ಅಶ್ವಿನಿ ನಕ್ಷತ್ರದವರ ಗುಣ ಸ್ವಭಾವ ಹೀಗಿರುತ್ತದೆ

63

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳು 8 ಗ್ರಹಗಳು ಮತ್ತು 12 ರಾಶಿಗಳು ಈ 27 ನಕ್ಷತ್ರಗಳಲ್ಲಿ ಮೊದಲು ಬರುವುದೇ ಅಶ್ವಿನಿ ನಕ್ಷತ್ರ. ವ್ಯಕ್ತಿಯು ಜನಿಸಿದ ಸಮಯಕ್ಕೆ ಅನುಗುಣವಾಗಿ ಅವರ ನಕ್ಷತ್ರ ಕಂಡು ಹಿಡಿಯಬಹುದು. ಈ 27 ನಕ್ಷತ್ರಗಳಲ್ಲಿ ನಿಮ್ಮದು ಅಶ್ವಿನಿ ನಕ್ಷತ್ರ ಆದರೆ ಇದರ ಬಗ್ಗೆ ತಿಳಿಯಿರಿ. ಅಶ್ವಿನಿ ನಕ್ಷತ್ರದ ಅದಿ ದೇವತೆ ಅಶ್ವಿನಿ ದೇವತೆಗಳು ಪುರಾಣದ ಪ್ರಕಾರ ಸೂರ್ಯ ದೇವರ ಪತ್ನಿ ಸಂಧ್ಯಾ ದೇವಿಯು ಶಾಪ ಕಾರಣ ಅಷ್ವ ರೂಪದಲ್ಲಿ ಇದ್ದಾಗ ಜನಿಸಿದ ಪುತ್ರರು. ಕುದುರೆ ವೇಗವಾಗಿ ಚಲಿಸುವ ಪ್ರಾಣಿ ಹಾಗೆಯೇ ಈ ನಕ್ಷತ್ರದಲ್ಲಿ ಜನಿಸಿದವರು ಕೂಡ ತನ್ನ ಕೆಲಸವನ್ನು ವೇಗವಾಗಿ ಮಾಡಿ ಮುಗಿಸುತ್ತಾರೆ ತೀಕ್ಷ್ಣ ಸ್ವಭಾವ ಹೊಂದಿದವರು ಆಗಿರುತ್ತಾರೆ. ನೋಡಲು ಚೆನ್ನಾಗಿ ಕಾಣುತ್ತಾರೆ. ದೊಡ್ಡ ಕಣ್ಣು ಅಗಲವಾದ ಹಣೆ ಇವರದ್ದು ಆಗಿರುತ್ತದೆ. ಇವರು ಸಾಹಸಗಾರ ಆಗಿದ್ದು ಕ್ರಿಯಾ ಶೀಲರು ಚೈತನ್ಯ ಉಳ್ಳವರು ಸಾಹಸ ಮಾಡುವವರು ಆಗಿರುತ್ತಾರೆ ನೇರ ಸ್ವಭಾವ ನೇರ ನುಡಿ ನಿಷ್ಠುರತೆ ಹೊಂದಿದವರು ಆಗಿದ್ದು ಸುಮ್ಮನೆ ಕುಳಿತು ಸಮಯವನ್ನು ಹಾಳು ಮಾಡುವವರು ಅಲ್ಲ.

