ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಸಮರ್ಪಿಸಿದರೆ ಅವನ ಕೃಪೆ ಸುಲಭವಾಗಿ ಸಿಗುತ್ತದೆ

31

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ ಇನ್ನೂ ಹನುಮಂತನ ಕೃಪೆಗೆ ಪಾತ್ರ ಆದವರು ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆ ಕೂಡ ಇದೆ. ಹನುಮಂತನನ್ನು ಒಲಿಸಿಕೊಳ್ಳಲು ಭಜರಂಗಿ ಪೂಜೆಗೆ ವಿಶೇಷವಾದ ವಸ್ತುಗಳನ್ನು ಬಳಸಲಾಗುತ್ತದೆ ಹಾಗಾದರೆ ಹನುಮಂತನ ಪೂಜೆಗೆ ಬಳಸುವ ಈ ವಸ್ತುಗಳನ್ನು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮಂಗಳವಾರ ಹನುಮಂತನ ಪೂಜೆಗೆ ವೀಳ್ಯದೆಲೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆ ಗೆ ಹೆಚ್ಚಿನ ಮಹತ್ವ ಇದೆ. ಶುಭ ಕಾರ್ಯದಿಂದ ಹಿಡಿದು ಪ್ರತಿಯೊಂದು ವಿಶೇಷ ಪೂಜೆಯಲ್ಲಿ ವೀಳ್ಯದೆಲೆ ಬಳಸಲಾಗುತ್ತದೆ. ಹನುಮಂತನ ಪೂಜೆಗೆ ಈ ಎಲೆ ಬಳಸಲಾಗುತ್ತದೆ ಸಮುದ್ರ ಮಂಥನದ ವೇಳೆ ವೀಳ್ಯದೆಲೆ ಬಳಸಲಾಗಿತ್ತು ಎಂದು ಹೇಳುತ್ತಾರೆ. ಹಾಗಾಗಿ ವೀಳ್ಯದೆಲೆ ಮಹತ್ವ ಮತ್ತಷ್ಟು ಹೆಚ್ಚಿಗೆ ಆಯಿತು ಎನ್ನುವುದನ್ನು ಹೇಳಲಾಗುತ್ತದೆ. ಇನ್ನೂ ಮಂಗಳವಾರ ಹನುಮಂತನಿಗೆ ವೀಳ್ಯದೆಲೆ ಅಥವಾ ಅಡಿಕೆ ನೀಡುವುದರಿಂದ ಹನುಮಂತ ಪ್ರಸನ್ನ ಆಗುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ಹನುಮಂತನಿಗೆ ಈ ಎಲೆ ಅರ್ಪಿಸುವ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ಎಲೆ ಜೊತೆ ಗುಲ್ಕಂದ್ ಸೊಂಪನ್ನು ಕೂಡ ನೀಡಬೇಕು ಇದರ ಜೊತೆ ಅಡುಗೆಯನ್ನು ನೀಡಬಾರದು. ಹನುಮಾನ್ ನ ಐದು ರೂಪಗಳಿವೆ ಐದು ಬೇರೆ ಬೇರೆ ವಸ್ತುಗಳನ್ನು ನೀಡಬೇಕು. ಪಂಚಮುಖಿ ಹನುಮಾನ್ ಗೆ ತೆಂಗಿನ ಕಾಯಿ ಮತ್ತು ಕುಂಕುಮವನ್ನು ಅವರ ಕಾಲಿನಲ್ಲಿರುವ ಕುಂಕುಮ ಹಣೆಗೆ ಹಚ್ಚಿಕೊಂಡರೆ ಅದೃಷ್ಟ ಉಂಟಾಗುತ್ತದೆ. ಹನುಮಂತನಿಗೆ ಮಲ್ಲಿಗೆ ಎಣ್ಣೆಯೊಂದಿಗೆ ಸಿಂಧೂರವನ್ನು ಅರ್ಪಿಸಬಹುದು. ಇದಲ್ಲದೆ ಕೆಂಪು ಚಂದನದೊಂದಿಗೆ ಕೆಂಪು ಬಟ್ಟೆ ಹಾಗೂ ಕೆಂಪು ಹೂವು ಅರ್ಪಿಸಬೇಕು. ಹಾಗೂ ಉರಿದ ಹೆಸರು ಬೇಳೆಯೊಂದಿಗೆ ಬೆಲ್ಲವನ್ನು ನೀಡಬಹುದು. ಗೋಧಿ ಹಾಗೂ ಬೆಲ್ಲದಿಂದ ಮಾಡಿದ ಸಿಹಿಯನ್ನು ಆಂಜನೇಯನಿಗೆ ನೋಡಬಹುದು. ಮಂಗಳವಾರ ಉಪವಾಸ ಮಾಡಿ ಹನುಮಂತ ದೇವರನ್ನು ಪ್ರಾರ್ಥಿಸಬೇಕು ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲಿಸ ಪಠಿಸಬೇಕು. ಇನ್ನೂ ಮಂಗಳವಾರ ಹನುಮಂತ ದೇವರಿಗೆ ಸಿಹಿ ಇಷ್ಟವಾಗುವ ಕಾರಣ ಕಡಲೆ ಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣು ಅರ್ಪಿಸಬೇಕು.

ವಾನರಗಳು ಪಟ್ಟೆ ಆಗದೆ ಇದ್ದರೆ ಹನುಮಂತ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ ಪುರುಷರು ಹನುಮಂತನನ್ನು ಈ ರೀತಿ ಪೂಜೆ ಮಾಡಬಹುದು. ಸ್ನಾನ ಮಾಡಿದ ನಂತರ ಹನುಮಂತ ದೇವರ ಗುಡಿ ಗೆ ಹೋಗಿ ಪಂಚೋಪಚಾರ ಆಚರಣೆಯಿಂದ ಆಂಜನೇಯನನ್ನು ಪೂಜಿಸಿ ಅಕ್ಕಿಯನ್ನು ನೀಡಬೇಕು ಮತ್ತು ಅಗರಬತ್ತಿ ಹಾಗೂ ದೀಪವನ್ನು ಭಕ್ತಿಯಿಂದ ಹಚ್ಚಬೇಕು.ಹನುಮಂತನ ಪೂಜೆಯನ್ನು ಸರಳವಾಗಿ ಮಾಡಬೇಕು ಎಂದು ಹೇಳಲಾಗುತ್ತದೆ ಹೃದಯದಲ್ಲಿ ಯಾವುದೇ ರೀತಿಯ ಕಲ್ಮಶ ಮನೋಭಾವ ಇಟ್ಟುಕೊಳ್ಳದೆ ಹನುಮಂತನನ್ನು ಒಲಿಸಿಕೊಂಡರೆ ಹನುಮಾನ್ ಒಲಿಯುತ್ತಾರೆ ಎಂದು ಹೇಳಲಾಗುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here