ಹಣಕಾಸಿನ ಸಮಸ್ಯೆ ದೂರ ಮಾಡಿಕೊಳ್ಳಲು ಅರಿಶಿಣದಿಂದ ಗಣಪನ ಮೂರ್ತಿ ಮಾಡಿ ಪೂಜೆ ಮಾಡಿ. ವಿಘ್ನ ವಿನಾಶಕ ಗಣಪತಿ ಇವನು ನಮ್ಮ ತೊಂದರೆಗಳನ್ನು ದೂರ ಮಾಡುವ ಶಕ್ತಿ ಹೊಂದಿದ್ದಾನೆ ಹಾಗಾಗಿ ನಾವು ಯಾವುದೇ ಕೆಲಸ ಮಾಡುವ ಮುನ್ನ ಗಣೇಶನನ್ನು ಪೂಜಿಸುತ್ತೇವೆ. ಹಾಗೆಯೇ ಅರಿಶಿಣದಿಂದ ಗಣೇಶನನ್ನು ಮಾಡಿ ಅದನ್ನು ಪೂಜಿಸಿದರೆ ನಮ್ಮ ಆರ್ಥಿಕ ಸಮಸ್ಯೆ ಎಲ್ಲವೂ ಕೂಡ ದೂರ ಆಗುತ್ತವೆ. ಹಾಗಿದ್ದರೆ ಅರಿಶಿಣದಿಂದ ಗಣಪನನ್ನು ಯಾವ ರೀತಿ ಮಾಡಬೇಕು ಹಾಗೂ ಹೇಗೆ ಪೂಜಿಸಬೇಕು ನೋಡೋಣ ಬನ್ನಿ. ಶುದ್ಧವಾದ ಅರಿಶಿನವನ್ನು ತೆಗೆದುಕೊಂಡು ಅದರಲ್ಲಿ ಯಾವುದೇ ಕಸ ಕಡ್ಡಿ ಇರದ ರೀತಿ ಸ್ವಚ್ಛ ಮಾಡಿಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ಹಸಿ ಹಾಲನ್ನು ಸೇರಿಸಬೇಕು ನಂತರ ನೀರನ್ನು ಹಾಕಿ ಹದವಾಗಿ ಅದನ್ನು ಕಲಸಿಕೊಂಡು ಅದರಲ್ಲಿ ಗಣೇಶನ ಮೂರ್ತಿಯನ್ನು ಮಾಡಿಕೊಳ್ಳಬೇಕು. ನಂತರ ಒಂದು ತಟ್ಟೆಗೆ ಬಾಳೆಎಲೆ ಇಟ್ಟು ಅದರ ಮೇಲೆ ಅಕ್ಕಿ ತುಂಬಿ ಅದರ ಮೇಲೆ ಗಣೇಶನ ಮೂರ್ತಿಯನ್ನು ಇಡಬೇಕು ನಂತರ ಅದನ್ನು ಭಕ್ತಿಯಿಂದ ಪೂಜಿಸಬೇಕು.
ನಂತರ ಈ ಗಣಪತಿ ಪೂಜೆಗೆ ವೃತವನ್ನು ಶುರು ಮಾಡಿಕೊಳ್ಳಬೇಕು ಅದರಲ್ಲಿ ತುಂಬಾ ಶ್ರೇಷ್ಠ ಆದದ್ದು ದೂರ್ವ ಗಣಪತಿ ವ್ರತ ಈ ವ್ರತವನ್ನು ಹೇಗೆ ಮಾಡಬೇಕು ಅಂದರೆ ಶುಕ್ಲ ಪಕ್ಷದಲ್ಲಿ ಬರುವ ಮಂಗಳವಾರದಿಂದ ಈ ವ್ರತವನ್ನು ಪ್ರಾರಂಭಿಸಬೇಕು ಇದನ್ನು 21 ದಿನಗಳು ಅಥವಾ 21 ಮಂಗಳವಾರ ಮಾಡಬೇಕು. ಇದನ್ನು ಮಾಡುವಾಗ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಮನೆಯನ್ನು ಸ್ವಚ್ಛ ಮಾಡಿ ಮನೆಯ ಮುಂದೆ ರಂಗೋಲಿ ಇಟ್ಟು ತಲೆಸ್ನಾನ ಮಾಡಬೇಕು. ನಂತರ ಗಣಪತಿ ಇಟ್ಟಿರುವ ಜಾಗದಲ್ಲಿ ಅಕ್ಕಿ ಇಟ್ಟಿನಿಂದ ರಂಗೋಲಿ ಬಿಡಬೇಕು ನಂತರ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು ನಂತರ ಪೂಜೆ ಸಲ್ಲಿಸುವರು ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು. ನಂತರ ಗಣಪತಿಗೆ ಗಂಧ ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಅಕ್ಷತೆ ಮತ್ತು ಹೂವನ್ನು ಸಮರ್ಪಿಸಬೇಕು. ಹಾಗೂ ದೀಪಗಳನ್ನು ನೈರುತ್ಯ ದಿಕ್ಕಿನ ಕಡೆ ಇಡಬೇಕು ದೀಪಕ್ಕೆ ಕೊಬ್ಬರಿ ಎಣ್ಣೆಯಾನ್ನು ಹಾಕಬೇಕು. ಹಾಗೂ ಮುಖ್ಯವಾಗಿ ಗಣಪತಿಗೆ 21 ಗರಿಕೆ ಅನ್ನು ಅರ್ಪಿಸಬೇಕು. ಗಣಪನ ಪೂಜೆ ಸಲ್ಲಿಸುವ ಸಮಯದಲ್ಲಿ ತ್ವಂ ದೂರ್ವೆ ಅಮೃತ ಜನ್ಮಾಸಿ ವಂದಿತಾಸಿ ಸುರೈರಪಿ ವನ್ ಸೌಭಾಗ್ಯo ಸಂತಂತಿಂ ದೇಹಿ ಸರ್ವ ಕಾರ್ಯಕರೀ ಭವ 11 ಎಂಬ ಮಂತ್ರವನ್ನು ಜಪಿಸಬೇಕು.
ನಂತರ ಗಣಪನಿಗೆ ನೈವ್ಯದ್ಯ ಮಾಡಬೇಕು ಹೀಗೆ ಮಾಡುವಾಗ ತುಂಬಾ ಶ್ರದ್ಧೆ ಭಕ್ತಿ ನಿಷ್ಠೆ ಇರಬೇಕು ಮನಸ್ಸಿನಲ್ಲಿ ಯಾವುದೇ ರೀತಿಯ ಆಲೋಚನೆಗಳು ಇರಬಾರದು. ನಿಷ್ಠೆ ಯಿಂದ ಈ ವ್ರತವನ್ನು ಆಚರಿಸಿದರೆ ನಮ್ಮ ಎಲ್ಲಾ ಕೋರಿಕೆಗಳು ನೆರವೇರುತ್ತವೆ ಹಾಗೂ ನಮ್ಮ ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ಜೊತೆಗೆ ಮನೆಯಲ್ಲಿ ನೆಮ್ಮದಿ ಎಂಬುದು ಸದಾ ಕೂಡಿರುತ್ತದೆ. ಹಾಗಾಗಿ ಇನ್ನು ಮುಂದೆ ಮೇಣದ ಬತ್ತಿಯಿಂದ ಹೀಗೆ ಮಾಡಿ ಸಮಸ್ಯೆಗಳಿಂದ ದೂರ ಆಗಿ ಮನೆ ತುಂಬಾ ಸಂತೋಷದಿಂದ ಇರಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