ಹನುಮಂತನ ಭಕ್ತರ ಸುದ್ದಿಗೆ ಶನಿದೇವ ಈ ಕಾರಣಕ್ಕೆ ಬರುವುದಿಲ್ಲ. ಸ್ನೇಹಿತರೆ ಕಲಿಯುಗದ ಆರಂಭದಲ್ಲಿ ಹನುಮಂತ ಮತ್ತು ಶನಿ ದೇವರ ನಡುವೆ ನಡೆದಿದ್ದು ಏನು ಹನುಮಂತ ಭಕ್ತರ ಸುದ್ದಿಗೆ ಶನಿ ಬರಲ್ಲ ಯಾಕೆ ಶನಿ ಬಂದು ತಲೆ ಮೇಲೆ ಕುಳಿತಾಗ ವಾಯು ಪುತ್ರ ಹನುಮಂತ ಮಾಡಿದ್ದು ಏನು ಎಲ್ಲವನ್ನೂ ಈ ಲೇಖನದಲ್ಲಿ ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಸೂರ್ಯ ದೇವನ ಮಗ ಶನಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ಶನಿ ದೇವನ ಹೆಸರು ಕೇಳಿದರೇನೆ ಜನ ಹೆದರಿ ಹೋಗುತ್ತಾರೆ ಏಕೆಂದರೆ ಶನಿ ದೇವನ ಕಾಟ ಒಮ್ಮೆ ಶುರು ಆದರೆ ಏಳೂವರೆ ವರ್ಷಗಳ ಕಾಲ ಇರುತ್ತದೆ ಎನ್ನುವ ನಂಬಿಕೆ ಇದೆ ಶನಿ ದೇವ ಒಮ್ಮೆ ಹೆಗಲು ಏರಿದರೆ ಏಳೂವರೆ ವರ್ಷಗಳ ಕಾಲ ತಲೆಯ ಮೇಲೆ ಇದ್ದು ಕೊಂಡು ಮನುಷ್ಯರ ಬುದ್ಧಿ ಮೇಲೆ ಪ್ರಭಾವ ಬೀರುತ್ತಾರೆ ನಂತರ ಎರಡೂವರೆ ವರ್ಷ ಹೊಟ್ಟೆಯ ಭಾಗದಲ್ಲಿ ಇದ್ದುಕೊಂಡು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೊಡುತ್ತಾರೆ ನಂತರದ ಎರಡೂವರೆ ವರ್ಷ ಕಾಲಲ್ಲಿ ಇದ್ದುಕೊಂಡು ತೊಂದರೆ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಆದರೆ ಇದೇ ಶನಿ ದೇವ ಹನುಮನ ಹತ್ತಿರ ಪವರ್ ತೋರಿಸಲು ಹೋಗಿ ಪಟ್ಟ ಪಾಡು ಕೇಳಿದರೆ ಆಶ್ಚರ್ಯ ಪಡುವಿರಿ.
ಅದು ಕಲಿಯುಗದ ಆರಂಭದ ಕಾಲ ಆಗ ಪವನ ಪುತ್ರ ಹನುಮಂತ ಭಗವಾನ್ ಶ್ರೀ ರಾಮನ ನಾಮ ಸ್ಮರಣೆ ಮಾಡ್ಕೊಂಡು ಕಾಲ ಕಳೆಯುತ್ತಾ ಇದ್ದರು ಆಗ ಒಂದು ದಿನ ಹನುಮನ ಬಳಿ ಬಂದ ಶನಿ ದೇವ ಭಕ್ತಿಯಿಂದ ಬೇಡಿಕೊಳ್ಳುವರು ಹೇ ವಾಯುಪುತ್ರ ನಾನಿಲ್ಲಿ ನಿಮಗೆ ಎಚ್ಚರಿಸಲು ಬಂದಿದ್ದೇನೆ ಕೃಷ್ಣನ ಅಂತ್ಯವಾದ ಬಳಿಕ ಭೂಮಿ ಮೇಲೆ ಕಲಿಯುಗ ಆರಂಭ ಆಗಿದೆ ಈಗ ಯಾವ ದೇವತೆಗಳು ಭೂಮಿಯ ಮೇಲೆ ಇರಲಿ ಸಾಧ್ಯ ಇಲ್ಲ ಇಲ್ಲಿರುವ ಪ್ರತಿಯೊಂದು ಜೀವದ ಮೇಲೆ ನನ್ನ ಪ್ರಭಾವ ಇರುತ್ತದೆ ಅದೇ ರೀತಿ ನಿನ್ನ ಮೇಲೆ ಕೂಡ ನನ್ನ ಪ್ರಭಾವ ಶುರು ಆಗುತ್ತದೆ ಎಂದು ಹೇಳಿದರು ಅದಕ್ಕೆ ಉತ್ತರಿಸುವ ಹನುಮಂತ ಯಾರು ಶ್ರೀ ರಾಮನ ಸ್ಮರಣೆ ಮಾಡುತ್ತಾರೆ ಯಾರು ಶ್ರೀ ರಾಮನನ್ನು ಮೈ ತುಂಬಾ ತುಂಬಿಕೊಳ್ಳುತ್ತಾರೆ ಅಂತವರ ಮೇಲೆ ಪ್ರಭಾವ ಬಿರೋಕೆ ಸಾಧ್ಯ ಇಲ್ಲ ಎಂದು ಹೇಳುತ್ತಾರೆ. ಹನುಮಂತ ಎಷ್ಟೇ ಹೇಳಿದರೂ ಕೂಡ ಶನಿ ದೇವ ಕೇಳಲೇ ಇಲ್ಲ ನಾನು ಏನು ಮಾಡಲು ಸಾಧ್ಯ ಇಲ್ಲ ಇದು ಸೃಷ್ಟಿಯ ನಿಯಮ ಈ ಕ್ಷಣದಿಂದ ನಿಮ್ಮ ಮೇಲೆ ನಮ್ಮ ಪ್ರಭಾವ ಶುರು ಆಗುತ್ತದೆ
ನಾನು ಈಗ ನಿಮ್ಮ ಮೇಲೆ ಸೇರಿಕೊಳ್ಳುತ್ತವೆ ಎಂದು ಹೇಳುತ್ತಾರೆ ಆಗ ಉತ್ತರಿಸುವ ಹನುಮಂತ ಸರಿ ಪ್ರಯತ್ನ ಪಡಿ ಎನ್ನುತ್ತಾರೆ ಶನಿ ದೇವ ಹನುಮನ ತಲೆಯ ಮೇಲೆ ಕೂರುತ್ತಾರೆ ಇದರಿಂದ ಹನುಮಂತನಿಗೆ ಕಚಗುಳಿ ಇಟ್ಟಂತೆ ಶುರು ಆಗುತ್ತದೆ ಅದರಿಂದ ಮುಕ್ತಿ ಹೊಂದಲು ಒಂದು ದೊಡ್ಡ ಪರ್ವತವನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಳ್ಳುವುದು ಶನಿ ದೇವನಿಗೆ ಇದರಿಂದ ಗಾಬರಿ ಆಗಿ ದಯವಿಟ್ಟು ನನ್ನನು ಬಿಟ್ಟು ಬಿಡಿ ನಿಮ್ಮ ತಂಟೆಗೆ ನಾನು ಬರುವುದಿಲ್ಲ ಎಂದು ಬೇಡಿಕೊಳ್ಳುತ್ತಾನೆ. ನಿಮ್ಮನ್ನು ಯಾರೂ ಪೂಜಿಸುತ್ತಾರೆ ಅವರ ತಂಟೆಗೆ ಕೂಡ ಹೋಗುವುದಿಲ್ಲ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕೇಳುತ್ತಾರೆ ಅಂದಿನಿಂದ ಶನಿ ದೇವ ಹನುಮನ ಸುದ್ದಿಗೆ ಹೋಗುವುದನ್ನೇ ಬಿಟ್ಟು ಬಿಡುವರು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರ್ಥಿಕ ಸಮಸ್ಯೆಗಳು ಸಾಲ ಬಾದೆ ಅಥವ ಉದ್ಯೋಗ ಸಮಸ್ಯೆಗಳು ಏನೇ ಇರಲಿ ಪರಿಹಾರ ಮಾತ್ರ ಶತ ಸಿದ್ದ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.