ಅರಿಶಿನ ಕೊಂಬಿನಿಂದ ಈ ಕೆಲಸ ಮಾಡಿರಿ ನಿಮಗೆ ದೈವ ಆಶಿರ್ವಾದ ಸಿಗುತ್ತೆ

61

ಅರಿಶಿಣ ತರುತ್ತದೆ ಅದೃಷ್ಟ. ಹಿಂದೂ ಸಂಪ್ರದಾಯದಲ್ಲಿ ಅರಿಶಿಣಕ್ಕೆ ಬಹಳ ಪ್ರಾಮುಖ್ಯತೆ ಇದೆ ಜ್ಯೋತಿಷ್ಯದಲ್ಲಿ ಇದರ ಪ್ರಭಾವದ ಬಗ್ಗೆ ಸಾಕಷ್ಟು ಉಲ್ಲೇಖ ಇದೆ ಅರಿಶಿಣ ಸಂಪ್ರದಾಯ ಪಾಲನೆಗೆ ಅಡುಗೆಗಳಿಗೆ ಮಾತ್ರ ಉಪಯೋಗ ಆಗುವುದು ಅಲ್ಲದೆ ಕಾಂಚಾಣ ದಾರಿ ತೋರಿಸುತ್ತದೆ ಅಲ್ಲದೆ ನಕಾರಾತ್ಮಕ ಶಕ್ತಿ ಕಾಣಿಸುತ್ತದೆ ಬೇಗ ವಿವಾಹ ಅನುಕೂಲ ಕೊಡುತ್ತದೆ ಇಲ್ಲಿ ಬಹು ಮುಖ್ಯವಾಗಿ ಗ್ರಹಗಳಿಂದ ಆಗುವ ತೊಂದರೆಗಳನ್ನು ಇದು ನಿವಾರಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಉಲ್ಲೇಖ ಇದೆ. ಅರಿಶಿಣದ ಮಹತ್ವ ಏನೆಂದರೆ ಇದೊಂದು ವಿಶೇಷ ಪ್ರಕಾರದ ಔಷಧಿ ಇದರಲ್ಲಿ ದೈವಿಕ ಗುಣ ಕೂಡ ಇದೆ ಹಿಂದೂ ಧರ್ಮದಲ್ಲಿ ಅರಿಶಿನವನ್ನು ಶುಭ ಮತ್ತು ಮಂಗಳ ಕಾರ್ಯ ಸಂಕೇತವಾಗಿ ಉಪಯೋಗಿಸಲಾಗುತ್ತದೆ ಆಹಾರದಲ್ಲಿ ಸ್ವಾದ ತರುವಂತೆ ಜೀವನದಲ್ಲಿ ಸಂಪತ್ತನ್ನು ಕೂಡ ಗಳಿಸಿ ಕೊಡುತ್ತದೆ ಮುಖ್ಯವಾಗಿ ಹೇಳಬೇಕು ಎಂದರೆ ವಿಷವನ್ನು ಹೋಗಲಾಡಿಸುವ ಶಕ್ತಿ ಅರಿಶಿಣ ಗೆ ಇದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ನಕಾರಾತ್ಮಕ ಶಕ್ತಿಯನ್ನು ಇದು ಕಡಿಮೆ ಮಾಡುತ್ತದೆ ಇದಕ್ಕಾಗಿ ಇದನ್ನು ಹೋಮ ಹವನ ಗಳಿಗೆ ಔಷಧಗಳಲ್ಲಿ ಬಳಕೆ ಮಾಡುತ್ತಾರೆ ಅರಿಶಿಣದಿಂದ ಆಗುವ ಲಾಭ ನೋಡುವುದಾದರೆ ಸಮತೋಲಿತ ಪ್ರಮಾಣದಂತೆ ಆಹಾರದಲ್ಲಿ ಅರಿಶಿಣ ಬಳಸುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿ ಆಗುತ್ತದೆ ಇದನ್ನು ನೀರಿನಲ್ಲಿ ಬೆರಸಿ ಸೂರ್ಯನಿಗೆ ಸಮರ್ಪಣೆ ಮಾಡಿದರೆ ಮದುವೆಗೆ ಸಂಬಂಧಿಸಿದ ಅಡೆ ತಡೆಗಳು ದೂರ ಆಗುತ್ತದೆ ಹೊಟ್ಟೆ ಅಥವಾ ಕ್ಯಾನ್ಸರ್ ಗೆ ಸಂಬಂಧ ಪಟ್ಟ ರೋಗ ಇದ್ದರೆ ಅರಿಶಿಣ ದಾನ ಶ್ರೇಷ್ಟ ಎಂದು ಹೇಳಲಾಗುತ್ತದೆ ಅರಿಶಿಣ ತಿಲಕ ಪ್ರತಿ ದಿನ ಹಚ್ಚುವುದರಿಂದ ವಾಕ್ ಶಕ್ತಿ ಬರುತ್ತದೆ. ಅರಿಶಿಣದಿಂದ ನಿಮ್ಮದಾಗುತ್ತದೆ ಗುರು ಬಲ. ಹೌದು ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿ ಇದ್ದರೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಆದರೆ ಅರಿಶಿನವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಳಸಿದರೆ ಗುರು ಬಲಗೊಂಡು ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಉಂಟಾಗಲು

