ಆಂಜನೇಯನ ಪವಾಡದಿಂದ ವಿಶ್ವ ದಾಖಲೆ ಮಾಡಿದ ಈ ವ್ಯಕ್ತಿ

62

ಆಂಜನೇಯನ ಪವಾಡ ನಡೆದಿದೆ ಹೌದು ಈ ಕಥೆ ವಿಶ್ವ ಶರ್ಮಾ ಎನ್ನುವ ವ್ಯಕ್ತಿಯ ಬಗ್ಗೆ ಆಗಿದೆ ಇವರು ಒಬ್ಬ ಮಾರ್ಷಿಯಲ್ ಆರ್ಟಿಸ್ಟ್ ಆಗಿರುತ್ತಾರೆ ಅಂದರೆ ಕರಾಟೆ ಕುಂಗ್ ಫು ಇರುತ್ತೆ ಅಲ್ವಾ ಈ ಒಂದು ಫೀಲ್ಡ್ ಅಲ್ಲಿ ಇವರು ತುಂಬಾ ದೊಡ್ಡ ಹೆಸರನ್ನು ಮಾಡ್ಬೇಕು ಎನ್ನುವ ಒಂದು ಗುರಿ ಇವರದ್ದು ಆಗಿರುತ್ತದೆ ಇನ್ನೂ ಇದಲ್ಲದೆ ಇವರ ದೊಡ್ಡ ಕೊರಗು ಏನು ಎಂದರೆ ಈ ಫೀಲ್ಡ್ ನಲ್ಲಿ ಇವರಿಗೆ ವಿಶ್ವ ದಾಖಲೆ ಮಾಡಬೇಕು ಎನ್ನುವ ಕನಸು ಇವರದ್ದು ಆಗಿರುತ್ತದೆ ಈ ವಿಶ್ವ ದಾಖಲೆ ಏನಿರುತ್ತದೆ ಇದನ್ನು ಮಾಡುವುದು ಅಷ್ಟೊಂದು ಸುಲಭ ಅಲ್ಲ ಇದರಲ್ಲಿ ಹೆಸರು ಬರಬೇಕು ಎಂದರೆ ತುಂಬಾ ಕಷ್ಟ ಪಡಬೇಕಾಗುತ್ತದೆ ಹಾಗೆ ಎದುರಾಳಿಗಳು ಕೂಡ ತುಂಬಾ ಬಲವಾಗಿ ಇರುತ್ತಾರೆ ಹಾಗಾಗಿ ಇದನ್ನು ಸಾಧಿಸಲು ಇವರಿಗೆ ಸುಲಭ ಆಗಿರಲಿಲ್ಲ ಹಾಗೆ ಇವರು ಆಂಜನೇಯನ ಭಕ್ತ ಆಗಿದ್ದರು ಇವರು ಯಾವುದೇ ಕೆಲಸ ಮಾಡಬೇಕಾದರೂ ಕೂಡ ಆಂಜನೇಯನ ಹೆಸರು ಹೇಳಿ ಇವರು ಕೆಲಸ ಮಾಡುತ್ತಾ ಇದ್ದರು ಹಾಗೆ ಆಂಜನೇಯನ ನಾಮ ಸ್ಮರಣೆ ಮಾಡಿ ಇವರು ಕೆಲಸ ಮಾಡುತ್ತಾ ಇದ್ದರು.

ಹಾಗೆ ಯಾವುದೇ ಒಂದು ಫೈಟ್ ಗೆ ಹೋಗುವ ಮುಂಚೆ ಆಂಜನೇಯ ನ ನಾಮ ಸ್ಮರಣೆ ಇವರು ಮಾಡುತ್ತಾ ಇದ್ದರು ಇದರಿಂದ ತುಂಬಾ ಉಪಯೋಗ ಇವರಿಗೆ ಆಗುತ್ತಾ ಇತ್ತು ಹಾಗೆ ಇವರಿಗೆ ಸಾಕಷ್ಟು ಒಳ್ಳೆಯ ಫಲಿತಾಂಶ ಕೂಡ ಸಿಗುತ್ತಾ ಇತ್ತು ಯಾವುದಾದ್ರೂ ಫೈಟ್ ಗೆ ಹೋದರೆ ಇವರು ಗೆದ್ದುಕೊಂಡೇ ಬರುತ್ತಾ ಇದ್ದರು ಆದರೆ ಇವರ ಜೀವನದಲ್ಲಿ ಒಂದು ದುರ್ಘಟನೆ ನಡೆಯುತ್ತದೆ ಈ ಸಮಯದಲ್ಲಿ ಒಂದು ದೊಡ್ಡ ವರ್ಲ್ಡ್ ರೆಕಾರ್ಡ್ ಮ್ಯಾಚ್ ಇರುತ್ತದೆ ಆಗ ಮುಂಚೆ ಯಿಂದ ಪ್ರಾಕ್ಟಿಸ್ ಮಾಡುತ್ತಾ ಇರುತ್ತಾರೆ ಆಗ ಇವರು ಪ್ರಯಾಣ ಮಾಡುವಾಗ ಆಟೋ ದಲ್ಲಿ ಹೋಗುವಾಗ ಬ್ರಿಡ್ಜ್ ನಲ್ಲಿ ಯಾವುದೋ ಆಟೋ ಬಂದು ಗುದ್ದುತ್ತದೆ ಈ ಆಟೋ ಕೆಳಗೆ ಬಿದ್ದು ಇವರ ಕಾಲಿಗೆ ಗಾಯ ಆಗುವ ಸಂದರ್ಭಗಳು ಇರುತ್ತದೆ ಆಗ ಆದರೆ ಇವರು ಆಂಜನೇಯ ಎಂದು ಕೂಗುತ್ತಾರೆ ಏನೇನೋ ಯೋಚನೆಗಳು ಮ್ಯಾಚ್ ಬಗ್ಗೆ ತಲೆಯಲ್ಲಿ ಬರುತ್ತದೆ ಆಗ ಆಂಜನೇಯನನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

ಒಂದು ತಿಂಗಳ ಒಳಗೆ ಸರಿ ಹೋಗುವ ಹಾಗೆ ಮಾಡಪ್ಪ ಎಂದು ಆಂಜನೇಯನನ್ನು ಬೇಡಿಕೊಳ್ಳುವರು ಆಗ ಅಲ್ಲಿನ ಜನ ಇವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡುತ್ತಾರೆ ಆಗ ಅವರಿಗೆ 10 ದಿನದಲ್ಲಿ ಇವರಿಗೆ ಆಗಿರುವ ಗಾಯ ಎಲ್ಲಾ ಪೂರ್ತಿಯಾಗಿ ಮಾಯ ಆಗುತ್ತದೆ ಇದಾದ ನಂತರ ಮ್ಯಾಚ್ ಕೂಡ ಆಡಿ ಅದರಲ್ಲಿ ಇವರು ವಿಶ್ವ ದಾಖಲೆ ಕೂಡ ಸೃಷ್ಟಿ ಮಾಡುತ್ತಾರೆ ಹೌದು ಸ್ನೇಹಿತರೆ ಇದು ಆಂಜನೇಯನ ಪವಾಡ ಎಂದೇ ಹೇಳಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here