ಅರಳಿ ಎಲೆಯಿಂದ ಈ ಚಿಕ್ಕ ಕೆಲಸ ಮಾಡಿದರೆ ರಾಜರಂತೆ ಜೀವನ ನಡೆಸಬಹುದು

57

ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆಯೇ ನೀವು ಎಷ್ಟೇ ಕಷ್ಟ ಪಟ್ಟು ದುಡಿದರೂ ಎಷ್ಟೇ ಕಷ್ಟ ಪಟ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ನಿಮ್ಮ ಕೈಯಲ್ಲಿ ಹಣ ಎನ್ನುವುದು ನಿಲ್ಲುತ್ತಾ ಇಲ್ಲವಾ ಸಾಲವನ್ನು ಹೆಚ್ಚಾಗಿ ಮಾಡುತ್ತಾ ಇದ್ದೀರಿ ಎಂದಾದರೆ ಸಾಲ ತೀರಿಸಲು ಆಗುತ್ತಾ ಇಲ್ಲವಾ ಅಥವಾ ಕೊಟ್ಟ ಹಣ ವಾಪಸ್ ಬರುತ್ತಾ ಇಲ್ಲವಾ ಮನೆಯಲ್ಲಿ ನೆಮ್ಮದಿ ಇಲ್ಲವಾ ಸಂತೋಷ ಇಲ್ಲವಾ ಇಂತಹ ಸಮಸ್ಯೆಗಳು ಇದ್ದವರು ನಾವು ಹೇಳುವ ಈ ಸರಳ ಪೂಜೆ ನೀವು ಅರಳಿ ಮರದ ಎಲೆ ಉಪಯೋಗಿಸಿಕೊಂಡು ನಾವು ಹೇಳುವ ಯಂತ್ರ ಮಂತ್ರವನ್ನು ಉಪಯೋಗಿಸಿ ಕೊಂಡು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವ ಯಾವುದೇ ಸಮಸ್ಯೆ ಆಗಲಿ ಬಹು ಮುಖ್ಯವಾಗಿ ಹಣಕಾಸಿನ ಸಮಸ್ಯೆ ಆಗಲಿ ಎಲ್ಲವೂ ಕೂಡ ದೂರ ಆಗುತ್ತದೆ. ನೀವು ಕೂಡ ಎಲ್ಲರಂತೆ ಶ್ರೀಮಂತ ಆಗುವಿರಿ ಕೈಯಲ್ಲಿ ಹಣ ಎನ್ನುವುದು ಸಂಪಾದನೆ ಮಾಡಿದ್ದು ಉಳಿಯುತ್ತದೆ ನೀವು ಈ ಸರಳ ತಂತ್ರವನ್ನು ಮಾಡುವುದರಿಂದ ಎಂದು ಹೇಳಬಹುದು, ತುಂಬಾ ಶಕ್ತಿ ಶಾಲಿ ಪೂಜಾ ವಿಧಾನವನ್ನು ನಾವು ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಪೂಜೆಯನ್ನು ಸೋಮವಾರ ಶುಕ್ರವಾರ ಬುಧವಾರ ಮಾಡಬೇಕು ಮುಖ್ಯವಾಗಿ ಮಹಿಳೆಯರು ಈ ಕೆಲಸವನ್ನು ಕೈಗೊಳ್ಳುವುದು ಬಹಳ ಉತ್ತಮ ಮುಖ್ಯವಾಗಿ ಬೆಳಗ್ಗೆ ಎದ್ದ ತಕ್ಷಣ

