ಅರಳಿ ಮರದ ಬಳಿ ಹೋಗಿ ಈ ಸಣ್ಣ ಕೆಲಸ ಮಾಡಿದ್ರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಹುಡ್ಕೊಂಡು ಬರುತ್ತೆ

68

ಈ ಲೇಖನದಲ್ಲಿ ಅರಳಿ ಮರವನ್ನು ಯಾರು ಸುತ್ತಬೇಕು ಯಾರು ಪ್ರದಕ್ಷಿಣೆ ಹಾಕಬಾರದು ಯಾವ ದಿನ ಹಾಕಬೇಕು ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಬೇಕು ಎಂದು ಗೊತ್ತಿರುವುದಿಲ್ಲ ಬೆಳಗಿನ ಜಾವ ಎಲ್ಲರೂ ಕೂಡ ಅರಳಿ ಮರ ಪೂಜೆ ಮಾಡುತ್ತೇವೆ ಅದು ಧನುರ್ ಮಾಸದ ವಿಶೇಷತೆ ಈ ಸಮಯದಲ್ಲಿ ಈ ದೇವತೆ ಅಲ್ಲಿ ಇರುವುದಿಲ್ಲ ಯಾವುದು ಆ ದೇವತೆ ಗೊತ್ತಾ ನಮಗೆಲ್ಲ ಗೊತ್ತಿದೆ ಈ ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂರು ಜನ ಇರುವ ಈ ವೃಕ್ಷದಲ್ಲಿ ವಿಶೇಷವಾಗಿ ಮತ್ತೊಂದು ದೇವತೆಗೆ ಜಾಗ ಕೊಟ್ಟಿದ್ದಾರೆ ಇದನ್ನು ಕೊಟ್ಟಿದ್ದು ಕೂಡ ವಿಷ್ಣು. ಅರಳಿ ಮರವನ್ನು ದಿನ ನಿತ್ಯ ಪೂಜೆ ಮಾಡುವುದರಿಂದ ದರಿದ್ರವನ್ನು ಮನೆಗೆ ನೀವೇ ನಿಮ್ಮ ಹಸ್ತದಿಂದ ತೆಗೆದುಕೊಂಡು ಒಳಗೆ ಇಡುವಿರಿ ಏಕೆಂದರೆ ಮಹಾ ವಿಷ್ಣು ದರಿದ್ರ ಲಕ್ಷ್ಮಿಯನ್ನು ಈ ಜಾಗದಲ್ಲಿ ನೆಲಸು ಎಂದು ಹೇಳಿ ನೆಲಸಿದ್ದಾರೆ ಏಕೆಂದರೆ ಈ ದರಿದ್ರ ಲಕ್ಷ್ಮಿಯನ್ನು ಒಬ್ಬ ಮಹಾ ಋಷಿ ಲಗ್ನ ಆಗಿರುತ್ತಾರೆ. ದರಿದ್ರ ಲಕ್ಷ್ಮಿ ಎನ್ನುವುದು ಲಕ್ಷ್ಮಿಯ ಅಕ್ಕ ಆಗುತ್ತಾಳೆ ಲಕ್ಷ್ಮಿ ವಿಷ್ಣುವಿನ ಪತ್ನಿ ಹಾಗಾಗಿ ಈ ದರಿದ್ರ ಲಕ್ಷ್ಮಿ

