ಅರಿಶಿಣಕ್ಕೆ ಇದನ್ನು ಬೆರಕೆ ಮಾಡಿ ಕುಡಿದರೆ ನಿಮ್ಮ ಅನಾರೋಗ್ಯ ಬಾಧೆ ದೂರ ಆಗಲಿದೆ

47

ಅರಿಶಿಣವನ್ನು ಉಪಯೋಗಿಸುವುದರಿಂದ ಆರೋಗ್ಯಕರ ಲಾಭವನ್ನು ಪಡೆಯಬಹುದು. ನಮಸ್ತೆ ಗೆಳೆಯರೇ ಅರಿಶಿಣದ ಆರೋಗ್ಯಕರ ಲಾಭದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಅರಿಶಿಣವನ್ನು ಆಯುರ್ವೇದಿಕ ಔಷಧಿಗಳಲ್ಲಿ ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ ಅರಿಶಿಣದಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿ ಇಂಪ್ಲಿ ಮೆಂಟರಿ ಆಂಟಿ ಕ್ಯಾನ್ಸರ್ ಪ್ರಾಪರ್ಟೀಸ್ ಇವೆ ಇದರಿಂದ ನಮಗೆ ಸಾಕಷ್ಟು ಆರೋಗ್ಯಕರ ಸೌಲಭ್ಯಗಳು ಇವೆ ಹಾಗೆ ಅರಿಶಿನದಲ್ಲಿ ಗ್ಲೂಟನ್ ಥೆಯೊನ ಅನ್ನೋ ನ್ಯೂಟ್ರಿಸನ್ಸ್ ಇದು ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ನಮ್ಮ ತ್ವಚೆಯ ಹೊಳಪಿಗೆ ಸಹಾಯಕವಾಗಿದೆ ಅರಿಶಿನದಲ್ಲಿ ಇರುವ ಎಲ್ಲಾ ಪೌಷ್ಠಿಕಾಂಶಗಳು ಚರ್ಮದ ಎಲ್ಲಾ ರೀತಿಯ ಆರೋಗ್ಯಕ್ಕೂ ಒಳ್ಳೆಯದಾಗಿದೆ ಶುದ್ಧ ಅರಿಶಿಣವನ್ನು ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ ಜೊತೆಗೆ ರಕ್ತಸಂಚಾರವನ್ನು ಅಭಿವೃದ್ಧಿ ಗೊಳಿಸುತ್ತದೆ ಹಾಗೆ ರಕ್ತನಾಳಗಳನ್ನು ಬಲಿಷ್ಠಗೊಳಿಸಿ ರಕ್ತನಾಳಗಳಲ್ಲಿ ಇರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ದೇಹದ ತೂಕ ತುಂಬಾ ಇರುವವರು ಆಹಾರದಲ್ಲಿ ಶುದ್ಧವಾದ ಅರಿಶಿನವನ್ನು ಸೇವಿಸಿ ಇದರಿಂದ ಕೆಟ್ಟ ಕೊಬ್ಬು ಹೋಗುತ್ತದೆ ಹಾಗೆ ಹೃದಯದ ಸಮಸ್ಯೆಗೂ ಕೂಡ ಅರಿಶಿಣ ತುಂಬಾ ಒಳ್ಳೆಯದು

ಅರಿಶಿಣವನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆ ದೂರವಾಗುತ್ತದೆ. ಇನ್ನು ಅರಿಶಿಣ ಮೈಕೈ ನೋವು ಇದ್ದಾಗ ದೇಹದ ನೋವುದಾಗ ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಶುದ್ಧಅರಿಶಿಣ ಹಾಕಿಕೊಂಡು ಕುಡಿಯಿರಿ ಇದರಿಂದ ದೇಹದಲ್ಲಿ ನೋವು ಕಡಿಮೆಯಾಗುತ್ತದೆ ಅರಿಶಿಣ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಸಕ್ಕರೆ ಕಾಯಿಲೆ ಇರುವವರು ಕೂಡ ಅರಿಶಿಣವನ್ನು ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಆರೋಗ್ಯಕರ ಜಿರ್ಣಕ್ರಿಯೆಗೆ ಕೂಡ ಅರಿಶಿಣ ಸಹಾಯಕವಾಗುತ್ತದೆ ಹಾಗೆ ದೇಹದಲ್ಲಿನ ಗಾಯಕ್ಕೆ ಅರಿಶಿಣವನ್ನು ಹಚ್ಚುವುದರಿಂದ ಬೇಗ ವಾಸಿಯಾಗುತ್ತದೆ ಇನ್ನು ಅರಿಶಿಣ ಸೇವನೆಯಿಂದ ಮೆದುಳಿನ ಕಾರ್ಯಗಳು ಬೇಗ ಚುರುಕಾಗುತ್ತವೆ ಇದರಿಂದ ಕೆಲವೊಂದು ಮಾನಸಿಕ ಕಾಯಿಲೆಗಳು ಆಲ್ ಜೈಮರ್ ಮುಂತಾದ ಕಾಯಿಲೆಗಳು ಬರದಂತೆ ತಡೆಯುತ್ತದೆ ಇನ್ನು ಏಕಾಗ್ರತೆ. ಹಾಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೂಡ ಅರಿಶಿಣ ಸಹಾಯಕವಾಗಿದೆ ಇನ್ನು ಅರಿಶಿನ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯುತ್ತಿದ್ದರೆ ಈ ಬೆಳವಣಿಗೆಯನ್ನು ನಾಶಗೊಳಿಸುವ ಗುಣ ಅರಿಶಿಣಕ್ಕೆ ಇದೆ ಇವೆಲ್ಲ ಅರಿಶಿಣದ ಕೆಲವೊಂದು ಆರೋಗ್ಯಕರ ಲಾಭಗಳು. ಅರಿಶಿಣ ಉಪಯೋಗಿಸುವುದರಿಂದ ಹಲ್ಲಿನಲ್ಲಿ ಕ್ಯಾವಿಟಿ ಕೊಳಕನ್ನು ತೆಗೆಯತ್ತದೆ ಒಂದು ಚಿಟಿಕೆ ಕಪ್ಪುಉಪ್ಪುಒಂದು ಚಿಟಿಕೆ ಅರಿಶಿಣ ಪುಡಿ ಮತ್ತು ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ ಮಿಶ್ರಣ

ಮಾಡಿ ಇದರಿಂದ ಹಲ್ಲನ್ನು ಉಜ್ಜಿ ಇದರಿಂದ ಹಲ್ಲಿನಲ್ಲಿರುವ ಕೊಳಕು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ತುಂಬಾ ಕ್ಯಾವಿಟಿ ಪಂಪ್ಸ್ ಇದ್ದರೆ ವಾರದಲ್ಲಿ ಮೂರು ಬಾರಿಯಾದರೂ ಇದನ್ನು ಬಳಸಿ ಒಂದೇ ತಿಂಗಳಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಅರಿಶಿಣ ಒಂದು ಆಂಟಿ ಬ್ಯಾಕ್ಟೀರಿಯಾ ಆಂಟಿ ಸೆಪ್ಟಿಕ್ ಆಂಟಿವೈರಲ್ ಆಗಿ ಬಳಸಲಾಗುತ್ತೆ ಮೈಯಲ್ಲಿ ಗಾಯವಾದಾಗ ಅರಿಶಿನ ಜೊತೆಗೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ಗಾಯದ ಮೇಲೆ ಹಚ್ಚುವುದರಿಂದ ಗಾಯ ಬೇಗ ನಿವಾರಣೆಯಾಗುತ್ತದೆ ಇನ್ನು ಗಂಟಲಿನಲ್ಲಿ ನೋವು ಇದ್ದಾಗ ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಚಮಚ ಅರಿಶಿನವನ್ನು ಹಾಕಿ ಬಾಯಿಯನ್ನು ಮುಕ್ಕಳಿಸುವುದರಿಂದ ಗಂಟಲಿನಲ್ಲಿ ಆಗುವ ಕಿರಿಕಿರಿ ಮತ್ತು ನೋವು ಕಡಿಮೆಯಾಗುತ್ತದೆ ಸಾಮಾನ್ಯ ಶೀತವಾದಾಗ ಕೂಡ ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಕುಡಿಯಿರಿ ಇದರಿಂದ ಶೀತ ಬೇಗ ಕಡಿಮೆಯಾಗುತ್ತದೆ. ಅರಿಶಿನ ಕಷಾಯವನ್ನು ಕುಡಿಯಬಹುದು ಒಂದು ಲೋಟ ಬೆಚ್ಚಗಿನ ಚಮಚ ಅರಿಶಿನ ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕುಡಿಯಿರಿ ಇದನ್ನು ಮೂರು ತಿಂಗಳು ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದರಿಂದ ನಿಮ್ಮ ಚರ್ಮ ಮತ್ತು ಕೂದಲಿನ ಬದಲಾವಣೆಯನ್ನು ಕಾಣುತ್ತೇವೆ ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ನಂತರ ಅರ್ಧ ಗಂಟೆಯವರೆಗೂ ಏನನ್ನು ಸೇರಿಸಬಾರದು.

LEAVE A REPLY

Please enter your comment!
Please enter your name here