ಅರಳಿ ಮರದ ಮೇಲೆ ಈ ಹೆಸರು ಬರೆದು ಸಣ್ಣ ಕೆಲಸ ಮಾಡಿರಿ ಎಲ್ಲ ಕಷ್ಟಗಳು ಪರಿಹಾರ ಆಗುವುದು

40

ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ ಇದ್ದರೆ ನಿಮ್ಮ ಕಷ್ಟಗಳಿಗೆ ಇಪ್ಪತ್ನಾಲ್ಕು ಗಂಟೆಯಲ್ಲಿ ಪರಿಹಾರ ಬೇಕು ಎಂದರೆ ನೀವು ಅಂದುಕೊಂಡ ಕೆಲಸಗಳು ಯಾವುದೇ ಕಷ್ಟಗಳು ಇಲ್ಲದೆ ನಡೆಯಬೇಕು ಎಂದರೆ ಅರಳಿ ಕರದ ಮುಂದೆ ನಿಂತು ಹನ್ನೊಂದು ಬಾರಿ ಈ ಮಾತನ್ನು ಹೇಳಬೇಕು ಇದರಿಂದ ನಿಮಗೆ ವಿಶೇಷವಾಗಿ ದೈವ ಬಲ ಹೆಚ್ಚಾಗುತ್ತದೆ ನೀವು ಅಂದುಕೊಂಡ ಕೆಲಸಗಳು ಈಡೇರುತ್ತದೆ.

ಯಾವುದೇ ದಿನ ಆಗಿರಲಿ ಯಾವುದೇ ಸಮಯ ಆಗಿರಲಿ ಕಷ್ಟ ಬಂದರೆ ಮನಸ್ಸಿಗೆ ನೋವಾಗಿದೆ ಎಂದರೆ ಅರಳಿ ವೃಕ್ಷದ ಮುಂದೆ ನಿಂತು ಈ ನಾಮವನ್ನು ಹನ್ನೊಂದು ಬಾರಿ ಜಪಿಸಬೇಕು ಬಹಳ ಭಕ್ತಿ ನಂಬಿಕೆಯಿಂದ ಈ ನಾಮವನ್ನು ಜಪಿಸುತ್ತ ವಿಶೇಷವಾಗಿ ದೇವರ ಸಂಕಲ್ಪ ಮಾಡಬೇಕು ಆ ಮರಕ್ಕೆ ಮುಟ್ಟಿ ನಮಸ್ಕಾರ ಮಾಡಿ ಹನ್ನೊಂದು ಬಾರಿ ಈ ನಾಮವನ್ನು ಹೇಳಿಕೊಂಡು ನಿಮಗೆ ಯಾವ ಕಷ್ಟ ಬಂದಿದೆ ಅದನ್ನು ಹೇಳಿಕೊಂಡರೆ ಇಪ್ಪತ್ನಾಲ್ಕು ಗಂಟೆಯ ಒಳಗೆ ಆ ಕಷ್ಟಕ್ಕೆ ವಿಶೇಷವಾಗಿ ಒಂದು ದೈವ ಮಾರ್ಗ ದೊರೆಯುತ್ತದೆ

ಪರಿಹಾರ ಮಾರ್ಗ ದೊರೆಯುತ್ತದೆ ಜೀವನದಲ್ಲಿ ದಾರಿ ಮುಚ್ಚಿ ಹೋಗಿದೆ ನಾಳೆಯಿಂದ ಜೀವನ ಬೇಡ ಅನಿಸಿದೆ ಎಂದು ಯೋಚನೆ ಇದ್ದವರು ಈ ಚಿಕ್ಕ ಕೆಲಸವನ್ನು ತಪ್ಪದೆ ಮಾಡಬೇಕು. ಮುಂದೆ ಯಾವುದಾದರೂ ಜೀವನದಲ್ಲಿ ಕಷ್ಟಗಳು ಇದ್ದರೆ ಯಾವುದಾದರೂ ಕೆಲಸ ಆಗಬೇಕು ಎಂದರೆ ಮದುವೆ ಆಗಿಲ್ಲ ಸಂತಾನ ಫಲ ಕೂಡಿ ಬಂದಿಲ್ಲ ಮನೆಯಲ್ಲಿ ಗಂಡ ಹೆಂಡತಿ ಕಿರಿಕಿರಿ ಉದ್ಯೋಗ ರಂಗದಲ್ಲಿ ಯಶಸ್ಸು ಸಿಗುತ್ತಾ ಇಲ್ಲ ಮಾಡುವ ಕೆಲಸದಲ್ಲಿ ನೆಮ್ಮದಿ ಇಲ್ಲ ಎನ್ನುವವರು ಕೂಡ ಈ ನಾಮವನ್ನು ಅರಳಿ ವೃಕ್ಷದ ಮುಂದೆ ಹೇಳಿಕೊಂಡರೆ ಬಹಳ ಒಳ್ಳೆಯದು.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9900555458

