ಶ್ರೀ ಕೃಷ್ಣನ ಖಡಕ್ ಉತ್ತರ

48

ನಾನಂತೂ ಯಾರಿಗೂ ಕೆಟ್ಟದಂತು ಮಾಡಿಲ್ಲ ಮತ್ತೆ ನನ್ನ ಜೊತೆ ಮಾತ್ರ ಯಾಕೆ ಹೀಗೆ ಆಗುತ್ತದೆ ನಾನು ಯಾವಾಗಲೂ ನೀತಿ ಮತ್ತು ಧರ್ಮ ಪಥದಲ್ಲಿ ಸಾಗುತ್ತೇನೆ ಆದರೂ ಏಕೆ ನನ್ನ ಜೊತೆ ಕೆಟ್ಟದಾಗುತ್ತದೆ ಹೀಗೆ ವಿಚಾರಗಳು ತುಂಬಾ ಸಲ ನಮ್ಮ ಮನಸಿನಲ್ಲಿ ಬಂದಿರುತ್ತದೆ ಅಲ್ವಾ ಇದಕ್ಕೆ ಉತ್ತರ ಸ್ವಯಂ ಶ್ರೀ ಕೃಷ್ಣ ಹೇಳುತ್ತಾರೆ. ಒಂದು ಸಾರಿ ಅರ್ಜುನನೂ ಭಗವಾನ್ ಶ್ರೀ ಕೃಷ್ಣನಿಗೆ ಇದೇ ಕುತೂಹಲ ಕೇಳಿದಾಗ ಕೃಷ್ಣ ಒಂದು ಕಥೆಯ ಮುಖಾಂತರ ಇದಕ್ಕೆ ಉತ್ತರಿಸುತ್ತಾನೆ ಈ ಸ್ವಾರಸ್ಯಕರ ಕಥೆ ಇಲ್ಲಿದೆ ಕೇಳಿ. ಒಂದು ಊರಿನಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು ಒಬ್ಬ ವ್ಯಾಪಾರಿ ಇನ್ನೊಬ್ಬ ಕಳ್ಳ ವ್ಯಾಪಾರಿ ತುಂಬಾ ಒಳ್ಳೆಯವನು ಆಗಿದ್ದನು ಯಾವಾಗಲೂ ನೀತಿ ಮತ್ತು ಧರ್ಮದ ಪಥದಲ್ಲಿ ಸಾಗುತ್ತಿದ್ದನು ದೇವರಲ್ಲಿ ಭಕ್ತಿ ಉಳ್ಳವರು ಆಗಿದ್ದನು ವ್ಯಾಪಾರಿಯು ದಿನಾಲೂ ಮಂದಿರಕ್ಕೆ ಹೋಗುತ್ತಿದ್ದನು ಇನ್ನೊಬ್ಬ ವ್ಯಕ್ತಿ ಕಳ್ಳ ಆಗಿದ್ದನು. ಇವನು ತುಂಬಾ ದುಷ್ಟ ಆಗಿದ್ದನು ಅವನು ಯಾವಾಗಲೂ ಅನೀತಿ ಮತ್ತು ಅಧರ್ಮದ ಪಥದಲ್ಲಿ ಸಾಗುತ್ತಿದ್ದ ಕಳ್ಳನು ಸಹಾ ಮಂದಿರಕ್ಕೆ ಹೋಗುತ್ತಿದ್ದ ಆದರೆ ಅಲ್ಲಿ ಜನರ ಪಾದರಕ್ಷೆ ಮತ್ತು ಹುಂಡಿಯಲ್ಲಿನ ದುಡ್ಡು ಕದಿಯುತ್ತಿದ್ದ ಸುಳ್ಳು ಹೇಳುತ್ತಿದ್ದ ಹಾಗೂ ನಶೆ ಮಾಡುತ್ತಿದ್ದ.

