ಆಂಜನೇಯ ಸ್ವಾಮಿಯ ಆಶೀರ್ವಾದ ಈ ರಾಶಿಗಳು ಪಡೆಯಲಿದ್ದಾರೆ

59

ಮನುಷ್ಯ ಎಂದಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ ಕೆಲವೊಮ್ಮೆ ನಾವು ಮಾಡುವ ಕೆಲಸದಲ್ಲಿ ಬೇಗ ಯಶಸ್ಸು ಪಡೆಯುತ್ತೇವೆ ಕೆಲವೊಮ್ಮೆ ವರ್ಷಗಳು ಆದರೂ ನಮಗೆ ಸಿಗಬೇಕಾದ ಯಶಸ್ಸು ಸಿಗುವುದಿಲ್ಲ ಇದಕ್ಕೆಲ್ಲ ನಮ್ಮ ಗ್ರಹಗತಿಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂದಿನಿಂದ ಈ ಎಲ್ಲಾ ರಾಶಿಯವರು ಆಂಜನೇಯ ಮತ್ತು ಶನಿ ದೇವರ ಕೃಪೆ ಪಡೆಯಲಿದ್ದಾರೆ ಹಾಗಾದರೆ ಈ ರಾಶಿಗಳು ಮತ್ತು ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ. ಶನಿ ದೇವರ ಕೃಪೆಯಿಂದ ಈ ರಾಶಿಯವರ ಕಷ್ಟಗಳು ಮತ್ತು ನೋವುಗಳು ಕೆಲವೇ ದಿನಗಳಲ್ಲಿ ಮಾಯ ಆಗುತ್ತದೆ ಇವರ ಮನೆಯಲ್ಲಿ ಸಂತಸ ಮನೆ ಮಾಡುತ್ತದೆ. ಇವರ ಮೇಲೆ ಗುರು ಗ್ರಹದ ಫಲವು ಇರುವುದರಿಂದ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಇವರ ಧನ ಸಂಪತ್ತು ವೃದ್ಧಿ ಆಗಲಿದೆ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಉಂಟಾಗುವುದು. ಇವರ ಖರ್ಚುಗಳಲ್ಲಿ ಹಿಡಿತ ಇರಲಿ ಕೌಟುಂಬಿಕ ಸಮಸ್ಯೆ ಬರಬಹುದು ಸಮಾಧಾನ ಇರಿಸಿ.

ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು. ಎರಡನೆಯದು ತುಲಾ ರಾಶಿ ಆಂಜನೇಯ ಸ್ವಾಮಿಯವರ ದಿವ್ಯ ದೃಷ್ಟಿ ಇವರ ಮೇಲೆ ಇರುವುದರಿಂದ ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಜಯ ಶಾಲಿ ಆಗುತ್ತಾರೆ. ಇವರ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಆಗುತ್ತದೆ ಬಂಧುಗಳ ಜೊತೆ ವೈಮನಸ್ಸು ಉಂಟಾಗಿ ಮನಸ್ಸಿನ ಶಾಂತಿಗೆ ಭಂಗ ಉಂಟಾಗಬಹುದು ಸಂತಾನ ಯೋಗ ಇದ್ದು ಕುಟುಂಬದಲ್ಲಿ ಸಂತಸ ನೆಲಸಿರುತ್ತದೆ. ಆಲಸ್ಯ ಆಗಿ ಸಮಯ ವ್ಯರ್ಥ ಮಾಡಬೇಡಿ ಈಗಿನ ಉದ್ಯೋಗವನ್ನು ಬಿಡಲು ಹೋಗಬೇಡಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮೂರನೆಯದು ಕಟಕ ರಾಶಿ. ಕಟಕ ರಾಶಿಯವ ಜನರಿಗೆ ಶನಿಯು ಏಳನೇ ಮನೆ ಪ್ರವೇಶ ಮಾಡುತ್ತಾರೆ ಇದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬರಬಹುದು. ಉದ್ಯೋಗದಲ್ಲಿ ಅಲ್ಪ ಆಯಸ್ಸು ದೊರೆಯುವುದು ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿ ಕೊಳ್ಳಬಹುದು ಎಷ್ಟೇ ಕಷ್ಟ ಪಟ್ಟರು ಫಲ ಸಿಗುತ್ತಿಲ್ಲ ಎಂದು ನಿರಾಸೆ ಆಗಬೇಡಿ

ಮೊದಲಿಗೆ ಬಡತನ ಕಾಡಿದರೂ ನಂತರ ಆರ್ಥಿಕ ಸ್ಥಿತಿ ಉತ್ತಮ ಆಗುವುದು ಆದಾಯ ಹೆಚ್ಚು ಇದ್ದರೂ ಖರ್ಚುಗಳನ್ನು ನಿಭಾಯಿಸಲು ಕಷ್ಟ ಆಗಬಹುದು. ಕೊನೆಯದಾಗಿ ಕುಂಭ ರಾಶಿ. ಈ ರಾಶಿಯವರಿಗೆ ಶನಿಯು 12 ನೆಯ ಮನೆಯನ್ನು ಪ್ರವೇಶ ಮಾಡಿದ್ದಾನೆ ಇವರಿಗೆ ಸಾಡೆ ಸಾತಿ ಶನಿ ಬಲ ಆರಂಭ ಆಗುವುದರಿಂದ ಕೆಲವು ತೊಂದರೆಗಳು ಕಾಣಿಸಬಹುದು ಆದರೆ ಹೆದರಬೇಕಾಗಿಲ್ಲ ಕರ್ಮ ಫಲದ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾರೆ ಅನಗತ್ಯ ವಿವಾದಗಳಲ್ಲಿ ತೊಡಗಿಸಿ ಕೊಳ್ಳಬೇಡಿ ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ. ಕಷ್ಟದಲ್ಲಿ ಇರುವ ವ್ಯಕ್ತಿಗಳಿಗೆ ಸಹಾಯ ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here