ಆಂಜನೇಯ ಸ್ವಾಮಿ ಆಶೀರ್ವಾದದಿಂದ ನಿತ್ಯ ಭವಿಷ್ಯ

62

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

ಮೇಷ: ಈ ದಿನ ನಿಮಗೆ ಸಿಕ್ಕಿರೊ ಒಳ್ಳೆಯ ಅವಕಾಶವನ್ನು ಮತ್ತೆ ಯಾರಿಗೂ ಸಹ ಸಿಗದೇ ಇರೋ ರೀತಿಯಲ್ಲಿ ನೋಡಿಕೊಳ್ಳಿರಿ. ಈ ದಿನ ಮನಸ್ಸು ದುರ್ಬಲ ಹೊಂದಿರೋ ಸ್ನೇಹಿತರ ಜೊತೆಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳು ಮಾಡಲು ಹೋಗಬೇಡಿ. ಈ ದಿನ ಸಂಬಂಧಿಕರ ನೆರವು ನಿಮಗೆ ದೊರೆಯಲಿದೆ. ಈ ದಿನ ನೀವು ಆಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡಿರಿ ನಂತರ ಒಮ್ಮೆ ಆದರೂ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ವೃಷಭ: ಈ ದಿನ ಶನಿ ಪ್ರಭಾವ ದಿಂದ ಅಲ್ಪ ಮಟ್ಟದ ತೊಂದ್ರೆಗಳು ನಿಮ್ಮನ್ನು ಕಾಡುತ್ತದೆ. ಈ ದಿನ ನೆರೆಹೊರೆ ಮನೆ ಜನರ ಜೊತೆಗೆ ವಾಗ್ವಾದ ಮಾಡುವ ಸನ್ನಿವೇಶ ಸಹ ದೊರೆಯಲಿದೆ. ಈ ದಿನ ನೀವು ಹೇಳುವ ಕೆಲವೊಂದು ಮಾತುಗಳು ಅನೇಕ ಜನರಿಗೆ ಚಿಂತೆಗೆ ಕಾರಣ ಆಗಲಿದೆ. ಈ ದಿನ ಸ್ನೇಹಿತರಿಗೆ ಯಾವುದೇ ರೀತಿಯ ಭರವಸೆ ನೀಡಲು ಹೋಗಬೇಡಿ. ಈ ದಿನ ನೀವು ಆಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡಿರಿ ನಂತರ ಒಮ್ಮೆ ಆದರೂ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಮಿಥುನ: ಈ ದಿನ ಹೊಸ ಉದ್ಯೋಗ ಮಾಡುತ್ತಾ ಇರೋ ಜನಕ್ಕೆ ತುಂಬಾ ಉತ್ತಮವಾಗಿದೆ. ಈ ದಿನದ ನಿಮ್ಮ ಜೀವನ ಶೈಲಿ ಯಾವುದೇ ಕಾರಣಕ್ಕೂ ಸಹ ಬದಲಾವಣೆ ಮಾಡಲು ಹೋಗಬೇಡಿ. ಈ ದಿನ ಸೋಮಾರಿತನ ಹೋಗಲಾಡಿಸಿ ನಿಮ್ಮ ಬುದ್ಧಿವಂತಿಕೆ ಹೆಚ್ಚಿನ ಆದ್ಯತೆ ನೀಡಿರಿ. ಈ ದಿನ ಹಿರಿಯರು ನಿಮ್ಮ ಆರೋಗ್ಯದ ಕಾಳಜಿ ಹೆಚ್ಚಿಗೆ ತೆಗೆದುಕೊಳ್ಳಿರಿ. ಈ ದಿನ ಸಂಜೆ ನಂತರ ಧನ ಮತ್ತು ಧಾನ್ಯ ಲಾಭ ಆಗಲಿದೆ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ಆರೋಗ್ಯದ ಕಾಳಜಿ ಇರಲಿ ಜೊತೆಗೆ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ಶ್ರಮ ಸಹ ಇರಲಿ. ಈ ದಿನ ಎಂತಹ ಸಮಸ್ಯೆ ಬಂದರು ಸಹ ನಿಮ್ಮ ತಾಳ್ಮೆ ಮಾತ್ರ ಕಳೆದುಕೊಳ್ಳಬೇಡಿ. ಈ ದಿನ ಸರ್ಕಾರಿ ನೌಕರಿ ಮಾಡುತ್ತ ಇರೋ ಜನಕ್ಕೆ ವಿಶೇಷ ಬಡ್ತಿ ದೊರೆಯುವ ಸಾಧ್ಯತೆ ಉಂಟು. ಈ ದಿನ ದುಶ್ಚಟ ಹೊಂದಿರೋ ಜನಕ್ಕೆ ರಾತ್ರಿ 8 ಗಂಟೆ ನಂತರ ಸಾಕಷ್ಟು