ಅರಳಿಮರ ಪೂಜೆಯಿಂದ ಸಂತಾನ ದೋಷ ನಿವಾರಣೆ ಆಗಲಿದೆ

76

ಅರಳಿ ಮರವನ್ನು ಪ್ರತ್ಯೇಕವಾದ ವಿಧಿ ವಿಧಾನಗಳಿಂದ ಪೂಜೆ ಮಾಡುವುದರಿಂದ ಯಾವ ಪ್ರಯೋಜನ ನಮಗೆ ಪ್ರಾಪ್ತಿ ಆಗುತ್ತದೆ ಹಾಗೂ ಅರಳಿ ಮರವನ್ನು ಪೂಜಿಸುವುದರಿಂದ ಯಾವ ಗ್ರಹ ದೋಷ ನಿವಾರಣೆ ಮಾಡಬಹುದು ಎಂದು ತಿಳಿಯೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಗುರು ಗ್ರಹ ಅರಳಿ ಮರದ ಆಧಿಪತ್ಯ ವಹಿಸುತ್ತಾನೆ ಅದರಿಂದ ಜಾತಕದಲ್ಲಿ ಯಾರಿಗೆ ಆದರೂ ಕೂಡ ಗುರು ಗ್ರಹದ ದೋಷ ಇದ್ದರೆ ಅರಳಿ ಮರವನ್ನು ಪೂಜೆ ಮಾಡುವುದರಿಂದ ಗುರು ಗ್ರಹ ದೋಷ ನಿವಾರಣೆ ಆಗುತ್ತದೆ ಹಾಗೆ ಗುರುವನ್ನು ವಾಕಾರಕ ಎಂದು ಕೂಡ ಕರೆಯುತ್ತಾರೆ ವಾಕ್ ಕಾರಕ ಆಗಿರುವುದರಿಂದ ಮಕ್ಕಳಿಗೆ ಮಾತು ಸ್ಪಷ್ಟವಾಗಿ ಬರುತ್ತಾ ಇಲ್ಲ ಎಂದರೆ ಹಾಗೂ ಬೇಗನೆ ಮಕ್ಕಳಿಗೆ ಮಾತು ಬರಬೇಕು ಎಂದರೆ ಮಕ್ಕಳಿಂದ ನೀವು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಮಕ್ಕಳಿಗೆ ಬೇಗ ಮಾತುಗಳು ಸುಲಭವಾಗಿ ಬರುತ್ತದೆ ಹಾಗೆ ಮಕ್ಕಳಿಗೆ ಅರಳಿ ಮರದ ಎಲೆಯಿಂದ ಊಟ ಮಾಡಿಸುವುದರಿಂದ ಕೂಡ ಮಾತುಗಳು ಸ್ಪಷ್ಟವಾಗಿ ಬರುತ್ತದೆ. ಗುರುವನ್ನು ವಿದ್ಯಾಕರಕ ಎಂದು ಕರೆಯುತ್ತಾರೆ ಮಕ್ಕಳಿಗೆ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಹಾಗೂ ಅರಳಿ ಮರದ ಎಲೆಯಿಂದ ಊಟ ಮಾಡಿಸಿ ಇದರಿಂದ ಅವರಿಗೆ ವಾಕ್ ಚಾತುರ್ಯ ಆಗುತ್ತಾರೆ ಹಾಗೂ ಅವರಿಗೆ ವಿದ್ಯಾ ರಂಗದಲ್ಲಿ ತಿರುವು

ಇಲ್ಲದ ಜಯ ಸಾಧಿಸುತ್ತಾರೆ ಈ ರೀತಿ ಪ್ರಯೋಜನ ಇರುವ ಅರಳಿ ಮರವನ್ನು ಮಕ್ಕಳಿಂದ ನೀವು ಪ್ರದಕ್ಷಿಣೆ ಹಾಕಿಸಿ ಹಾಗೂ ಮಕ್ಕಳಿಗೆ ಈ ಅರಳಿ ಮರದ ಎಲೆಯಿಂದ ಊಟ ಮಾಡಿಸಿ ಹಾಗೆ ಒಂದು ವಿಶೇಷ ಪ್ರಯೋಜನ ಕೂಡ ಇದೆ ಎಂದರೆ ಸಂತಾನ ಪರವಾದ ದೋಷಗಳು ಮಹಿಳೆಯರಿಗೆ ಯಾರಿಗೆ ಆದರೂ ಇರುವುದಾದರೆ ಅಂತಹವರು ಅರಳಿ ಮರವನ್ನು ಪೂಜೆ ಮಾಡುವುದರಿಂದ ಪ್ರದಕ್ಷಿಣೆ ಹಾಕುವುದರಿಂದ ಅವರಿಗೆ ಸಂತಾನ ಪರವಾದ ದೋಷಗಳು ನಿವಾರಣೆ ಆಗುತ್ತದೆ ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಬೇಕು ಎಂದರೆ ಸೂರ್ಯೋದಯಕ್ಕೆ ಮುಂಚೆ ಅಂದರೆ ಅರುಣೋದಯ ಆಗುವ ಮುಂಚೆ ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ ಈ ಸಮಯದಲ್ಲಿ ಅರಳಿ ಮರದಿಂದ ಒಂದು ಆಮ್ಲ ಜನಕ ಹೊರಗಡೆ ಬಿಡುತ್ತದೆ ಇಂತಹ ಸಮಯದಲ್ಲಿ ಮಹಿಳೆಯರು ಅರಳಿ ಮರದ ಹತ್ತಿರ ಇದ್ದು ಪ್ರದಕ್ಷಿಣೆ ಹಾಕುವುದರಿಂದ ಅವರ ದೇಹದಲ್ಲಿ ಇರುವ ಸಂತಾನ ದೋಷಗಳು ಪರಿಹಾರ ಆಗುತ್ತದೆ ಸಂತಾನ ಪ್ರಾಪ್ತಿ ಆಗುವ ವಿಶೇಷ ಶುಭ ಯೋಗವನ್ನು ಪಡೆಯಬಹುದು. ಈ ರೀತಿಯಾಗಿ ನೀವು ಮಹಿಳೆಯರು ನಿಮಗೆ

ಸಂತಾನ ದೋಷಗಳು ಇದ್ದರೆ ಈ ರೀತಿ ಮಾಡಿರಿ. ಈ ವಿಷಯವನ್ನು ಮಹಾಭಾರತದಲ್ಲಿ ಉಲ್ಲೇಖ ಕೂಡ ಇದೆ. ಹಾಗೆಯೇ ಯಾರಿಗೆ ಗ್ರಂಥಿಯ ಸಮಸ್ಯೆ ಇರುವವರು ಕೂಡ ವಾಯು ಗೆ ಸಂಬಂಧ ಸಮಸ್ಯೆ ಇರುವವರು ಕೂಡ ಅರಳಿ ಮರವನ್ನು ಪೂಜಿಸಿ ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಆರೋಗ್ಯ ಸಮಸ್ಯೆ ಇರುವುದಿಲ್ಲ ಆರೋಗ್ಯ ವೃದ್ಧಿ ಆಗುತ್ತದೆ. ಯಾರಿಗೆ ವಿಶೇಷವಾದ ಧನ ಲಾಭ ಆಗಬೇಕು ಎಂದರೆ ಅಂತಹವರು ಕೂಡ ಅರಳಿ ಮರದ ಪ್ರದಕ್ಷಿಣೆ ಹಾಕುವುದರಿಂದ ಲಾಭ ಪಡೆಯಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here