ನೆರವಾಗುತ್ತದೆ ಹಳದಿ ಅರಿಶಿಣ ಗಂಟಿನಲ್ಲಿ ಕಟ್ಟಿ ಕುತ್ತಿಕೆಗೆ ಅಥವಾ ತೋಳಿನ ಸುತ್ತ ಧರಿಸಿದರೆ ಅರಿಶಿಣ ನೀಲ ಮನಿಯಂತೆ ಕಾರ್ಯ ನಿರ್ವಹಿಸುವ ಮೂಲಕ ಗುರು ಬಲ ಪಡಿಸುತ್ತದೆ ಗುರುವಾರ ಬೆಳಗ್ಗೆ ಅರಿಶಿಣ ಬಳಸುವುದು ಉತ್ತಮ. ಕಂಕಣ ಬಲಕ್ಕೆ ಅರಿಶಿಣ ನಿಮ್ಮ ವಿವಾಹಕ್ಕೆ ಹಲವು ಅಡೆ ತಡೆ ಎದುರಾಗುತ್ತ ಇದ್ದರೆ ನಿಮ್ಮ ಸಹಾಯಕ್ಕೆ ಅರಿಶಿಣ ಬರುತ್ತದೆ ಸ್ನಾನದ ನೀರಿಗೆ ಸ್ವಲ್ಪ ಪುಡಿ ಅರಿಶಿನ ಸೇರಿಸಿ ಪ್ರತಿ ದಿನ ಬೆಳಗ್ಗೆ ಸೂರ್ಯನಿಗೆ ಅರಿಶಿಣ ಅರ್ಪಿಸಿ ಬಳಿಕ ಇದನ್ನು ಗಂಟಲು ಮತ್ತು ಹಣೆಗೆ ಹಚ್ಚಿ ಇದನ್ನು ಒಂದು ತಿಂಗಳ ಕಾಲ ನಿರಂತರ ಮಾಡಿದ್ದೆ ಆದಲ್ಲಿ ನಿಮಗೆ ವಿವಾಹ ಬಲ ಕೂಡಿ ಬರುತ್ತದೆ. ನೋಡಿದಿರಾ ಅರಿಶಿಣ ಕೇವಲ ಔಷಧ ಅಡುಗೆ ಗೆ ಸೀಮಿತ ಅಲ್ಲ ಅದರಾಚೆಗೆ ಕೂಡ ಅದರ ಶಕ್ತಿ ಮಹಿಮೆ ಬಹಳ ಇದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here