ಆಂಜನೇಯಸ್ವಾಮಿ ಅನುಗ್ರಹ ಆಗಬೇಕು ಎಂದರೆ ರಾಮನಾಮ ಸ್ಮರಣೆ ಮಾಡಿರಿ

54

ಆಂಜನೇಯಸ್ವಾಮಿ ಅನುಗ್ರಹ ಆಗಬೇಕು ಎಂದರೆ ರಾಮನಾಮ ಸ್ಮರಣೆ ಮಾಡುವುದು ಬಹಳಷ್ಟು ಮುಖ್ಯ. ನಮಸ್ತೆ ಗೆಳೆಯರೆ ಬಹಳಷ್ಟು ಜನ ಕಣ್ಣಿಗೆ ಕಾಣದೆ ಇರುವ ದೇವರನ್ನು ನಂಬುವವರು ಇದ್ದಾರೆ ನಂಬದೇ ಇರುವವರು ಇದ್ದಾರೆ ಹಾಗೆ ದೈವಶಕ್ತಿ ಇರುವುದು ಕೂಡ ಸತ್ಯ ದುಷ್ಟ ಶಕ್ತಿ ಇರುವುದು ಕೂಡ ಅಷ್ಟೇ ಸತ್ಯ ಹಾಗೆ ಭೂಮಿ ಮೇಲೆ ಅಗ್ನಿ ಜಲ ಆಕಾಶ ಇವೆಲ್ಲವೂ ಶಾಶ್ವತವಾಗಿದೆ ಅಷ್ಟು ಧರ್ಮವಾಗಿಯು ದೈವ ಆಗಿವೆ ದೇವರಿಲ್ಲದೆ ಒಂದು ನಿಮಿಷವೂ ಬದುಕಲು ಸಾಧ್ಯವಾಗುವುದಿಲ್ಲ ಎಲ್ಲವೂ ಅವನ ಆಕ್ಷೇಪಣೆಯಲ್ಲಿ ಇರುವುದು ಹಾಗಾಗಿ ಒಂದು ವಿಶೇಷವಾದ ಅಂಶ ವಾಯುಪುತ್ರ ಪವನಸುತ ವಾಯುದೇವರ ಪ್ರಿಯವಾದ ಪುತ್ರ ಸೂರ್ಯಮಿತ್ರ ಆಂಜನೇಯಸ್ವಾಮಿ ಈ ಆಂಜನೇಯಸ್ವಾಮಿ ವಾಯುವಿನಲ್ಲಿ ಸರಾಗವಾಗಿ ಬರುವ ದೈವ ಹಾಗೆ ಈ ಕಲಿಯುಗದಲ್ಲಿ ಕೂಡ ಆಂಜನೇಯಸ್ವಾಮಿ ಇರುತ್ತಾನೆ ಎಂದು ನಿರ್ಣಯವಿದೆ ಶಿವನಿಗೆ ಬಹಳಷ್ಟು ಪ್ರಿಯವಾದ ಗಣ ಹಾಗೂ ಅಂಶ ಜಯಸ್ವಾಮಿ ಆಗಿದ್ದಾನೆ. ಗೆಳೆಯರೆ ಆಂಜನೇಯಸ್ವಾಮಿ ಚಿರಂಜೀವಿ ಚಿರಾಯು ಎಂದು ಯಾಕೆ ಹೇಳುತ್ತೇವೆ ಎಂದರೆ ಈ ಕಲಿಯುಗದಲ್ಲಿ ಕೂಡ ಅಷ್ಟಾಂಗ ಯೋಗ ಸರ್ವಸಿದ್ಧಿ ಎಲ್ಲವನ್ನು ಕರಗತ ಮಾಡಿಕೊಂಡು ಶ್ರೀರಾಮ ನಾಮಜಪದಲ್ಲಿ ಹಿಮಾಲಯದಲ್ಲಿ ವಾಸ್ತವವಾಗಿ ವಾಸವಾಗಿದ್ದಾನೆ ಎಂದು ಹಲವು ಶಾಸ್ತ್ರದಲ್ಲಿ

