ಅವಿವಾಹಿತರು ಮಾರುತಿಯ ಪೂಜೆ ಮಾಡಬಾರದಂತೆ

86

ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡುವುದಕ್ಕೆ ಯಾಕೆ ಹೇಳುತ್ತಾರೆ ಮುದುವೆ ಯಾಗಬೇಕಾದರೆ ಮಾರುತಿಯ ಕೃಪೆಬೇಕು. ಮಾರುತಿ ಆಂಜನೇಯ ಹನುಮಂತ ದೇವರು ಹೀಗೆ ನಾನಾ ಹೆಸರು ಕರೆಸಿಕೊಳ್ಳುವಂತಹ ಆಂಜನೇಯನಿಗೆ ಹರಕೆ ಹೊತ್ತರೆ ನಿಶ್ಚಿತವಾಗಿಯೂ ಫಲ ಪ್ರಾಪ್ತಿಯಾಗುತ್ತದೆ ಎನ್ನುವಂತಹ ಶ್ರದ್ದೆ ಇರುವುದರಿಂದ ಬಹುಮಂದಿ ಸ್ತ್ರೀ ಪುರುಷರು ವೃತ ಅಥವಾ ಹರಕೆಯೆಂದು ಮಾರುತಿಗೆ ಪ್ರತಿನಿತ್ಯ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಮದುವೆ ಯಾಗದಿರುವಂತಹ ಕುಮಾರಿಯರು ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಬೇಕು ಎಂದು ಹೇಳುತ್ತಾರೆ. ಕೆಲವರಿಗೆ ಇದರ ಬಗ್ಗೆ ಆಶ್ಚರ್ಯ ಎನಿಸುತ್ತದೆ. ಕುಮಾರಿಯರ ಮನಸ್ಸಿನಲ್ಲಿ ಬಲಿಷ್ಠ ಪುರುಷ ಪತಿಯಾಗಬೇಕು ಎನ್ನುವ ಇಚ್ಚೆ ಇರುತ್ತದೆ. ಅದಕ್ಕಾಗಿ ಅವರು ಮಾರುತಿ ಉಪಾಸನೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ನಿಜವಾಗಲೂ ಮದುವೆಯಾಗ ದಿರುವವರು ಯಾಕೆ ಮಾರುತಿಯನ್ನು ಆರಾಧನೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಹಾಗಾದರೆ ಮೊದಲನೇಯದಾಗಿ ಮದುವೆ ಆಗದಿರುವವರಲ್ಲಿ ಶೇಕಡಾ 30 ರಷ್ಟು ವ್ಯಕ್ತಿಗಳಿಗೆ ಭೂತ ಮಾಟ ಮುಂತಾದ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ ಆದ್ದರಿಂದಲೇ ಅವರಿಗೆ ಇದುವರೆಗೂ ಮದುವೆಯಾಗಿರುವುದಿಲ್ಲ.

