ಅಸ್ತಮಾ ಕಾಯಿಲೆಗೆ ಹೀಗೆ ಮನೆಮದ್ದು ಮಾಡಿದರೆ ಸಂಪೂರ್ಣ ಗುಣ ಆಗುತ್ತದೆ

101

ಸ್ನೇಹಿತರೆ ಅಸ್ತಮಾ ಕಾಯಿಲೆಗೆ ಮನೆ ಮದ್ದು ತಿಳಿಯೋಣ ಬನ್ನಿ. ಈ ಅಸ್ತಮಾ ಕಾಯಿಲೆಗೆ ಚಳಿಗಾಲದಲ್ಲಿ ಹಾಗೂ ಮಳೆ ಕಾಲದಲ್ಲಿ ಉಸಿರಾಟದ ತೊಂದರೆ ತುಂಬಾ ಇರುತ್ತದೆ ನಾವು ಹೇಳುವ ಮನೆ ಮದ್ದನ್ನು ಕನಿಷ್ಟ ಪಕ್ಷ 6 ವಾರ ಬಳಸಲೇ ಬೇಕು ನಾವು ತಿಳಿಸುವ ಆಹಾರ ಪದ್ಧತಿ ಸರಿಯಾಗಿ ಅನುಸರಿಸಿದರೆ ಒಂಬತ್ತು ವಾರದಲ್ಲಿ ನಿಮ್ಮ ಅಸ್ತಮಾ ಕಾಯಿಲೆ ದೂರ ಆಗುತ್ತದೆ. 95ರಷ್ಟು ದೂರ ಆಗುತ್ತದೆ ಎಂದು ಹೇಳಬಹುದು ಹಾಗಾಗಿ 5 ವರ್ಷದ ಮೇಲ್ಪಟ್ಟ ಎಲ್ಲರೂ ಈ ಮನೆ ಮದ್ದು ಬಳಸಬಹುದು. ಅಸ್ತಮಾ ಕಾಯಿಲೆಗೆ ಮೊದಲನೆಯ ಕಷಾಯ ಏನು ಗೊತ್ತಾ? ಮೆಣಸು ಹೌದು ಐದರಿಂದ ಆರು ಮೆಣಸು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಂಡು ನೂರ ಐವತ್ತು ಮಿಲಿ ಲೀಟರ್ ನೀರಿಗೆ ಹಾಕಿ ನಾಲ್ಕರಿಂದ ಐದು ನಿಮಿಷ ಕುದಿಸಿ ನಂತರ ಸ್ಟೋವ್ ಆಫ್ ಮಾಡಿ ಮುಚ್ಚುಲ ಮುಚ್ಚಿಡಿ ಕಷಾಯ ಉಗುರು ಬೆಚ್ಚಿಗೆ ಆದಾಗ ಸೋಸಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಕುಡಿಯಿರಿ ಇದನ್ನು ಮೊದಲನೆಯ ವಾರ ಮಾಡಬೇಕು. ಎರಡನೆಯ ವಾರ ಹಸಿ ಶುಂಠಿಯನ್ನು ಅರ್ಧ ಇಂಚು ತೆಗೆದುಕೊಂಡು ಕಷಾಯ ಮಾಡಿಕೊಂಡು

ಕುಡಿಯಿರಿ. ಇನ್ನೂ ಮೂರನೆಯ ವಾರ ಅರಿಶಿಣದ ಕಷಾಯ ಶುದ್ಧವಾದ ಅರಿಶಿಣದ ಕೊಂಬು ಬಳಸಿ ಅಥವಾ ಪುಡಿ ಆದರೂ ಬಳಸಬಹುದು ಅರ್ಧ ಟೀ ಚಮಚ ಅರಿಶಿಣ ಪುಡಿ ಬಳಸಿ ಕಷಾಯ ಮಾಡಿಕೊಂಡು ಕುಡಿಯಬೇಕು. ಇನ್ನೂ ನಾಲ್ಕನೆಯ ವಾರ ಹೊಂಗೆ ಮರದ ಎಳೆಯ ಕಷಾಯ ಹೊಂಗೆ ಮರ ನಿಮಗೆ ಸುಲಭವಾಗಿ ಎಲ್ಲಾ ಕಡೆ ಸಿಗುತ್ತದೆ ಅದರ ಎಲೆ ತೆಗೆದುಕೊಂಡು ಕಷಾಯ ಮಾಡಿಕೊಂಡು ಕುಡಿಯಿರಿ. ಈ ನಾಲ್ಕು ಕಷಾಯದಲ್ಲಿ ಕನಿಷ್ಟ 3 ಆದರೂ ನೀವು ಕುಡಿಯಲೇ ಬೇಕು ಅಂದರೆ ಮೊದಲನೆಯ ವಾರ ಮೆಣಸು ಎರಡನೆಯ ವಾರ ಶುಂಠಿ ಹಾಗೂ ಮೂರನೆಯ ವಾರ ಅರಿಶಿಣ ಹೀಗೆ ನಾಲ್ಕನೆಯ ವಾರ ಹೊಂಗೆ ಮರದ ಎಲೆ ಸಿಕ್ಕರೆ ಮಾಡಿಕೊಂಡು ಕುಡಿಯಿರಿ ಇಲ್ಲ ಎಂದರೆ ನಾಲ್ಕನೆಯ ವಾರ ಕಳು ಮೆಣಸು ಕಷಾಯವನ್ನು ಕುಡಿಯಬೇಕು ಹೀಗೆ ಮತ್ತೆ ಪುನರಾವರ್ತನೆ ಮಾಡಬೇಕು ಎಷ್ಟು ದಿನ ಎಂದರೆ ಒಂಬತ್ತು ವಾರ ಅಂದರೆ ಮೂರು ತಿಂಗಳು ಮಾಡಬೇಕು ಇದರ ಜೊತೆಗೆ ಕೆಲವು ಆಹಾರ ಪದ್ಧತಿಯನ್ನು ಬದಲಿಸಬೇಕು ನೀವು ಬಿಳಿ ಅಕ್ಕಿ ಮೈದ ಗೋಧಿ ಸಕ್ಕರೆ ರಿಫೈನಡ್ ಆಯಿಲ್ ಮಾಂಸ ಮೊಟ್ಟೆ

ಬಿಡಬೇಕು ಇವೆಲ್ಲವನ್ನೂ ಬಿಟ್ಟು ಸಿರಿ ಧಾನ್ಯ ಅಭ್ಯಾಸ ಮಾಡಿಕೊಳ್ಳಿ ಮೂರು ತಿಂಗಳು ನಾವು ಹೇಳಿದ ರೀತಿ ಮಾಡಿ ನೋಡಿ ಖಂಡಿತ ನಿಮ್ಮ ಅಸ್ತಮಾ ರೋಗ ದೂರ ಆಗುತ್ತದೆ. ಐದು ಸಿರಿ ಧಾನ್ಯ ತಿನ್ನಿರಿ ಪ್ರತಿ ಎರಡು ದಿನಕ್ಕೆ ಒಮ್ಮೆ ಬದಲಾಯಿಸುತ್ತಾ ಇರಬೇಕು ಅಂದರೆ ಮೊದಲ ಎರಡು ದಿನ ಸಾಮೆ ನಂತರ ಹಾರಕ ಎರಡು ದಿನ ತಿನ್ನಿ ನಂತರ ನವಣೆ ಹೀಗೆ ಬದಲಾಯಿಸುತ್ತಾ ಇರಬೇಕು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here