ಆದರೂ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಬಹಳ ದುಡುಕಿನ ಸ್ವಭಾವದವರು ಆಗಿರುತ್ತಾರೆ. ಅದೃಷ್ಟವಂತರು ತೀಕ್ಷ್ಣ ಬುದ್ಧಿ ಉಳ್ಳವರು ಪ್ರಜ್ಞಾವಂತರು ತಾವು ಅಂದುಕೊಂಡದ್ದನ್ನು ಚಲಿಸುವ ಚಲಾಗಾರರು ಯಾವಾಗಲೂ ಲವಲವಿಕೆಯಿಂದ ಕೂಡಿರುವವರು ಆಗಿರುತ್ತಾರೆ. ಇವರು ಮಾತಿನಿಂದ ಸುತ್ತ ಮುತ್ತಲ ಜನರ ಗಮನ ಸೆಳೆಯುತ್ತಾರೆ ಹಾಗೂ ಎಲ್ಲರಿಗೂ ಬೇಗ ಹತ್ತಿರ ಆಗುತ್ತಾರೆ. ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ತಾವು ಬಳಸುವ ಮತ್ತು ಕೊಂಡು ತರುವ ವಸ್ತುಗಳ ಮೇಲೆ ಇವರಿಗೆ ವ್ಯಾಮೋಹ ಮತ್ತು ಪ್ರೀತಿ ಜಾಸ್ತಿ ಇವರ ಹತ್ತಿರ ಇರುವ ಯಾವುದೇ ವಸ್ತು ಆದರೂ ಸರಿ ಜೋಪಾನವಾಗಿ ನೋಡುತ್ತಾರೆ ಇವರು ಸಂಗೀತ ಪ್ರಿಯ ಆಗಿದ್ದು ಹೊಸ ವಿನ್ಯಾಸ ಉಳ್ಳ ವಾಹನ ಫೋನ್ ಆಭರಣ ಬಟ್ಟೆಗಳನ್ನು ಖರೀದಿಸುವವರಿಗೆ ಇವರಿಗೆ ಆಸಕ್ತಿ ಜಾಸ್ತಿ ಅತಿ ಬುದ್ಧಿವಂತ ಆಗಿರುವ ಇವರು ವೃತ್ತಿಯಲ್ಲಿ ಸ್ವಂತ ಪ್ರೌಢಿಮೆ ಯಿಂದ ಸಂಪಾದನೆ ಮಾಡುತ್ತಾರೆ. ಇವರಿಗೆ ದೇವರಲ್ಲಿ ಅಪಾರವಾದ ಭಕ್ತಿ ಇರುತ್ತದೆ ಬಂಧು ಜನರಲ್ಲಿ ವಿಶೇಷ ಪ್ರೀತಿ ಉಳ್ಳವರು ಆಗಿದ್ದು ಸಜ್ಜನರನ್ನು ಸೇರಿಸುತ್ತಾರೆ ಪುತ್ರ ಮಿತ್ರ ಮತ್ತು ಹೆಂಡತಿಗೆ ಸಂತೋಷ ಉಂಟು ಮಾಡುತ್ತಾರೆ ಹಿತ ಮಾತುಗಾರಿಕೆ ಇಂದ ಮೇಲಧಿಕಾರಿಗಳ ಒಲವು ಗಳಿಸುವುದರಲ್ಲಿ ಇವರು ನಿಸ್ಸೀಮರು.

ಇವರ ಮನಸ್ಸು ಹಠ ಸಾಧನೆಗಳಿಂದ ಕೂಡಿರುತ್ತದೆ ಸಾಹಸ ಕೆಲಸಗಳಲ್ಲಿ ಇವರು ಅತಿ ಪ್ರಯತ್ನದಿಂದ ಜಯ ಗಳಿಸಿ ಕೀರ್ತಿ ವಂತ ಆಗಿರುತ್ತಾರೆ. ಅಶ್ವಿನಿ ನಕ್ಷತ್ರದ ಅಧಿಪತಿ ಕೇತು ಗ್ರಹ ಅಶ್ವಿನಿ ನಕ್ಷತ್ರದ ನಾಲ್ಕೂ ಪಾದಗಳು ಮೇಷ ರಾಶಿಗೆ ಸೇರುತ್ತದೆ. ವೈದ್ಯಕೀಯ ವೃತ್ತಿಯು ಅಶ್ವಿನಿ ನಕ್ಷತ್ರ ದವರಿಗೆ ಸೂಕ್ತವಾಗಿದ್ದು ಗಿಡ ಮೂಲಿಕೆಗಳು ಮತ್ತು ಔಷಧ ಅಂಗಡಿಗಳು ಇವರಿಗೆ ಸರಿ ಹೊಂದುತ್ತವೆ ಹಾಗೆಯೇ ಮೇಲ್ವಿಚಾರಕರು ಸಾರಿಗೆ ಇಲಾಖೆ ಮಾರ್ಗದರ್ಶಕರು ನೃತ್ಯ ತೋಟಗಾರಿಕೆ ಶಿಕ್ಷಣ ಕ್ಷೇತ್ರ ಸಾಹಸ ಕ್ರೀಡೆ ಮತ್ತು ಸಣ್ಣ ಪುಟ್ಟ ವ್ಯಾಪಾರಗಳು ಇವರಿಗೆ ಸರಿ ಹೊಂದುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here