ಇಂತಹ ತೊಂದರೆಗಳು ಮಾರುತಿಯ ಉಪಾಸನೆಯಿಂದ ದೂರವಾಗುತ್ತವೆ. ಅದೇ ಕಾರಣಕ್ಕೆ ಮಾರುತಿಯ ಆರಾಧನೆ ಮಾಡಬೇಕು ಎಂದು ಹೇಳುತ್ತಾರೆ. ಉಳಿದಂತೆ ಶೇಕಡಾ 10 ರಷ್ಟು ವ್ಯಕ್ತಿಗಳ ಸಂದರ್ಭದಲ್ಲಿ ಭಾವಿ ವಧುವಿನಲ್ಲಿ ಅಥವಾ ವರನಲ್ಲಿ ಪರಸ್ಪರ ಪೂರೈಸಲು ಸಾಧ್ಯವಾಗದಂತಹ ಆಪೇಕ್ಷೆಗಳು ಇರುತ್ತವೆ. ಆದ್ದರಿಂದ ಮದುವೆ ಆಗುವುದಿಲ್ಲ. ಇಂತಹ ವಿಷಯಗಳನ್ನು ಕಡಿಮೆ ಮಾಡಿದರೆ ಮದುವೆಯಾಗುತ್ತದೆ. ಶೇಕಡಾ 50ರಷ್ಟು ವ್ಯಕ್ತಿಗಳ ಮದುವೆಯು ಪ್ರಾರಬ್ದದಿಂದ ಆಗುವುದಿಲ್ಲ. ಪ್ರಾರಬ್ದ ಮಂದ ಅಥವಾ ಮಧ್ಯಮವಾಗಿದ್ದರೆ ಕುಲದೇವತೆ ಉಪಾಸನೆಯಿಂದ ಅಡಚಣೆಗಳು ದೂರವಾಗಿ ಮದುವೆ ಯಾಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪ್ರಾರಬ್ದವು ತೀವ್ರವಾದಲ್ಲಿ ಸಂತರ ಕೃಪೆ ಇದ್ದಲ್ಲಿ ಮಾತ್ರ ಮದುವೆ ಯಾಗುತ್ತದೆ. ಉಳಿದ ಶೇಕಡಾ 10 ರಷ್ಟು ವ್ಯಕ್ತಿಗಳ ಮದುವೆ ಆಗದಿರುವುದಕ್ಕೆ ಇತರ ಆಧ್ಯಾತ್ಮಿಕ ಕಾರಣಗಳು ಇರುತ್ತವೆ. ಆಯಾ ಕಾರಣಗಳಿಗೆ ಅನುಸಾರವಾಗಿ ಪರಿಹಾರೋಪಾಯಗಳನ್ನು ಮಾಡಬೇಕಾಗುತ್ತದೆ. ಅತ್ಯುಚ್ಛ ಮಟ್ಟದಲ್ಲಿ ದೇವತೆಗಳಲ್ಲಿ ಬ್ರಹ್ಮಚಾರಿ ಅಥವಾ ವಿವಾಹಿತ ಹೀಗೆ ವ್ಯತ್ಯಾಸ ಇರುವುದಿಲ್ಲ. ಎಲ್ಲರ ಜನ್ಮವೂ ಸಂಕಲ್ಪದಿಂದ ಅಂದರೆ ಅಯೋನಿ ಸಂಭವ ವಾಗಿರುವುದರಿಂದ ಅವರನ್ನು ಸ್ತ್ರೀ ಅಥವಾ ಪುರುಷ ಎಂಬ ಲಿಂಗಬೇಧ ಇರುವುದಿಲ್ಲ.

ಮನುಷ್ಯರು ಈ ರೀತಿಯ ಬೇಧಗಳನ್ನು ಮಾಡುತ್ತಾರೆ ಅಷ್ಟೇ. ಸ್ತ್ರೀ ದೇವತೆಯಾಗಲಿ ಪುರುಷ ದೇವತೆಯಾಗಲಿ ದೇವರ ಶಕ್ತಿಯಾಗಿರುತ್ತದೆ. ನಮ್ಮಲ್ಲಿ ಶ್ರದ್ಧೆ ಹಾಗೂ ಭಕ್ತಿ ಇದ್ದಲ್ಲಿ ಮಾರುತಿಯ ಕೃಪೆ ನಮ್ಮ ಮೇಲೆ ಇರುತ್ತದೆ.ಯಾವುದೇ ಭಕ್ತಿ ಯಲ್ಲಿ ಒಂದು ನಂಬಿಕೆ ಇರಬೇಕು. ನಂಬಿಕೆಯೇ ಜೀವನ ಎನ್ನುವುದನ್ನು ಮೊದಲು ಅರಿತುಕೊಂಡರೆ ನಮ್ಮೆಲ್ಲರ ಕಷ್ಟ ಕ್ಷಣ ಮಾತ್ರದಲ್ಲಿ ಪರಿಹಾರವಾಗಲು ಸಾಧ್ಯ. ಹೌದು ಇದು ನಿಜ. ನಮ್ಮ ಮನಸ್ಸಿನಲ್ಲಿ ಮಾರುತಿಯ ಕೃಪೆ ನಮಗಿದೆ ಎಂದುಕೊಂಡರೆ ನಾವು ಪ್ರತಿ ಹಂತದ ಕೆಲಸದಲ್ಲೂ ನಮಗೆ ಜಯ ಯಶಸ್ಸು ಸಂತೃಪ್ತಿ ಸಿದ್ದಿಸುತ್ತದೆ. ಮಾರುತಿಯ ಮೇಲಿನ ಅಚಲ ನಂಬಿಕೆ ಇದ್ದರೆ ಎಂತಹ ಬೆಟ್ಟದಷ್ಟು ಕಷ್ಟ ಇದ್ದರೂ ಕೂಡ ಕ್ಷಣ ಮಾತ್ರದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here