Home ಇತರೆ ಸುದ್ದಿ ಆಂಜನೇಯ ಸ್ವಾಮಿ ಜನ್ಮ ರಹಸ್ಯ ಹೀಗಿದೆ

ಆಂಜನೇಯ ಸ್ವಾಮಿ ಜನ್ಮ ರಹಸ್ಯ ಹೀಗಿದೆ

83

ಗೆಳೆಯರೇ ಅಂಜನಿ ಪುತ್ರ ವಾಯು ಪುತ್ರ ಭಜರಂಗಿ ಬಲಿ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಹನುಮಂತ ಜನಿಸಿದ್ದು ಹೇಗೆ ಈ ಬಗ್ಗೆ ಚಾಲ್ತಿಯಲ್ಲಿ ಇರುವ ಹಲವು ಕತೆಗಳು ಏನು ಹನುಮಂತನ ತಂದೆ ತಾಯಿ ಯಾರು ಎಲ್ಲವನ್ನೂ ತಿಳಿಯಲು ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹನುಮಂತನ ಜನನ ಚೈತ್ರ ಮಾಸದ ಶುಕ್ಲ ಪೂರ್ಣಿಮೆಯ ದಿನದಂದು ಆಯಿತು ಇವರ ಜನನದ ಬಗ್ಗೆ ಹಲವಾರು ಕತೆಗಳು ಇವೆ. ಮಧ್ಯ ಪ್ರದೇಶದ ಕೆಲವೊಂದು ಆದಿ ವಾಸಿಗಳ ಪ್ರಕಾರ ಹನುಮಂತನ ಜನನ ರಾಂಚಿಯ ಕುಮ್ಲಾ ದಲ್ಲಿ ಇರುವ ಅಂಜನ್ ಗ್ರಾಮದಲ್ಲಿ ಆಯಿತು. ಆದರೆ ಕನ್ನಡಿಗರು ಹೇಳುವುದೇ ಬೇರೆ. ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಜನನ ಹೌದು ಕನ್ನಡಿಗರು ಹೇಳುವ ಪ್ರಕಾರ ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಅಂಜನಾ ದೇವಿ ವಾಸ ಇದ್ದರು ಅವರು ವಾಯುವಿನ ಜೊತೆ ಸೇರಿದಾಗ ಆಕೆಗೆ ಜನಿಸಿದ ಮಗನೇ ಹನುಮಂತ

ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535

ಇದು ಕನ್ನಡಿಗರ ನಂಬಿಕೆ ಆಗಿದೆ ಅದಕ್ಕೆ ತಕ್ಕಂತೆ ಅಂಜನಾದ್ರಿ ಬೆಟ್ಟದಲ್ಲಿ ಬಾಲ ಹನುಮ ಮತ್ತು ಅಂಜನಾ ದೇವಿಯ ವಿಗ್ರಹ ಇರುವ ದೇವಸ್ಥಾನ ಇದೆ. ಕೇಸರಿ ಮತ್ತು ಅಂಜನಿಯ ಪುತ್ರ ಹನುಮಂತ ಹೌದು ಇನ್ನೊಂದು ಕತೆಯ ಪ್ರಕಾರ ಕೇಸರಿ ಅಂಜನಿಯನ್ನು ಒಂದು ಕಾಡಿನಲ್ಲಿ ನೋಡುತ್ತಾನೆ ಆಂಜನಿ ಮೇಲೆ ಮೋಹಿತ ಆದ ಕೇಸರಿ ಆಕೆಯೊಂದಿಗೆ ಸೇರುತ್ತಾನೆ ಹೀಗಾಗಿ ಅಂಜನಿ ಗರ್ಭವತಿ ಆಗುತ್ತಾಳೆ ಈ ಮೂಲಕ ಹನುಮಂತನ ಜನನ ಆಗುತ್ತದೆ ಎಂದು ನಂಬಿಕೆ ಇದೆ. ಇನ್ನೊಂದು ಕತೆಯ ಪ್ರಕಾರ ವಾಯುದೇವರ ಅಂಜನಿಯ ಕಿವಿಯ ಮೂಲಕ ಆಕೆಯ ಗರ್ಭ ಸೇರಿದ್ದರಿಂದ ಆಕೆಯು ಗರ್ಭವತಿ ಆದಳು ನಂತರ ಜನಿಸಿದ ಹನುಮಂತನಿಗೆ ಇದೆ ಕಾರಣಕ್ಕೆ ವಾಯುಪುತ್ರ ಎಂದು ಕರೆಯಲಾಯಿತು. ಸಂತಾನ ಪ್ರಾಪ್ತಿ ಯಜ್ಞದ ಹೋಗೆಗೆ ಜನಿಸಿದರಾ ಹನುಮ, ಇನ್ನೊಂದು ಕಥೆಯ ಪ್ರಕಾರ ದಶರಥ ಮಹಾರಾಜ ಸಂತಾನ ಪ್ರಾಪ್ತಿಗಾಗಿ ಯಜ್ಞವನ್ನು ಮಾಡಿಸಿ ಅದರ ಹೊಗೆಯನ್ನು

