ಅರುಣೋದಯದ ಸಮಯದಲ್ಲಿ ಮನೆ ಮುಂದೆ ಎಕ್ಕದ ಗಿಡ ಇದ್ರೆ ಈ ಪೂಜೆ ಮಾಡಿರಿ ಎಲ್ಲ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ

244

ಸಕಲ ಐಶ್ವರ್ಯವನ್ನು ವೃದ್ಧಿಸುವ ತಂತ್ರ ಶಕ್ತಿ ಈ ಬಿಳಿ ಎಕ್ಕದ ಗಿಡಕ್ಕೆ ಇದೆ ಬಿಳಿ ಎಕ್ಕದ ಗಿಡದಿಂದ ಈಗ ನಾವು ಹೇಳುವ ಒಂದು ಕೆಲಸವನ್ನು ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯವನ್ನು ವೃದ್ಧಿಸಬಹುದು ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಅಥವಾ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಮನೆಯಲ್ಲಿ ತೊಂದರೆ ಆಗುತ್ತಿವೆ ಎಂದರೆ ಇಂತಹ ಎಲ್ಲ ಸಮಸ್ಯೆಗಳಿಗೂ ಕೂಡ ರಾಮಬಾಣ ಈ ಬಿಳಿ ಎಕ್ಕದ ಗಿಡ. ಬಿಳಿ ಎಕ್ಕದ ಗಿಡದಿಂದ ಈ ತಂತ್ರವನ್ನು ಮಾಡಿ ಏಕೆಂದರೆ ಅಷ್ಟೊಂದು ಶಕ್ತಿ ಇದಕ್ಕೆ ಇದೆ ಬಿಳಿ ಎಕ್ಕದ ಗಿಡವು ಭಾರತದ ಎಲ್ಲ ಪ್ರದೇಶಗಳಲ್ಲಿ ಸಿಗುತ್ತದೆ ಆದರೆ ಪುರಾತನವಾದ ಗಿಡವು ಸಿಗುವುದು ಅತಿ ವಿರಳವಾಗಿದೆ ಎಕ್ಕೆ ಗಿಡದಲ್ಲಿ ಗುಲಾಬಿ ನೀಲಿ ಬಣ್ಣದ ಹೂವುಗಳಿರುವ ಸಸ್ಯವು ಎಲ್ಲ ಕಡೆಗಳಲ್ಲಿ ಸಿಗುವುದು ಆದರೆ ಬಿಳಿ ಎಕ್ಕದ ಗಿಡ ಸಿಗುವುದು ತುಂಬಾ ವಿರಳ ಇದನ್ನು ಶ್ವೇತರ್ಕ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಎಂದು ಕೂಡ ಕರೆಯುತ್ತಾರೆ. ಈ ಗಿಡ 6 ರಿಂದ 7 ಅಡಿ ಎತ್ತರವಾಗಿ 4 ರಿಂದ 5 ಅಡಿ ವಿಸ್ತಾರವನ್ನು ಹೊಂದಿರುತ್ತದೆ ಕನಿಷ್ಠ ಅಂದರೆ 27 ವರ್ಷಗಳಷ್ಟು ಹಳೆಯದಾದ ಎಕ್ಕೆ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವ ಇರುತ್ತದೆ ಭಾರತೀಯ ಸನಾತನ ಧರ್ಮಿಯರು ಎಕ್ಕದ ಗಿಡವನ್ನು ಮನೆ ಬಳಿ ಬೆಳೆಸಿಕೊಂಡು ನಿತ್ಯ ಪೂಜೆ ಮಾಡುತ್ತಿರುತ್ತಾರೆ ಮನೆ ಬಳಿ ಇರುವ ಎಕ್ಕದ ಗಿಡಕ್ಕೆ ನಿತ್ಯವೂ ಪೂಜೆ ಮಾಡಿದರೆ ಒಳ್ಳೆಯದಾಗುತ್ತೆ ಎಂದು ಹೇಳುತ್ತಾರೆ ಇದರ ಎಲೆ ಹೂವು ಕಾಂಡ ಎಲ್ಲದರಲ್ಲೂ ಕೂಡ ಅತ್ಯದ್ಭುತವಾದ ಔಷಧಿ ಗುಣಗಳಿವೆ ಈ ಎಕ್ಕದ ಗಿಡದ ಬಗ್ಗೆ ಋಷಿ ಮುನಿಗಳು ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದಾರೆ ಸಸ್ಯಗಳು ಹಾಗೂ ಈ ಗಿಡಗಳಿಂದ ಸಿಗುವ ಅನೇಕ ರೀತಿಯ ಉಪಯೋಗಗಳನ್ನು ಕೂಡ ತಿಳಿಸಿದ್ದಾರೆ ಈ ಬಿಳಿ ಎಕ್ಕದ ಗಿಡದಲ್ಲಿ ಸಿಗುವ ಹಾಲು ವಿಷಕರ ಆದರೆ ಅದೆಷ್ಟು ಔಷಧಿ ಗುಣಗಳನ್ನು ಈ ಎಕ್ಕದ ಗಿಡ ಹೊಂದಿದೆ ಎಕ್ಕದ ಗಿಡವು ಸಂಪೂರ್ಣವಾಗಿ ಸೂರ್ಯನ

ಕಿರಣಗಳನ್ನು ಶೇಖರಣೆ ಮಾಡಿ 64 ಔಷಧಿ ಗುಣಗಳನ್ನು ಒಳಗೊಂಡಿರುತ್ತದೆ. ಒಂದು ಮಹತ್ತರ ಬಿಳಿ ಎಕ್ಕದ ಗಿಡದ ಬಗ್ಗೆ ಪೌರಾಣಿಕ ಕಾರಣ ಏನೆಂದರೆ ಸಮುದ್ರದ ಮಂತನದ ಸಮಯದಲ್ಲಿ ಬಹಳ ಶ್ರೇಷ್ಠವಾದ ವಸ್ತುಗಳು ಉದ್ಭವವಾಗಿವೆ ಎಂದು ನಮಗೆ ತಿಳಿದಿದೆ ಅಮೃತಕ್ಕೂ ಮೊದಲು ವಿಷವು ಉದ್ಭವವಾಯಿತು ಅದನ್ನು ಪರಮ ಶಿವನು ಸ್ವೀಕರಿಸಿದನು ಎಂದು ನಮಗೆ ಗೊತ್ತಿದೆ ಗಣಪತಿಯ ಆ ನೊರೆಯನ್ನು ಒಂದು ಕಡೆಶೇಕರಣೆ ಮಾಡಿದ್ದರಿಂದ ಆ ನೊರೆ ಎಕ್ಕದ ಗಿಡವಾಗಿ ಪರಿವರ್ತನೆ ಆಯಿತು ಎಂದು ಪುರಾಣಗಳು ತಿಳಿಸಿವೆ ಎಕ್ಕದ ಗಿಡದ ಅಧಿಪತಿ ಸೂರ್ಯ ರವಿ ಗ್ರಹದ ದೋಷ ಇರುವವರು ಎಕ್ಕದ ಎಲೆಯಿಂದ ರವಿ ಗ್ರಹವನ್ನು ಪೂಜೆ ಮಾಡಿದರೆ ನಿಮಗೆ ರವಿ ಗ್ರಹದ ದೋಷ ನಿವಾರಣೆ ಆಗುತ್ತದೆ ದೋಷಗಳ ನಿವಾರಣೆಗಾಗಿ ಬಿಳಿ ಎಕ್ಕದ ಗಿಡವನ್ನು ಬಳಸುತ್ತೇವೆ ಬಿಳಿ ಎಕ್ಕದ ಗಿಡದ ಹತ್ತಿಯನ್ನು ಹಚ್ಚುತ್ತಾರೆ ಸೂರ್ಯ ದೇವನಿಗೆ ಶ್ರೀಮಹಾಲಾಕ್ಷ್ಮಿಗೆ ಗಣಪತಿಗೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಅಂಜನೆಯನಿಗೆ ಬಿಳಿ ಎಕ್ಕದ ಗಿಡದ ಹೂವುಗಳಿಂದ ಪೂಜೆ ಮಾಡುತ್ತಾರೆ ಎಕ್ಕದ ಹೂವಿನಿಂದ ಹಾರ ಮಾಡಿ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಮತ್ತು ಶನಿ ದೇವರಿಗೆ ಅರ್ಪಿಸಿದರೆ ಶನಿ ದೋಷ ನಿವಾರಣೆ ಆಗುತ್ತದೆ ಆಂಜನೇಯ ಸಂಪೂರ್ಣ ಕೃಪೆ ನಿಮ್ಮ ಮನೆಗೆ ಲಭಿಸುತ್ತದೆ ಮನೆ ಮುಂಬಾಗಿಲಿಗೆ ಹಾಗೂ ದೇವರ ಕೋಣೆಯ ಬಾಗಿಲಿಗೆ ಎಕ್ಕದ ಗಿಡದ ಹೂವುಗಳಿಂದ ತೋರಣ ಕಟ್ಟಿದರೆ ನಿಮಗೆ ಒಳ್ಳೆಯದಾಗುತ್ತದೆ ಮನೆಯ ಬಲಭಾಗದಲ್ಲಿ ಎಕ್ಕದ ಗಿಡವನ್ನು ಬೆಳೆಸಿದರೆ ವಾಸ್ತು ದೋಷ ನಿವಾರಣೆ ಆಗುತ್ತದೆ ಮಾಟ ಮಂತ್ರ ದುಷ್ಪರಿಣಾಮಗಳು ಆಗುವುದಿಲ್ಲ ಈ ಏಕ್ಕದ ಗಿಡದ ಹೂವು ಶಿವನಿಗೆ ಅತ್ಯಂತ ಪ್ರೀಯ ಪಾರ್ವತಿಯು ಈ ಗಿಡದ ಹೂವನ್ನು ಅರ್ಪಿಸಿ ಶಿವನನ್ನು ವರಿಸಿದಳು ಎಂದು ಪುರಾಣ ತಿಳಿಸುತ್ತದೆ ಅರುಣೋದಯ ಎದ್ದ ತಕ್ಷಣ ನೀವು ಎಕ್ಕವನ್ನು ದರ್ಶಿಸಿದರೆ ಆ ದಿನ ಸಂತೋಷದಿಂದ ಇರುತ್ತಿರ ಈ ಬಿಳಿ ಎಕ್ಕದ ಗಿಡದ ಬೇರು ಮತ್ತು ಕಾಂಡದಿಂದ ತಯಾರಿಸಿದ

ಗಣಪತಿ ಮಹತ್ತರ ಶಕ್ತಿ ಇದೆ ಎಂದು ನಂಬಲಾಗುತ್ತದೆ ಮನೆಯ ಈಶಾನ್ಯ ಮೂಲೆಯಲ್ಲಿ ಎಕ್ಕದ ಗಿಡದ ಬೇರಿನಿಂದ ಮಾಡಿದ ಶ್ವೇತಾರ್ಕ ಗಣಪತಿಯನ್ನು 21 ಎಕ್ಕದ ಗಿಡದ ಹೂವುಗಳಿಂದ ಶಾಸ್ತ್ರೀಯವಾಗಿ ಭಕ್ತಿಯಿಂದ ಪ್ರತಿನಿತ್ಯ ಪೂಜಿಸಿದರೆ ಸಾಕ್ಷಾತ್ ಗಣಪತಿಯೇ ನಿಮ್ಮ ಮನೆಯಲ್ಲಿ ವಾಸವಿದ್ದ ಹಾಗೆ ಮಕ್ಕಳ ವಿದ್ಯಾಭ್ಯಾಸವು ಕೂಡ ಉತ್ತಮವಾಗಿ ಇರುತ್ತದೆ ಉದ್ಯೋಗದಲ್ಲಿ ಹೆಚ್ಚು ಲಾಭ ಬರುತ್ತದೆ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here