ಆಂಜನೇಯನ ಪವಾಡದಿಂದಾಗಿ ನೂರಾರು ಜನ ಪಾರಾದರು

47

ಈ ಲೇಖನದಲ್ಲಿ ವಿಶೇಷವಾದ ಆಂಜನೇಯನ ಪವಾಡ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಆಂಜನೇಯನ ದೇವಾಲಯದ ಪಕ್ಕ ಒಂದು ರೈಲ್ವೆ ಟ್ರ್ಯಾಕ್ ಇದೆ ಈ ಟ್ರ್ಯಾಕ್ ಬರುತ್ತಾ ಇದ್ದಂಗೆ ಯಾವುದೇ ಒಂದು ಟ್ರೈನ್ ಬರಲಿ ಅದು ಸ್ಲೋ ಆಗುತ್ತದೆ ಚಾಲಕನ ಯಾವುದೇ ಕೆಲಸ ಇಲ್ಲದೆ ಈ ಟ್ರೈನ್ ಏನಿದೆ ಈ ಒಂದು ದೇವಾಲಯದ ದಾರಿಯಲ್ಲಿ ಬರಬೇಕಾದರೆ ಇದ್ದಕಿದ್ದ ಹಾಗೆ ಸ್ಲೋ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗೆ ಇದು ಬಹಳ ವಿಶೇಷ ಎಂದು ಹೇಳಲಾಗುತ್ತದೆ ಇನ್ನೂ ಈ ದೇವಾಲಯ ಇರುವುದು ಮಹಾರಾಷ್ಟ್ರ ದ ಸರ್ಜಾಪುರ ಎನ್ನುವ ಗ್ರಾಮದಲ್ಲಿ ಇದೆ ಈ ದೇವಾಲಯಕ್ಕೆ ಸಾವಿರಾರು ಭಕ್ತರು ದಿನದಲ್ಲಿ ಭೇಟಿ ನೀಡುತ್ತಾರೆ ಹಾಗೆ ಈ ದೇವಸ್ಥಾನದಲ್ಲಿ ಏನೇ ಒಂದು ಇಷ್ಟಾರ್ಥಗಳು ಕೇಳಿಕೊಂಡರೆ ಈ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಸಾಕಷ್ಟು ಭಕ್ತಾದಿಗಳು ಬಂದು ತನ್ನ ಇಷ್ಟಾರ್ಥಗಳು ಆಗಲಿ ಸಂಕಷ್ಟಗಳು ಆಗಲಿ ಎಲ್ಲವನ್ನೂ ಕೇಳಿಕೊಂಡು ಪರಿಹಾರ ಮಾಡಿಕೊಂಡು ಹೋಗುತ್ತಾರೆ ಇನ್ನೂ ಇಲ್ಲಿ ರೈಲ್ವೆ ಸ್ಟೇಷನ್ ಇದೆ ಇಲ್ಲಿ

ಒಂದು ಘಟನೆ ನಡೆಯುತ್ತದೆ ಅದು ಏನು ಎಂದರೆ ಟ್ರ್ಯಾಕ್ ನ ಸಮಯದಲ್ಲಿ ಒಂದು ತೊಂದರೆ ಆಗಿ ಎರಡು ರೈಲುಗಳು ಒಂದೇ ಟ್ರ್ಯಾಕ್ ನಲ್ಲಿ ಎದುರು ಬದುರಾಗಿ ಬರುತ್ತಾ ಇರುತ್ತದೆ ಈ ಸಮಯದಲ್ಲಿ ಅಪಘಾತ ಆಗುವ ಸಂದರ್ಭಗಳು ತುಂಬಾ ಜಾಸ್ತಿ ಇರುತ್ತೇ ನಿಮಗೆ ಗೊತ್ತಿರುತ್ತದೆ ಯಾವ ರೀತಿ ಅಪಘಾತ ಆದರೆ ಎರಡು ಡಿಕ್ಕಿ ಹೊಡೆದರೆ ಯಾವ ಒಂದು ಅಪಘಾತ ಆಗಬಹುದು ಅಲ್ಲಿನ ಪರಿಸ್ಥಿತಿ ಹೇಗೆ ಇರಬಹುದು ಎಂಬುದು ನಿಮಗೆ ಗೊತ್ತಿರಬಹುದು. ಈ ಸಮಯದಲ್ಲಿ ಈ ಜಾಗದಲ್ಲಿ ಕೂಡ ಇಂತಹ ಒಂದು ಘಟನೆ ನಡೆಯುವ ಮುನ್ಸೂಚನೆ ಇರುತ್ತದೆ ಅಂದರೆ ಈ ಸಮಯದಲ್ಲಿ ಆಂಜನೇಯನ ಪವಾಡ ಆಗುತ್ತದೆ. ಈ ದೇವಾಲಯದ ಜಾಗದಲ್ಲಿ ಬರುವಾಗ ರೈಲುಗಳು ಸ್ಲೋ ಆಗುತ್ತದೆ ಆದರೆ ಈ ದೇವಸ್ಥಾನದ ಈ ಜಾಗದಲ್ಲಿ ರೈಲು ಬರುತ್ತಾ ಇರುವುದಿಲ್ಲ ಹಾಗಾಗಿ ಟ್ರೈನ್ ಇನ್ನೂ ಸ್ವಲ್ಪ ದೂರ ಇರುತ್ತದೆ ಈ ಸಮಯದಲ್ಲಿ ಸ್ಟೇಷನ್ ಎಮರ್ಜೆನ್ಸಿ ಅವರಿಗೂ ಕೂಡ ಈ ವಿಷಯ ಗೊತ್ತಿರುವುದಿಲ್ಲ.

ಈ ಸಮಯದಲ್ಲಿ ಇಬ್ಬರು ಚಾಲಕರಿಗೆ ಎಲ್ಲಿಂದಲೋ ಒಂದು ಧ್ವನಿ ಕೇಳಿ ಬರುತ್ತದೆ ಬೇಗ ಬ್ರೇಕ್ ಹಾಕು ಎನ್ನುವ ರೀತಿ ಕೇಳಿ ಬರುತ್ತದೆ ನಿಲ್ಲಿಸಬೇಕು ಎನ್ನುವ ಒಂದು ಭಾವನೆ ಬರುತ್ತದೆ ಆಗ ಎರಡು ರೈಲುಗಳು ಇಬ್ಬರು ಚಾಲಕರು ಕೂಡ ರೈಲನ್ನು ನಿಲ್ಲಿಸುತ್ತಾರೆ ಈ ಘಟನೆಯಿಂದಾಗಿ ಯಾರೊಬ್ಬರಿಗೂ ಕೂಡ ಯಾವುದೇ ಚಿಕ್ಕ ಹಾನಿ ಕೂಡ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಮೊದಲನೆಯದು ಚಾಲಕರಿಗೆ ತುಂಬಾ ಅಪಘಾತ ಆಗುವ ಸಂದರ್ಭಗಳು ಇರುತ್ತದೆ ಆದರೆ ಈ ರೀತಿ ಆಗುವುದಿಲ್ಲ ಎರಡು ಟ್ರೈನ್ ಗಳು ಗುದ್ದಿಕೊಳ್ಳುತ್ತದೆ ಆದರೂ ಯಾವುದೇ ಜೀವ ಹಾನಿ ಆಗುವುದಿಲ್ಲ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here