ಮನೆಯಲ್ಲಿ ಇರೋ ಹನುಮಂತನ ಫೋಟೋ ಈ ದಿಕ್ಕಿಗೆ ಹಾಕಿರಿ

62

ನಿಮ್ಮ ಮನೆಯಲ್ಲಿ ಮಕ್ಕಳಲ್ಲಿ ವಿದ್ಯಾಭ್ಯಾಸದ ತೊಂದರೆ ಇದ್ದಲ್ಲಿ ಭೂಮಿಗೆ ಸಂಬಂಧ ಪಟ್ಟಂತಹ ಯಾವುದಾದರೂ ಕಾರ್ಯಗಳಲ್ಲಿ ವಿಳಂಬ ಆಗುತ್ತಾ ಇದ್ದರೆ ಹಾಗೂ ಮನೆಯಲ್ಲಿ ನರ ದೃಷ್ಟಿ ದೋಷ ಆಗಿ ಮನೆಯಲ್ಲಿ ಅಶಾಂತಿ ಆಗಿದ್ದಲ್ಲಿ ಮನೆಯಲ್ಲಿ ಯಾವುದಾದ್ರೂ ಒಂದು ನೀವು ಹಿಡಿದ ಕೆಲಸ ವಿಳಂಬ ಆಗುತ್ತಾ ಇದ್ದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಒಂದು ಚಿಕ್ಕ ಪರಿಹಾರ ಶಾಸ್ತ್ರದಲ್ಲಿ ಇದೆ ಈ ಚಿಕ್ಕ ಪರಿಹಾರ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸದಾಕಾಲ ಈ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ ನರ ದೃಷ್ಟಿಗೆ ಸಂಬಂಧಪಟ್ಟ ಸಮಸ್ಯೆಗೆ ಶಾಶ್ವತ ಮತ್ತು ಮನೆಯಲ್ಲಿ ಯಾವುದಾದರೂ ಕೆಲಸಗಳು ಬಹಳ ವಿಳಂಬ ಆಗುತ್ತಾ ಇದ್ದರೆ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಬಹಳ ಮಂದ ಗತಿಯಲ್ಲಿ ಅವರ ಕೆಲಸಗಳು ಆಗುತ್ತಾ ಇದ್ದರೆ ಅಂತಹ ಸಮಯದಲ್ಲಿ ಈ ಪರಿಹಾರ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಇದು ಬಹಳ ಸುಲಭವಾದ ಒಂದು ಪರಿಹಾರ ಆಗಿದೆ ಈ ಪರಿಹಾರ ಏನು ಎಂದರೆ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ದೇವರ ಮನೆಯಲ್ಲಿ

ಆಗಲಿ ಇಲ್ಲ ಎಂದರೆ ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಇರುವ ಗೋಡೆಗೆ ಒಂದು ಪಂಚ ಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ತೂಗು ಹಾಕುವುದು ಪಂಚ ಮುಖಿ ಆಂಜನೇಯ ಸ್ವಾಮಿಯ ಚಿತ್ರ ಪಟ ಎಲ್ಲಾ ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ದೊರೆಯುತ್ತದೆ ಈ ಹನುಮನ ಚಿತ್ರ ಪಟವನ್ನ ತೂಗಿ ಹಾಕಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಈ ಪಂಚ ಮುಖಿ ಆಂಜನೇಯ ಸ್ವಾಮಿಯ ಒಂದು ಚಿತ್ರಪಟದಲ್ಲಿ ಐದು ಮುಖಗಳು ಇರುತ್ತದೆ ಒಂದು ಹಯಗ್ರೀವ ಮುಖ ಇನ್ನೊಂದು ನರಸಿಂಹ ಮುಖ ಇನ್ನೊಂದು ಆಂಜನೇಯ ಸ್ವಾಮಿಯ ಗರುಡ ಮುಖ ಇನ್ನೊಂದು ವರಾಹ ಮುಖ. ಹಯಗ್ರೀವ ಮುಖ ಎಂದರೆ ಕುದುರೆಯ ಮುಖ ಇದರಿಂದ ವಿದ್ಯಾಭ್ಯಾಸ ವೃದ್ಧಿ ಆಗುತ್ತದೆ ನರಸಿಂಹ ಮುಖದಿಂದ ನಿಮ್ಮ ಮನೆಯಲ್ಲಿ ಇರುವ ದೃಷ್ಟಿ ದೋಷ ಪರಿಹಾರ ಆಗುತ್ತದೆ ಮಾಟ ಮಂತ್ರಗಳಿಂದ ನೀವು ಪರಿಹಾರ ಪಡೆದು ಕೊಳ್ಳಬಹುದು ಇನ್ನೊಂದು ಮುಖ ಏನು ಎಂದರೆ ನಿಮ್ಮ ಮನೆಯಲ್ಲಿ ಎಲ್ಲರೂ ಕೂಡ ಚಾಕ ಚಕ್ಯತೆಯಿಂದ ಇರುತ್ತಾರೆ ಯಾರು ಕೂಡ ಮಂದಗತಿಯಲ್ಲಿ ಇರುವುದಿಲ್ಲ. ವರಾಹ ಮುಖ ಎಂದರೆ ಭೂಮಿಗೆ ಸಂಬಂಧಪಟ್ಟಂತೆ

ದೇವರು ಭೂಮಿ ತಾಯಿಯನ್ನು ತನ್ನ ಕೋರೆ ಹಲ್ಲಿನಲ್ಲಿ ಹಿಡಿದು ಕೊಂಡು ಸಮುದ್ರದಿಂದ ತಂದುಕೊಂಡು ಬಂದ ಮಹಾ ಸ್ವಾಮಿ. ಭೂಮಿ ಗೆ ಸಂಬಂಧ ಪಟ್ಟ ಯಾವುದೇ ಕೆಲಸ ಆಗಲಿಲ್ಲ ಎಂದರೆ ಈ ಸ್ವಾಮಿಯ ಒಂದು ಅನುಗ್ರಹದಿಂದ ಬಗೆ ಹರಿಯುತ್ತದೆ ನಂತರ ಗರುಡ ಮುಖ ನಿಮ್ಮ ಮನೆಯಲ್ಲಿ ಯಾವುದೇ ಕೆಲಸ ವಿಳಂಬ ಆಗುತ್ತಿದ್ದರೆ ಅತಿ ಶೀಘ್ರವಾಗಿ ಕೆಲಸಗಳು ಫಲ ಕೊಡುತ್ತದೆ. ಈ ಫೋಟೋವನ್ನು ಪೂರ್ವ ದಿಕ್ಕಿಗೆ ನೇತು ಹಾಕಿ ನಿಮ್ಮ ಮನೆಯಲ್ಲಿ ಶಾಂತಿ ಕಾಣಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here