ತನ್ನ ರಾಣಿಯರಿಗೆ ನೋಡುತ್ತಾನೆ ಅದರ ಒಂದು ಭಾಗ ಗರುಡ ಎತ್ತಿಕೊಂಡು ಹಾರಿ ಹೋಗುವನು ಮತ್ತೊಂದು ಕಡೆ ಅಂಜನಿ ಸಂತಾನಕ್ಕಾಗಿ ತಪಸ್ಸಿಗೆ ಕುಳಿತಿರುವಾಗ ಗರುಡ ಎತ್ತಿಕೊಂಡು ಹೋದ ಈ ಹೊಗೆ ಅಕಸ್ಮಾತ್ ಆಗಿ ಅಂಜನೀ ಇದ್ದ ಜಾಗಕ್ಕೆ ಬಂದು ಬೀಳುತ್ತದೆ ಅಂಜನಿ ಉಸಿರಾಟದಲ್ಲಿ ಈ ಹೊಗೆಯನ್ನು ಸೇವಿಸಿದ್ದರಿಂದ ನಂತರ ಆಕೆ ಹನುಮಂತನಿಗೆ ಜನ್ಮ ನೀಡಿದಳು. ಶಿವನ ಅಂಶವಾಗಿ ಜನಿಸಿದರು ಹನುಮಂತ ಹೌದು ಕಪಿಗಳ ರಾಜ ಕೇಸರಿ ತನ್ನ ಪತ್ನಿ ಅಂಜನಿ ಜೊತೆ ಸುಮ್ಯರ್ ಪರ್ವತದಲ್ಲಿ ನೆಲಸಿದರು ಆದರೆ ಅಂಜನಿಗೆ ಮಗು ಆಗಲೇ ಇಲ್ಲ ಹೀಗಾಗಿ ಸಂತಾನ ಪ್ರಾಪ್ತಿಗಾಗಿ ಅಂಜನಿ ಸುಮಾರು 12 ವರ್ಷಗಳ ಕಾಲ ತಪಸ್ಸನ್ನು ಆಚರಿಸಿ ತನ್ನ ಕೋರಿಕೆಯಂತೆ ಶಿವ ಪ್ರತ್ಯಕ್ಷ ಆಗಿ ತನ್ನ ಒಂದು ಅಂಶವೇ ನಿನ್ನ ಪುತ್ರನಾಗಿ ಜನಿಸುತ್ತಾನೆ ಎಂದು ವರ ನೀಡುವನು ಈ ಮಂತ್ರ ಜಪಿಸಿದರೆ ನಿನಗೆ ವಾಯು ದೇವನ ಪ್ರಸಾದ ರೂಪದಲ್ಲಿ ಪುತ್ರ ಪ್ರಾಪ್ತಿ ಆಗುತ್ತದೆ ಎಂದು ಹೇಳಿ

ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535

ಒಂದು ಮಂತ್ರವನ್ನು ಹೇಳುತ್ತಾನೆ ಅದರಂತೆ ಅಂಜನಿ ಗೆ ಹನುಮಂತ ಜನಿಸುತ್ತಾನೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

NO COMMENTS

LEAVE A REPLY

Please enter your comment!
Please enter your name here