ಅರಿಶಿನ ಬಳಸಿ ನಿಮ್ಮ ಕಷ್ಟಗಳು ಈ ರೀತಿಯಲ್ಲಿ ಪರಿಹಾರ ಮಾಡಿರಿ

46

ನಮಸ್ಕಾರ ಸ್ನೇಹಿತರೆ ಅರಿಶಿಣ, ಅರಿಶಿಣಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಧ್ಯಾತ್ಮಿಕ ಕ್ರಿಯೆಗಳಿಗೆ ಹೇಗೆ ಪ್ರಾಮುಖ್ಯತೆಯನ್ನು ಇಡಲಾಗುತ್ತದೆ ಅದೇ ರೀತಿಯಾಗಿ ವೈಜ್ಞಾನಿಕವಾಗಿಯೂ ಕೂಡ ಅರಿಶಿನಕ್ಕೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ, ಅರಿಶಿನವನ್ನು ನಾವು ಬಳಸುವುದರಿಂದ ಹಲವಾರು ರೀತಿಯ ಪ್ರಯೋಜನವನ್ನು ಪಡೆಯಬಹುದು, ಆರೋಗ್ಯವೃದ್ಧಿ ಸೌಂದರ್ಯ ವೃದ್ಧಿ ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ, ನಿಯಮಿತವಾಗಿ ಆಹಾರದಲ್ಲಿ ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ಹಲವಾರು ರೋಗಗಳಿಗೆ ಔಷಧಿಯಾಗಿದೆ‌. ಅದೇ ರೀತಿಯಾಗಿ ಆಧ್ಯಾತ್ಮಿಕವಾಗಿಯೂ ಕೂಡ ನಾವು ಅರಿಶಿಣವನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು ಎಂದು ಅರಿಶಿನದಲ್ಲಿ ಮುಖ್ಯವಾಗಿ ನಾವು ಮೂರು ಅರಿಶಿನ ಗಳಾಗಿ ವಿಂಗಡಿಸಲಾಗುತ್ತದೆ, ಒಂದೊಂದು ಅರಿಶಿನವು ಕೂಡ ಅದರದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಅದನ್ನು ನಾವು ನಿಯಮಬದ್ಧವಾಗಿ ಬಳಕೆ ಮಾಡುವುದರಿಂದ ಹಲವಾರು ಸಮಸ್ಯೆಗಳನ್ನು ಆ ಮೂರು ಅರಿಶಿಣದಿಂದ ಕೂಡ ಬಗೆಹರಿಸಿಕೊಳ್ಳಬಹುದು, ಹಾಗಾದರೆ ಅರಿಶಿಣದ ಮೂರು ವಿಧಗಳು ಯಾವುವು ಮೂರು ಅರಿಶಿಣಗಳು ಯಾವ ರೀತಿಯಾಗಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸುತ್ತದೆ ಅದರ ಪ್ರಾಮುಖ್ಯತೆಗಳು ಏನು ಎಂದು ನೋಡೋಣ.

ಮೊದಲನೆಯದಾಗಿ ಅರಿಶಿನದಲ್ಲಿ ಮೂರು ವಿಧ ಮೊದಲನೆಯದು ಹಳದಿ ಬಣ್ಣದ ಅರಿಶಿಣ ಇದು ಗುರು ಮತ್ತು ವಿಷ್ಣುವಿಗೆ ಸಂಬಂಧಪಟ್ಟದ್ದು, ಎರಡನೆಯದು ಕೆಂಪು ಅರಿಶಿಣ ಇದು ಮಂಗಳ ಗ್ರಹ ಮತ್ತು ಆಂಜನೇಯಸ್ವಾಮಿಗೆ ಸಂಬಂಧಿಸಿದ, ಮೂರನೆಯದು ಕಪ್ಪು ಅರಿಶಿನ ಇದು ಶನಿ ಮತ್ತು ಭೈರವನಿಗೆ ಸಂಬಂಧಿಸಿದೆ. ಈ ಮೂರು ವಿಧದ ಅರಿಶಿನವನ್ನು ನಾವು ನಿಯಮಬದ್ಧವಾಗಿ ಬಳಕೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬಹುದು, ನಿಯಮಿತವಾಗಿ ಹಳದಿಬಣ್ಣದ ತಿಲಕವನ್ನು ನಾವು ಪೂಜಾ ಕಾರ್ಯಗಳಲ್ಲಿ ಬಳಸುವುದು ಹಳದಿಬಣ್ಣದ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಜಾತಕದಲ್ಲಿ ಗುರು ಗ್ರಹವು ಬಲನಾಗುತ್ತಾನೆ ಮತ್ತು ಗುರುವಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತದೆ. ಇನ್ನು ಕೆಂಪು ಬಣ್ಣದ ಅಥವಾ ಕಿತ್ತಳೆ ಬಣ್ಣದ ಅರಿಶಿನದ ಕೊಂಬನ್ನು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಅರ್ಪಿಸಿ ನಿಯಮಿತವಾಗಿ ಅವನ್ದು ಕಿತ್ತಳೆ ಬಣ್ಣದ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಜಾತಕದಲ್ಲಿ ಮಂಗಳನಿಗೆ ಸಂಬಂಧಿಸಿದಂತೆ ದೋಷಗಳು ನಿವಾರಣೆಯಾಗುತ್ತದೆ. ಇನ್ನು ಕಪ್ಪು ಅರಿಶಿನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಋಣಾತ್ಮಕ ಅಂಶಗಳು ದೂರವಾಗುತ್ತವೆ, ಅದೇ ರೀತಿಯಾಗಿ ಕಪ್ಪು ಅರಿಶಿಣವನ್ನು ದೇವಸ್ಥಾನಕ್ಕೆ ನೀಡುವುದರಿಂದ ಶನಿ ದೋಷಗಳು ನಿವಾರಣೆಯಾಗುತ್ತದೆ, ಮನೆಯಲ್ಲಿ ಇದನ್ನು ನಿಯಮಿತವಾಗಿ ಇಟ್ಟುಕೊಳ್ಳುವುದರಿಂದ ಕಾಲಭೈರವೇಶ್ವರ ಸ್ವಾಮಿಯ ರಕ್ಷಣೆ ಮನೆಯಲ್ಲಿ ಇರುತ್ತದೆ.

ಇನ್ನು ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಹಳದಿ ಅರಿಶಿನವನ್ನು ದಾನಮಾಡುವುದರಿಂದ ಈ ಒಂದು ಅನಾರೋಗ್ಯದ ಸಮಸ್ಯೆ ಕಡಿಮೆಯಾಗುತ್ತದೆ. ಆಹಾರದಲ್ಲಿ ಮತ್ತು ಸ್ನಾನದಲ್ಲಿ ನಿಯಮಿತವಾಗಿ ಹಳದಿ ಅರಿಶಿಣವನ್ನು ಬಳಸುವುದರಿಂದ ಆರೋಗ್ಯ ಆಯಸ್ಸು ವೃದ್ಧಿಯಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here