ಒಂದು ದಿನ ಅವರ ಊರಲ್ಲಿ ತುಂಬಾ ಮೇಲೆ ಆಗುತ್ತಿತ್ತು ಮತ್ತು ಮಂದಿರದಲ್ಲಿ ಯಾರು ಉಪಸ್ಥಿತಿ ಇರಲಿಲ್ಲ ಇದನ್ನು ಅರಿತ ಕಳ್ಳ ಮಂದಿರದ ಹುಂಡಿಯಲ್ಲಿ ಇದ್ದ ದುಡ್ಡನ್ನು ಕದಿಯಲು ಶುರು ಮಾಡುತ್ತಾರೆ ದುಡ್ಡು ಕದ್ದು ಪರಾರಿ ಆಗುತ್ತಾನೆ ಸ್ವಲ್ಪ ಸಮಯದ ನಂತರ ವ್ಯಾಪಾರಿ ದೇವರ ದರ್ಶನ ಪಡೆಯಲು ಮಂದಿರಕ್ಕೆ ಬರುತ್ತಾರೆ ಆಗ ಯಾರೋ ಒಬ್ಬ ಮನುಷ್ಯ ವ್ಯಾಪಾರಿಯ ದುಡ್ಡು ಕದ್ದಿದ್ದು ಎಂದು ಚಿರಾಡಲು ಶುರು ಮಾಡುತ್ತಾರೆ ಆಗ ಜನಗಳು ವ್ಯಾಪರಿಯನ್ನ ಹೊಡೆಯಲು ಶುರು ಮಾಡುತ್ತಾರೆ ಇದರಿಂದ ವ್ಯಾಪಾರಿಗೆ ತುಂಬಾ ಅವಮಾನ ಆಗುತ್ತದೆ. ವ್ಯಾಪಾರಿ ಅಳುತ್ತಾ ಮನೆಗೆ ಹೋಗುತ್ತಿದ್ದಾಗ ಅವನಿಗೆ ಒಂದು ಚಿಕ್ಕ ರಸ್ತೆ ಅಪಘಾತ ಆಗುತ್ತದೆ ಅದೇ ಸಮಯದಲ್ಲಿ ಕಳ್ಳನಿಗೆ ಒಂದು ಚೀಲ ಸಿಗುತ್ತದೆ ಅದರಲ್ಲಿ ನೂರು ಚಿನ್ನದ ನಾಣ್ಯಗಳು ಸಿಗುತ್ತವೆ ಆಗ ಕಳ್ಳ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ ಇದನ್ನು ಕಂಡ ವ್ಯಾಪಾರಿ ತುಂಬಾ ದುಃಖದಿಂದ ಮನೆಗೆ ಹೋಗುತ್ತಾರೆ ಮನೆಯಲ್ಲಿದ್ದ ಇದ್ದ ಎಲ್ಲಾ ದೇವರ ವಿಗ್ರಹ ತೆಗೆದು ಹಾಕುತ್ತಾರೆ ದೇವರ ಮೇಲಿನ ನಂಬಿಕೆ ಕಳೆದು ಕೊಂಡು ಬದುಕುತ್ತಾರೆ ತುಂಬಾ ವರ್ಷ ಕಳೆದ ಮೇಲೆ ಅವರ ಸಾವಿನ ಸಮಯ ಹತ್ತಿರ ಬರುತ್ತದೆ ಸತ್ತ ಮೇಲೆ ಯಮರಾಜನ ಮೇಲೆ ಇಬ್ಬರು ನಿಲ್ಲುತ್ತಾರೆ ಆಗ ವ್ಯಾಪಾರಿ ಬೇಸರ ಮತ್ತು ಸಿಟ್ಟಿನಿಂದ ಯಮ ರಾಜನಿಗೆ ಹೇಳುತ್ತಾರೆ

ತನ್ನ ಯಾವ ತಪ್ಪಿಗೆ ಇಷ್ಟೆಲ್ಲಾ ಶಿಕ್ಷೆ ಕೊಟ್ಟೆ ನಾನೂ ಒಳ್ಳೆಯವನು ಆಗಿದ್ದರೂ ಏಕೆ ನನ್ನ ಜೊತೆ ಕೆಟ್ಟದನ್ನು ಮಾಡಿದೆ ಎಂದು ಕೇಳುತ್ತಾರೆ ಆಗ ಯಮ ಹೇಳುತ್ತಾರೆ ಈ ದುರ್ಘಟನೆ ನಡೆದ ದಿನ ನಿನ್ನ ಕೊನೆಯ ದಿನ ಆಗಿತ್ತು ನಿನ್ನ ಸಾವು ನಿಶ್ಚಯ ಆಗಿತ್ತು ಆದರೆ ನೀನು ಮಾಡಿದ ಪುಣ್ಯದ ಕೆಲಸದಿಂದ ನಿನ್ನ ಮೃತ್ಯವನ್ನು ನೀನೇ ಮುಂದೆ ಹಾಕಿದೆ ಆದರೆ ಈ ಕಳ್ಳನಿಗೆ e ಜನ್ಮದಿಂದ ರಾಜ ಯೋಗ ಬರೆದಿತ್ತು ಆದರೆ ಅವನು ಮಾಡಿದ ಪಾಪಗಳಿಂದ ಈ ರಾಜ ಯೋಗ ನೂರು ಚಿನ್ನದ ನಾಣ್ಯ ಆಗಿ ಬದಲಾಯಿತು ಎಂದು ಕೃಷ್ಣ ಹೇಳುತ್ತಾರೆ. ಹೀಗಾಗಿ ಕೃಷ್ಣ ಹೇಳಿದ್ದು ದೇವರು ನಮಗೆ ಯಾವ ರೀತಿ ಬಂದು ಸಹಾಯ ಮಾಡುತ್ತಾರೆ ಎಂದು ಹೇಳುವುದು ತುಂಬಾ ಕಠಿಣ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here