ಈ ನಾಮ ಹೀಗಿದೆ ಶ್ರೀ ರಾಮ ಜಯರಾಮ ಜಯಜಯರಾಮ. ಹೌದು ಸ್ನೇಹಿತರೆ ಈ ನಾಮವನ್ನು ಹನ್ನೊಂದು ಬಾರಿ ಅರಳಿ ಮರವನ್ನು ಮುಟ್ಟಿ ಹೇಳಿಕೊಳ್ಳಬೇಕು ನಿಮಗೆ ಸಾಧ್ಯವಾದರೆ ಖಂಡಿತವಾಗಿ ಇನ್ನೂ ಹೆಚ್ಚು ಬಾರಿ ಕೂಡ ಹೇಳಿಕೊಳ್ಳಬಹುದು. ರಾಮನನ್ನು ಸಂಕಲ್ಪ ಮಾಡಿಕೊಳ್ಳಬೇಕು ಇದರಿಂದ ಸಾಕ್ಷಾತ್ ಶ್ರೀ ರಾಮನ ಜೊತೆಯಲ್ಲಿ ಶ್ರೀ ಆಂಜನೇಯನ ಕೃಪೆ ಕೂಡ ನಿಮಗೆ ಒದಗಿ ಬರುತ್ತದೆ. ಈ ಒಂದು ಕೆಲಸವನ್ನು ನೀವು ವಾರಕ್ಕೆ ಒಂದು ದಿನ ಆದರೂ ಕೂಡ ಮಾಡಲೇಬೇಕು

ಇದರಿಂದ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ನಿಮ್ಮ ಕಷ್ಟಗಳು ಕಳೆಯುತ್ತಾ ಬರುತ್ತದೆ. ಅರಳಿ ಮರವನ್ನು ದೇವತಾ ವೃಕ್ಷ ಎಂದು ಕರೆಯುತ್ತಾರೆ ಈ ಮರವು ನಿಮ್ಮ ಕಷ್ಟಗಳು ಆದಷ್ಟು ಬೇಗ ಕಳೆಯಲಿ ಎಂದು ಆಶೀರ್ವಾದ ಮಾಡುತ್ತದೆ ಅಂತಹ ಅದ್ಬುತ ಶಕ್ತಿ ಈ ವೃಕ್ಷಕ್ಕೆ ಇದೆ. ದೇವಾನು ದೇವತೆಗಳು ಇರುವ ಈ ವೃಕ್ಷದ ಮುಂದೆ ನಿಂತು ಈ ನಾಮ ಜಪಿಸುವುದರಿಂದ ನಿಮ್ಮ ಕಷ್ಟಗಳು ಕಳೆಯುತ್ತದೆ ಉದ್ಯೋಗ ರಂಗ ಅಥವಾ ಹಣಕಾಸಿನ ವಿಚಾರ ಆಗಿರಬಹುದು ಅದು ಎಂತಹುದೇ ಕಷ್ಟ ಇರಲಿ ಅವೆಲ್ಲವೂ ಮಂಜಿನ ರೀತಿಯಲ್ಲಿ ಕರಗಿ ಹೋಗುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9900555458

ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿ ದೈವಜ್ಞ ತಜ್ಞ ಶ್ರೀನಿವಾಸ್ ರಾಘವನ್ ಗುರೂಜಿ ಕಾಲ್/ ವಾಟ್ಸಾಪ್ 9900555458 ಕಾಳಿಕ ದುರ್ಗಾ ದೇವಿ ಆರಾಧನೆ ಮಾಡುವ ದೈವಜ್ಞ ಪಂಡಿತ್ ಶ್ರೀನಿವಾಸ್ ರಾಘವನ್ ಗುರೂಜಿ ಅವರು ಶ್ರೀ ಕ್ಷೇತ್ರದಿಂದ ನೇರವಾಗಿ ಫೋನ್ ಮುಖಾಂತರ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಕೋರಿಕೆಗಳು ಏನೇ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 9900555458 ನಿರುದ್ಯೋಗ ಸಮಸ್ಯೆಗಳು, ಮನೆಯಲ್ಲಿ ಕಲಹಗಳು, ಮನೆ ಕಟ್ಟಿಸಲು ಆಗದೇ ಇದ್ದರೆ ಅಥವ ಮದ್ವೆ ವಿಳಂಭ ಆಗುತ್ತಾ ಇದ್ರೆ ಕಾಲ್/ ವಾಟ್ಸಾಪ್ 9900555458 ನಿಮ್ಮ ಜೀವನದಲ್ಲಿ ಬಂದಿರುವ ದರಿದ್ರ ಕಳೆದು ಸುಖ ಶಾಂತಿ ನೆಮ್ಮದಿ ಸಿಗಲು ರಹಸ್ಯ ಪೂಜೆಗಳು ಮತ್ತು ಪರಿಹಾರ ಮಾಡಲಾಗುವುದು, ಹಾಗೆಯೇ ವಿಶೇಷವಾಗಿ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿ ಅಥವ ಪತ್ನಿ ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದ್ರೆ ಕೇರಳದ ಪುರಾತನ ಮತ್ತು ಕೊಳ್ಳೆಗಾಲದ ಮಹಾ ವಿದ್ಯೆಗಳಿಂದ ಪರಿಹಾರ ಮಾಡುತ್ತಾರೆ ಕಾಲ್/ ವಾಟ್ಸಾಪ್ 9900555458

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here