ಅರಳಿ ಮರದ ಎಲೆಯಿಂದ ಈ ಒಂದು ಸಣ್ಣ ಪೂಜೆ ಮಾಡಿದ್ರೆ ಎಲ್ಲ ದೋಷಗಳು ನಿವಾರಣೆ ಆಗಲಿದೆ

60

ನಮಸ್ತೆ ಗೆಳೆಯರೆ ಮನೆಯಲ್ಲಿ ಲಕ್ಷ್ಮಿ ಅನುಗ್ರಹ ಇಲ್ಲದಿದ್ದರೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ನಾವು ಮಾಡಿದ ಸಂಪಾದನೆ ಸಾಕಾಗುವುದಿಲ್ಲ ವಿನಾಕಾರಣ ಹಣ ವ್ಯಯ ಆಗುತ್ತಿರುತ್ತದೆ ಹಣದ ಸಮಸ್ಯೆಯಿಂದ ಸಾಲಬಾದೆಗೆ ಒಳಗಾಗುತ್ತೆವೆ ಇದರಿಂದಾಗಿ ಮನಸ್ಸಿನಲ್ಲಿ ಹಿಂಸೆ ಅನುಭವಿಸಬೇಕಾಗುತ್ತದೆ ಮಾನಸಿಕವಾಗಿ ದುರ್ಬಲರಾಗುತ್ತೇವೆ ಜೀವನದಲ್ಲಿ ಜಿಗುಪ್ಸೆ ಬರುತ್ತದೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಲಕ್ಷ್ಮಿ ಅನುಗ್ರಹ ನಮಗೆ ಬಹಳಷ್ಟು ಮುಖ್ಯ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸುಲಭವಾಗಿ ಲಕ್ಷ್ಮಿ ವೆಂಕಟೇಶ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಬಹಳಷ್ಟು ಬೇಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ ಆ ಪರಿಹಾರ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಲಕ್ಷ್ಮಿ ಅನುಗ್ರಹ ಪಡೆಯಲು ಮಾಡಿಕೊಳ್ಳಬೇಕಾದ ಸಣ್ಣ ಪರಿಹಾರ ಯಾವುದೆಂದರೆ ಶ್ರವಣದಲ್ಲಿ ಹುಟ್ಟಿದ ಯಾವುದಾದರು ಮಕ್ಕಳು ಅಥವಾ ದೊಡ್ಡವರು ಯಾರೇ ಆಗಿರಲಿ ಮಕರ ರಾಶಿ ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರನ್ನು ಕರೆದುಕೊಂಡು ಬರಬೇಕು

ಅವರನ್ನು ಅಶ್ವತಕಟ್ಟೆ ಹತ್ತಿರ ಕರೆದುಕೊಂಡು ಹೋಗಬೇಕು ಏಕೆಂದರೆ ಅಶ್ವತ್ಥಕಟ್ಟೆಯಲ್ಲಿ ಶ್ರೀಮನ್ ನಾರಾಯಣನ ವಾಸ ಇರುತ್ತದೆ ಹಾಗಾಗಿ ಶ್ರಾವಣಮಾಸದಲ್ಲಿ ಹುಟ್ಟಿದವರನ್ನು ಅಶ್ವತಕಟ್ಟೆ ಹತ್ತಿರ ಕರೆದುಕೊಂಡು ಹೋಗಿ ಅವರ ಕೈಯಿಂದ ಪೂಜೆಯನ್ನು ಮಾಡಿಸಿ ಅವರ ವಯಸ್ಸಿಗೆ ತಕ್ಕಂತೆ ಬತ್ತಿಯನ್ನು ಮಾಡಬೇಕು 14 ವರ್ಷದವರು ಇದ್ದರೆ 14 ಬತ್ತಿಯನ್ನು ಮಾಡಬೇಕು 20 ವರ್ಷದವರು ಇದ್ದರೆ 20 ಬತ್ತಿ ಮಾಡಬೇಕು 30 ವರ್ಷದವರು ಇದ್ದರೆ 30 ಬತ್ತಿಯನ್ನು ಮಾಡಬೇಕು ಹೀಗೆ ಶ್ರಾವಣಮಾಸದಲ್ಲಿ ಹುಟ್ಟಿದ ವ್ಯಕ್ತಿಗಳ ವಯಸ್ಸಿಗೆ ತಕ್ಕಂತೆ ಬತ್ತಿ ಮಾಡಬೇಕು ಗೆಳೆಯರೇ ಅಷ್ಟು ಬತ್ತಿಯನ್ನು ಮಾಡಿ ಹೊಸೆದು ಒಂದು ದೊಡ್ಡ ದೀಪವನ್ನು ಅಶ್ವತ ಕಟ್ಟೆಯ ಕೆಳಗೆ ಹಚ್ಚಬೇಕು ವಿಶೇಷವಾಗಿ ತುಪ್ಪದಲ್ಲಿ ದೀಪವನ್ನು ಹಚ್ಚಬೇಕು ಈ ರೀತಿಯಾಗಿ ದೀಪವನ್ನು ಹಚ್ಚುವುದರಿಂದ ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೂಡ ಒಳ್ಳೆಯದಾಗುತ್ತದೆ ಯಾರ ಕೈಯಿಂದ ನೀವು ಪೂಜೆನು ಮಾಡಿಸುತ್ತೀರಾ ಅವರಿಗೂ ಮಾಡಿಸಿದ ನಿಮಗೂ ಒಳ್ಳೆಯದಾಗುತ್ತದೆ ಉತ್ತಮ ಫಲಿತಾಂಶ ದೊರೆಯುತ್ತದೆ. ಗೆಳೆಯರೇ ಶ್ರವಣ ನಕ್ಷತ್ರ ಸಾಕ್ಷತ್ ಶ್ರೀನಿವಾಸನ ಮಾಸವಾಗಿದೆ ಹಾಗಾಗಿ ಈ ನಕ್ಷತ್ರದಲ್ಲಿ ಹುಟ್ಟಿದ ಮಗು ಅಥವಾ ವ್ಯಕ್ತಿಯ ಕೈಯಲ್ಲಿ ಅಶ್ವಥ್ ಕಟ್ಟೆ ಪೂಜೆಯನ್ನು ಮಾಡಿಸಿದರೆ ಲಕ್ಷ್ಮೀ ನಾರಾಯಣರ ಅನುಗ್ರಹದಿಂದ ನಿಮ್ಮ

ಮನೇಲಿ ಅಖಂಡ ಅಷ್ಟೈಶ್ವರ್ಯ ನೆಲೆಸುತ್ತದೆ ಎಂದು ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಗೆಳೆಯರೇ ಈ ರೀತಿಯ ಸುಲಭವಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಲಕ್ಷ್ಮಿ ಅನುಗ್ರಹ ದೊರೆತು ಮನೆಯಲ್ಲಿ ಹಣ ಸ್ಥಿರವಾಗಿರುತ್ತದೆ ಸಾಲದ ಬಾಧೆಯಿಂದ ಮುಕ್ತಿ ಹೊಂದುತೀರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಸಂತೋಷಮಯ ಜೀವನ ನಿಮ್ಮದಾಗುತ್ತದೆ ಹಾಗೂ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿ ಇರುತ್ತಿರ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here