ವರ್ಷಾನು ಗಟ್ಟಲೆ ಅಲ್ಲಿ ನಿಂತು ಇರುವ ಸಮಯದಲ್ಲಿ ಮಹಾ ವಿಷ್ಣು ಹೇಳುತ್ತಾನೆ ನಿನಗೆ ಸೂಕ್ತವಾದ ಜಾಗ ಈ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಜನರು ನಮ್ಮ ಅಂಶದಲ್ಲಿ ಇರುವ ಈ ವೃಕ್ಷದಲ್ಲಿ ನೆಲೆ ಗೊಂಡಿರಬೇಕು ಹಾಗಾಗಿ ನಿಮಗೆ ಇದೇ ಸೂಕ್ತ ಜಾಗ ಎನ್ನುವ ನಿರ್ಣಯ ಮಾಡಿ ಆ ದರಿದ್ರ ಲಕ್ಷ್ಮಿಯನ್ನು ಈ ಸ್ಥಳದಲ್ಲಿ ಪ್ರತಿಷ್ಟೆ ಮಾಡಿ ಹೋಗುತ್ತಾರೆ ಹಾಗಾಗಿ ಈ ಜಾಗಕ್ಕೆ ಪ್ರತಿ ಶನಿವಾರ ಮಹಾ ಲಕ್ಷ್ಮಿ ಪ್ರವೇಶ ಆಗುತ್ತಾಳೆ ಪ್ರತಿ ಶನಿವಾರ ಮಾತ್ರ ಎಲ್ಲಾ ಜನರು ಈ ಒಂದು ಅರಳಿ ಮರಕ್ಕೆ ಪೂಜೆ ಮಾಡಬೇಕು ಶನಿವಾರ ಬಿಟ್ಟು ಉಳಿದ ದಿನದಲ್ಲಿ ನೀವು ಪೂಜೆ ಮಾಡಿದ್ದೆ ಆದಲ್ಲಿ ಸಂಜೆಯ ಸಮಯ ಮಧ್ಯಾಹ್ನ ಸಮಯ ಅಥವಾ ಬೆಳಗ್ಗೆ ಸಮಯ ಆಗಬಹುದು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಪೂಜೆ ಮಾಡುವುದರಿಂದ ಸಕಲ ಇಷ್ಟಗಳು ನಾಶ ಆಗುತ್ತದೆ ದರಿದ್ರ ಆವರಿಸುತ್ತದೆ. ಆಯಸ್ಸು ಆರೋಗ್ಯದಲ್ಲಿ ತೊಂದರೆ ಅನುಭವಿಸುವಿರಿ ಸಕಲ ತೊಂದರೆಗಳು ಸಂಕಷ್ಟಗಳು ನಿಮ್ಮನ್ನು ಬಂದು ನೆಲೆ ಊರುತ್ತದೆ ಹಾಗಾಗಿ ಅರಳಿ ಮರವನ್ನು ವಿಶೇಷವಾಗಿ ಶನಿವಾರದ ದಿನ ಬ್ರಾಹ್ಮೀ

ಮುಹೂರ್ತದಲ್ಲಿ ಮತ್ತು ಗೋಧೂಳಿ ಸಮಯದಲ್ಲಿ ಪೂಜೆ ಮಾಡುವುದರಿಂದ ಎಲ್ಲವೂ ಶುಭ ಆಗುತ್ತದೆ ಈ ದಿವಸ ಈ ಅರಳಿ ಮರಕ್ಕೆ ಹಾಲು ಹಾಕಿ ಪೂಜೆ ಮಾಡುವುದರಿಂದ ಸಕಲ ಸಂಕಷ್ಟ ನಿವಾರಣೆ ಆಗುತ್ತದೆ. ಹಾಗಾಗಿ ಮಹಾ ಲಕ್ಷ್ಮಿ ಇರುವ ವಿಶೇಷವಾದ ಸಾನಿಧ್ಯ ಎಂದರೆ ಅರಳಿ ಮರ ಇದನ್ನು ಶನಿವಾರ ಪೂಜೆ ಮಾಡಿ ನಿಮಗೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಉಳಿದ ದಿನ ಈ ಜಾಗದಲ್ಲಿ ದರಿದ್ರ ಲಕ್ಷ್ಮಿ ಇರುವುದರಿಂದ ಈ ಜಾಗದಲ್ಲಿ ಹೋಗಿ ಕೂರಬೇಡಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here