ಲಿಖಿತವಾಗಿದೆ ಆಂಜನೇಯ ಇದ್ದಾನೆ ಎಂದು ಶಾಸ್ತ್ರಾಧಾರಿತ ವಾಗಿ ಹೇಳುವುದು ಎಷ್ಟು ಸತ್ಯವೋ ಆಂಜನೇಯ ಸ್ವಾಮಿ ಇವತ್ತಿಗೂ ಭಕ್ತರ ಪಾಲಿಗೆ ಸಂಕಷ್ಟ ಮೋಚನವಾಗಿ ನಿಂತಿರುವುದು ಅಷ್ಟೇ ಸತ್ಯ ಶ್ರೀರಾಮನ ನಾಮಸ್ಮರಣೆ ಶ್ರೀರಾಮನ ಪೂಜೆ ಹಾಗೂ ವಾಮನ ನಾಮಸ್ಮರಣೆ ಎಲ್ಲಿ ನಡೆಯುತ್ತದೆ ಆಂಜನೇಯ ಸ್ವಾಮಿಯ ಪಾದಾರ್ಪಣೆ ಆಗಿರುತ್ತದೆ ಹಾಗಾಗಿ ಆಂಜನೇಯಸ್ವಾಮಿ ಪ್ರಸ್ತುತ ಕಾಲದಲ್ಲಿ ಕೂಡ ಚಿರಾಯು ಆಗಿ ಇರಲು ಮೂಲ ಮುಖ್ಯ ಕಾರಣ ಏನೆಂದರೆ ಅಷ್ಟಾಂಗ ಯೋಗ ಸರ್ವಸಿದ್ಧಿ ತನ್ನ ವಶದಲ್ಲಿ ಇಟ್ಟುಕೊಂಡು ತಪೋ ಜ್ಞಾನದಲ್ಲಿ ಇದ್ದಾನೆ ಆಂಜನೇಯಸ್ವಾಮಿ ಎಂದು ಹೇಳಲಾಗುತ್ತದೆ. ಗೆಳೆಯರೆ ಆಂಜನೇಯಸ್ವಾಮಿ ಶ್ರೀರಾಮನ ಜಪದಲ್ಲಿ ಇದ್ದಾನೆ ಹಾಗಾಗಿ ಆಂಜನೇಯ ಸ್ವಾಮಿ ಚಿರಂಜೀವಿ ಚಿರಾಯು ವಾಯುಪುತ್ರ ಪವನಸುತ ಸಿತಾ ಶೋಕ ನಿವಾರಕ ಅಂಜನಿಪುತ್ರ ಎಂದು ಕರೆಯುತ್ತಾರೆ ಹಾಗಾಗಿ ಆಂಜನೇಯಸ್ವಾಮಿ ಇವತ್ತಿಗೂ ಭಕ್ತರ ಸಂಕಷ್ಟ ಕಾಲಕ್ಕೆ ಭಕ್ತಿಯಿಂದ ಕರೆದಾಗ ವಾಯು ರೂಪದಲ್ಲಿ ಬಂದು ಸಂಕಷ್ಟವನ್ನು ನಿವಾರಣೆ ಮಾಡುವಂತಹ ಅದ್ಭುತವಾದ ಶಕ್ತಿವಂತ ದೈವವಾಗಿದ್ದಾನೆ ಹಾಗಾಗಿ ರಾಮ ಸ್ಮರಣೆಮಾಡುವುದರಿಂದ ಹನುಮಂತನ ಆಂಜನೇಯನನ್ನು ಸ್ಮರಣೆ ಮಾಡಿದರೆ

ಖಂಡಿತವಾಗಿಯೂ ಆಂಜನೇಯ ಒಲಿಯುವುದಿಲ್ಲ ಪ್ರತಿದಿನ ಹಾಗೂ ಶನಿವಾರ ರಾಮನಾಮ ಸ್ಮರಣೆ ಮಾಡುವುದರಿಂದ ಸುಲಭವಾಗಿ ಆಂಜನೇಯನ ಅನುಗ್ರಹ ಪಡೆಯಬಹುದು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಇದ್ದರೆ ನೀವು ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಖಂಡಿತವಾಗಿ ಜಯವನ್ನು ಸಾಧಿಸುತ್ತಿರ ಆಂಜನೇಯನಷ್ಟು ಬಲ ನಿಮಗೆ ಬರುತ್ತದೆ ಹಾಗೂ ನಿಮ್ಮ ವ್ಯಾಪಾರಿಗೆ ಹಾರದಿರು ಕೂಡ ಉತ್ತಮ ಲಾಭಾಂಶವನ್ನು ಪಡೆಯುತ್ತೀರಿ ಎಂತಹದೇ ಸಂದರ್ಭವಿದ್ದರೂ ಕೂಡ ಸುಲಭವಾಗಿ ನಿರ್ಧಾರವನ್ನು ಕೈಗೊಳ್ಳುತ್ತೀರಿ ಆ ಸಂದರ್ಭವನ್ನು ನಿಭಾಯಿಸುತ್ತೀರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here