ಆಂಜನೇಯ ಸ್ವಾಮಿಯ ಈ ಶಕ್ತಿ ಮಂತ್ರ ಪಾರಾಯಣ ಮಾಡಿರಿ

54

ಆಂಜನೇಯ ಸ್ವಾಮಿಯ ಈ ಮಂತ್ರ ಪಾರಾಯಣ ಮಾಡಿದ್ರೆ ಸಾಕಷ್ಟು ಲಾಭ ಆಗಲಿದೆ. ಆಂಜನೇಯ ಸ್ವಾಮಿ ಶಕ್ತಿಶಾಲಿ ಮತ್ತು ಪವಾಡ ಮಾಡುವ ದೇವರು. ಈತ ಇಂದಿಗೂ ಸಹ ಸಂಜೀವಿನಿ ಆಗಿದ್ದಾನೆ ಆಂಜನೇಯ ಸ್ವಾಮಿಯ ಕೆಲವೊಂದು ಮಂತ್ರ ಪಾರಾಯಣ ಮಾಡುವುದರಿಂದ ನಿಮಗೆ ಆಂಜನೇಯ ಸ್ವಾಮಿಯ ನೇರ ರೀತಿಯ ಪ್ರಭಾವ ನಿಮ್ಮ ಮೇಲೆ ಬೀಳುತ್ತದೆ. ನಾವು ದೇವಾಲಯಕ್ಕೆ ಸುಮ್ಮನೆ ಹೋಗಿ ಪ್ರಾರ್ಥನೆ ಮಾಡಿ ಹಣ್ಣನು ಕಾಯಿ ಹೂವು ಕೊಟ್ಟರೆ ಸಾಲದು ನಾವು ಶುದ್ದ ಭಕ್ತಿ ನೀಡುವ ಜೊತೆಗೆ ಕೆಲವೊಂದಿಷ್ಟು ಶಕ್ತಿಶಾಲಿ ಮಂತ್ರ ಸಹ ಪಾರಾಯಣ ಸಹ ಮಾಡಬೇಕು. ಈ ಲೇಖನದಲ್ಲಿ ನಾವು ಇವತ್ತು ಆಂಜನೇಯ ಸ್ವಾಮಿಯ ಶಕ್ತಿಶಾಲಿ ಮಂತ್ರದ ಬಗ್ಗೆ ತಿಳಿಸುತ್ತಾ ಇದ್ದೇವೆ. ನಾವು ತಿಳಿಸುತ್ತಾ ಇರೋ ಈ ಶಕ್ತಿ ಮಂತ್ರ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ ನಿಮ್ಮ ಹೆಸರು ಮತ್ತು ಗೋತ್ರ ಮತ್ತು ರಾಶಿ ಮತ್ತು ನಕ್ಷತ್ರ ಎಲ್ಲ ಸಂಕಲ್ಪ ಮಾಡಿಕೊಂಡು ೧೦೮ ಭಾರಿ ಪಾರಾಯಣ ಮಾಡೀ.

ಇದರಿಂದ ಆ ಮಂತ್ರ ಯಾವುದು ಅಂದ್ರೆ ಓಂ ಏಂಗ್ ಹ್ರಿಂಗ್ ಹನುಮತೇ ರಾಮದೂತೇ ಲಂಕಾವಿದ್‌ವನ್‌ಸನೇ ಅಂಜನೀ ಗರ್ಭ ಸಂಭೂತೇ ಶಾಕಿನಿ ಡಾಕಿನಿ ಡಾಕಿನಿ ವಿಧ್ವಂಸನೇ ಕಿಲಿಕಿಲಿ ಬಬುಕರೇನ್ ವಿಭೀಷಣೇ ಹನುಮನ್‌ದ್ದೇವೆ ಓಂ ಹ್ರಿಂಗ್ ಶ್ರಿಂಗ್ ಹಾಂಗ್ ಹ ಫಟ್ ಸ್ವಾಹಾ. ಈ ಮಂತ್ರ ಕನಿಷ್ಠ ೧೦೮ ಬಾರಿ ಪಾರಾಯಣ ಮಾಡಬೇಕು. ಪಾರಾಯಣ ಮಾಡಿದ ನಂತರ ಮನೆಯಲ್ಲಿ ಇರೋ ಆಂಜನೇಯ ಸ್ವಾಮಿಯ ಫೋಟೋ ಅಥವ ವಿಗ್ರಹ ಯಾವುದಾದರು ಒಂದಕ್ಕೆ ವೀಳ್ಯದೆಲೆ ಅರ್ಪಣೆ ಮಾಡಿ ನಮಸ್ಕಾರ ಮಾಡಬೇಕು. ಈ ರೀತಿ ನೀವು ನಾಲ್ಕು ವಾರ ಮಾಡಿದ್ರೆ ನಿಮ್ಮ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಂತ್ರ ಹೇಳುವಾಗ ಶುದ್ದ ಮನಸ್ಸಿನಿಂದ ಮಾಡೀ. ಮತ್ತು ಈ ಮಂತ್ರ ಹೇಳುವಾಗ ಆಂಜನೇಯ ಸ್ವಾಮಿಯ ಭಕ್ತಿ ತುಂಬಾ ಮುಖ್ಯ. ಈ ಮಂತ್ರ ಪಾರಾಯಣ ಮಾಡುವಾಗ ತುಂಬಾ ಸ್ಪಷ್ಟ ರೀತಿಯಲ್ಲಿ ಹೇಳಬೇಕು ಯಾವುದೇ ರೀತಿಯ ತಪ್ಪುಗಳು ಸಹ ಹೇಳಲೇ ಬಾರದು.

ಕೃಷ್ಣ ಭಟ್ ಅವರಿಂದ ನಿಮಗೆ ಪರಿಹಾರ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here