿಂತ ದುಷ್ಟ ಶಕ್ತಿಗಳ ಅಭಾವ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಹೆಚ್ಚಾಗಿರುತ್ತದೆ. ಅದಕ್ಕಾಗಿ ನೀವು ಈ ಮುಖ್ಯವಾಗಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನ ಹೋಗುವ ಮುನ್ನ ನೂರು ಬಾರಿ ಯೋಚ್ನೆ ಮಾಡಿ. ಅದರಲ್ಲೂ ದೇವರ ದರ್ಶನ ಮತ್ತು ದೇವರ ನಾಮ ಸ್ಮರಣೆ ಮಾಡುವುದು ತುಂಬಾನೇ ಅಗತ್ಯ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here