ನಿಮ್ಮ ನಿತ್ಯ ಕರ್ಮಗಳನ್ನು ಎಲ್ಲವನ್ನೂ ಮುಗಿಸಿ ಸ್ನಾನ ಮಾಡಿ ಮನೆಯನ್ನು ಸ್ವಚ್ಛ ಮಾಡಿ ಪೂಜೆಗೆ ಕೂರಬೇಕು ಪೂಜೆಗೆ ಕೂರಲು ಮುಂಚೆ ನಿಮ್ಮ ಹತ್ತಿರ ಒಂದು ಅರಳಿ ಮರದ ಎಲೆಯನ್ನು ಹೊಂದಿರಬೇಕು ಅಂದರೆ ಅರಳಿ ಮರದ ಹತ್ತಿರ ಹೋಗಿ ಎಲೆ ಕಿತ್ತುಕೊಂಡು ಬಂದಿರಬೇಕು ಅದನ್ನು ದೇವರ ಮನೆಯಲ್ಲಿ ಇಟ್ಟಿರಬೇಕು. ಈ ಎಲೆಯನ್ನು ನೀರಿನಿಂದ ತೊಳೆದುಕೊಂಡು ನಂತರ ಅದಕ್ಕೆ ಅರಿಶಿಣದ ಲೇಪನ ಮಾಡಬೇಕು ನಂತರ ಅರಿಶಿಣ ಉಪಯೋಗಿಸಿಕೊಂಡು ಸ್ವಸ್ತಿಕ್ ಚಿಹ್ನೆ ಬಿಡಿಸಬೇಕು ನಂತರ ಈ ಎಲೆಯ ಮೇಲೆ ಕೆಂಪು ಕುಂಕುಮ ಹಾಕಬೇಕು ಹಾಗೆ ಈ ಎಲೆಯ ಮುಂದೆ ಕುಳಿತುಕೊಂಡು ನೀವು ಭಕ್ತಿ ಯಿಂದ ನಿಮ್ಮ ಕಷ್ಟಗಳು ಏನಿದೆ ನಿಮ್ಮ ಸಮಸ್ಯೆಗಳು ಏನಿದೆ ನಿಮ್ಮ ಮನೆಯಲ್ಲಿ ಏನೆಲ್ಲಾ ತೊಂದರೆ ಉಂಟಾಗುತ್ತ ಇದೆ ಎಲ್ಲವನ್ನೂ ಕೂಡ ನೀವು ಭಕ್ತಿಯಿಂದ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಸಿ ಎಂದು ನೀವು ಭಕ್ತಿಯಿಂದ ಈ ಯಂತ್ರದ ಮುಂದೆ ಕುಳಿತುಕೊಂಡು ಬೇಡಿಕೊಳ್ಳಬೇಕು ಇದರಿಂದ ನಿಮ್ಮ ಮನೆಯಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ನಿವಾರಣೆ ಆಗುತ್ತದೆ. ಅರಳಿ ಮರದ ಎಲೆ ಎನ್ನುವುದು ಸಾಮಾನ್ಯ ಅಲ್ಲ ಲಕ್ಷ್ಮಿ ಗೆ ಹೋಲಿಸುತ್ತೇವೆ ವಿಷ್ಣುವಿಗೆ ಹೋಲಿಸುತ್ತೇವೆ ದೇವರಿಗೆ ಹೋಲಿಸುವ ಈ ಎಲೆ ಮುಂದೆ ಕುಳಿತುಕೊಂಡು

ಇದನ್ನು ಬೇಡಿಕೊಂಡಿದ್ದೆ ಆದಲ್ಲಿ ನಿಮ್ಮ ಕಷ್ಟಗಳು ತೀರುತ್ತದೆ ನಂತರ ಪೂಜೆಯನ್ನು ಆರಂಭಿಸಿ ಈ ಎಲೆಯನ್ನು ವೃತ್ತಾಕಾರದಲ್ಲಿ ಸುತ್ತಿಕೊಂಡು ನೀವು ಮಲಗುವ ಸ್ಥಳದಲ್ಲಿ ಹಣಕಾಸು ಇಡುವ ಸ್ಥಳದಲ್ಲಿ ಈ ಎಲೆಯನ್ನು ನೀವು ಇಡಬೇಕು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here