ದೈಹಿಕ ಬಾಧೆ ಕಾಡಿಸುತ್ತದೆ. ಈ ದಿನ ನಿಮಗೆ ಮಿಶ್ರಫಲ ದೊರೆಯಲಿದೆ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಸಿಂಹ: ಈ ದಿನ ನಿಮ್ಮ ಕೀರ್ತಿ ಮತ್ತು ಪ್ರತಿಷ್ಠೆ ಮತ್ತಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ನಿಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಶ್ರಮ ಅಗತ್ಯವಾಗಿ ಹಾಕಿರಿ. ಈ ದಿನ ಕಿರಾಣಿ ವರ್ತಕರು ಮತ್ತು ಷೇರು ಉದ್ಯಮ ಮತ್ತು ಭೂ ವ್ಯವಹಾರ ಮಾಡುತ್ತ ಇರೋ ಜನಕ್ಕೆ ಅಧಿಕ ನಷ್ಟ ಉಂಟು ಆಗುತ್ತದೆ. ಈ ದಿನ ರಾತ್ರಿ 8 ಗಂಟೆ ನಂತರ ಕುಟುಂಬ ಜನಕ್ಕೆ ಯಾವುದೇ ರೀತಿಯ ಭಾಷೆ ನೀಡಿ ಸಿಕ್ಕಿಹಾಕಿಕೊಳ್ಳಬೇಡಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಕನ್ಯಾ: ಈ ದಿನ ನೀವು ಯಾರಿಗೂ ಸಹ ಯಾವುದೇ ರೀತಿಯ ಭಾಷೆ ನೀಡಲು ಹೋಗಬೇಡಿ ಇದರಿಂದ ನೀವು ಸಮಸ್ಯೆಗೆ ಸಿಲುಕುವ ಸಾಧ್ಯತೆ ಉಂಟು. ಈ ದಿನ ಸಮಯಕ್ಕೆ ಸರಿಯಾಗಿ ಮನೆ ಸೇರಿಕೊಳ್ಳಿರಿ ಇಲ್ಲವಾದಲ್ಲಿ ಕುಟುಂಬ ಜನರ ಆಕ್ರೋಶಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಆಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡಿರಿ ನಂತರ ಒಮ್ಮೆ ಆದರೂ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ತುಲಾ: ಈ ದಿನ ಹಣಕಾಸಿನ ವಿಷ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ವಾಗ್ವಾದ ಆಗಬಹುದು ಈ ದಿನ ನಿಮ್ಮ ಎಲ್ಲಾ ರೀತಿಯ ವ್ಯವಹಾರ ಸರಿಯಾದ ಕ್ರಮದಲ್ಲಿ ಮಾಡಿರಿ ಈ ದಿನ ನೀವು ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಲು ಕೆಲವೊಂದಿಷ್ಟು ಸೂತ್ರಗಳು ಪಾಲಿಸುವುದು ಒಳ್ಳೆಯದು. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ನಿರುದ್ಯೋಗಿಗಳು ಒಂದು ಸ್ಥಿರವಾದ ಕೆಲ್ಸ ಪಡೆಯುವಲ್ಲಿ ಯಶಸ್ವಿ ಆಗುತ್ತೀರಿ. ಈ ದಿನ ಪ್ರಭವವಾದ ಶಕ್ತಿಯೊಂದು ನೀವು ಮಾಡುವ ಎಲ್ಲ ಕೆಲ್ಸ ಕಾರ್ಯಗಳಿಗೆ ಸಾಕಷ್ಟು ಅಡ್ಡಿ ಸಹ ಮಾಡುತ್ತದೆ. ಈ ದಿನ ಮಕ್ಕಳಿಗೆ ಅಷ್ಟೇನು ಅನುಕೂಲಕರ ವಾತಾವರಣ ಇರುವುದಿಲ್ಲ ಹೀಗಿರೋ ಕಾರಣ ಅವರ ಕಾಳಜಿ ನೀವೇ ನೋಡಿಕೊಳ್ಳಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಧನಸ್ಸು: ಈ ದಿನ ಕುಟುಂಬ ಜೀವನ ತುಂಬಾ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನ ಮನೆ ಜನರ ಗೌರವಕ್ಕೆ ದಕ್ಕೆ ಬರದೇ ಇರೋ ರೀತಿಯಲ್ಲಿ ನೀವೇ ಕಾಪಾಡಿರಿ. ಈ ದಿನ ಆರ್ಥಿಕ ವಿಷ್ಯದಲ್ಲಿ ನೀವು ಸ್ವಲ್ಪ ದುರ್ಬಲವಾಗಿ ಇರುವ ಸಾಧ್ಯತೆ ಉಂಟು. ಈ ದಿನ ಸ್ನೇಹಿತರ ಸಹಾಯ ಪಡೆಯುವಲ್ಲಿ ಸಹ ನೀವು ಯಶಸ್ವಿ ಆಗುತ್ತೀರಿ. ಈ ದಿನ ಹೊಸ ಕೆಲ್ಸ ಕಾರ್ಯಗಳು ಯಾವುದು ಸಹ ಒಪ್ಪಿಕೊಳ್ಳಲು ಹೋಗಬೇಡಿ.ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಮಕರ: ಈ ದಿನ ನೀವು ವೃತ್ತಿ ಜೀವನದಲ್ಲಿ ವಿಶೇಷವಾದ ಸ್ಥಾನಮಾನ ಪಡೆಯುತ್ತೀರಿ. ಈ ದಿನ ಕೆಲವೊಂದಿಷ್ಟು ನೆರೆ ಹೊರೆ ಜನರು ನಿಮ್ಮ ಪರವಾಗಿ ನಿಲ್ಲುತ್ತಾರೆ. ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಸಾಕಷ್ಟು ಪ್ರಗತಿ ಸಾಧನೆ ಮಾಡುತ್ತೀರಿ. ಈ ದಿನ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡ್ರೆ ತುಂಬಾ ಎಚ್ಚರಿಕೆಯಿಂದ ಇರುವುದು ಸೂಕ್ತ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಕುಂಭ: ಈ ದಿನ ವಿವಾಹ ಆಗಿರುವ ಸ್ತ್ರೀಯರಿಗೆ ಸಣ್ಣ ಪುಟ್ಟ ರೀತಿಯ ಅನಾರೋಗ್ಯ ಬಾಧೆಗಳು ಕಾಡಬಹುದು. ಈ ದಿನ ಮೊದಲ ಅರ್ಥ ದಿನ ಆರ್ಥಿಕವಾಗಿ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಿಸುತ್ತದೆ. ಈ ದಿನ ಪ್ರೇಮಿಗಳಿಗೆ ತುಂಬಾ ಅನುಕೂಲಕರ ದಿನ ಆಗಿರುತ್ತದೆ. ಈ ದಿನ ಸಂಜೆ ನಂತರ ಯಾವುದೇ ರೀತಿಯ ಪ್ರಯಾಣ ಮಾಡುವುದು ಬೇಡ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

ಮೀನ: ಈ ದಿನ ನೀವು ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಸಾಕಷ್ಟು ಸಮಯ ನೀವು ವಿಶ್ರಾಂತಿ ಸಹ ಪಡೆಯುವುದು ಅಗತ್ಯ ಇರುತ್ತದೆ. ಈ ದಿನ ದೈಹಿಕ ಸಾಕಷ್ಟು ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಈ ದಿನ ವೃತ್ತಿ ಜೀವನದಲ್ಲಿ ನೂತನ ರೀತಿಯ ಬದಲಾವಣೆ ಆಗುವುದು ಉಂಟು. ಈ ದಿನ ಮಿಶ್ರಫಲ ಯೋಗ ದೊರೆಯಲಿದೆ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೆ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಡಿ ನಿಮ್ಮ ಹತ್ತಾರು ಬಾಧೆಗಳು ತಕ್ಷಣ ನಿವಾರಣೆ ಆಗಲು ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here