ಆಂಜನೇಯ ಸ್ವಾಮಿ ಪ್ರತಿ ವರ್ಷ ಈ ಚಿಕ್ಕ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರ

55

ಆಂಜನೇಯ ಈಗಲೂ ಜೀವಂತವಾಗಿ ಇದ್ದಾನೆ ಎನ್ನುವುದಕ್ಕೆ ಇಲ್ಲಿವೆ ಸಾಕ್ಷಿ. ಆಂಜನೇಯನಿಗೆ ಸೀತಾ ಮಾತೆಗೆ ಚಿರಂಜೀವಿ ಆಗಿರಿ ಎನ್ನುವ ವರ ಸಿಕ್ಕಿರುವುದು ನಿಮಗೆ ಗೊತ್ತೇ ಇರುತ್ತದೆ. ಸ್ನೇಹಿತರೆ ಹನುಮಂತ ನಮ್ಮ ಪೃಥ್ವಿಯಲ್ಲಿ ಈ ಜಾಗದಲ್ಲಿ ಇನ್ನೂ ಜೀವಂತ ಆಗಿದ್ದಾನೆ ಎನ್ನುವುದಕ್ಕೆ ಇನ್ನೂ ಸಾಕ್ಷಿಗಳನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ನೀವು ಆಂಜನೇಯನ ಭಕ್ತ ಆಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ ಮತ್ತು ಮರೆಯದೇ ಕೊನೆಗೆ ಶೇರ್ ಮಾಡಿರಿ. ಸೀತಾ ಮಾತೆ ರಾವಣನ ಜೊತೆ ಇದ್ದಾಗ ಸೀತಾ ಮಾತೇ ನೋಡಲು ಹನುಮಂತ ಹೋಗುತ್ತಾನೆ ಈ ಸಮಯದಲ್ಲಿ ಹನುಮಂತ ವಿಶೇಷವಾದ ರೂಪವನ್ನುತಾಳುತ್ತಾನೆ ಅಂದರೆ ಗಾತ್ರದಲ್ಲಿ ದೊಡ್ಡದಾಗಿ ಆಗುತ್ತಾನೆ ಈಗಲೂ ಕೂಡ ಶ್ರೀಲಂಕಾದಲ್ಲಿ ಹನುಮಂತನ ಹೆಜ್ಜೆ ಗುರುತು ಬಿದ್ದಿರುತ್ತದೆ ಈ ಹೆಜ್ಜೆ ಗುರುತು ಈಗಲೂ ಸಹ ನಾವು ಅಲ್ಲಿ ಕಾಣಬಹುದು ಈವತ್ತಿಗೂ ಇದು ಇದೆ ಎಂದು ಹೇಳಲಾಗುತ್ತದೆ ಇದು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಎಷ್ಟೋ ಸಂಶೋಧನೆಗಳ ಪ್ರಕಾರ ಹನುಮಂತನ ಪಾದದ ಹೆಜ್ಜೆ ಇದಕ್ಕೆ ಸಾವಿರಾರು ವರ್ಷದ ಹಿಂದಿನಂದು ಎಂದು ಹೇಳುತ್ತಾರೆ ಹಾಗೂ ಇವತ್ತಿಗೂ ಕೂಡ ನೀವು ಇಲ್ಲಿ ಹೋಗಿ ನೋಡಬಹುದು. ಸ್ನೇಹಿತರೆ ಜಗತ್ತಿನಲ್ಲಿ ಒಂದು ಜಾಗ ಇದೆ ಅಂದರೆ ನಮ್ಮ ಭೂಮಿಯಲ್ಲಿ ಒಂದು ಜಾಗ ಇದೆ ಈ ಜಾಗವನ್ನು ಭೇಟಿ ಆಗಲು 40 ವರ್ಷಕ್ಕೆ ಒಮ್ಮೆ ಹನುಮಂತ ಈ ಜನರನ್ನು ಭೇಟಿ ಆಗಲು ಬರುತ್ತಾನೆ ಎಂದು ಹೇಳಲಾಗುತ್ತದೆ ಹೌದು ಸ್ನೇಹಿತರೆ ಈ ಜಾಗ ಇರುವುದು ಶ್ರೀಲಂಕಾ ದಲ್ಲಿ ಇವರದು ಒಂದು ಚಿಕ್ಕದಾದ ಜನಾಂಗ ಇದೆ ಅಂದರೆ ಈ ಹನುಮ ಭೇಟಿ ಆಗುತ್ತಾನೆ ಇದು ಚಿಕ್ಕ ಜನಾಂಗ ಆಗಿದೆ ಈ ಒಂದು ಜನಾಂಗ ಆಧುನಿಕ ಜಗತ್ತಿಗೆ ಸಾಕಷ್ಟು ದೂರವಾಗಿದೆ. ಗೆಳೆಯರೇ ಇಲ್ಲಿ ಹನುಮಂತ ಭೇಟಿ ನೀಡಲು ಒಂದು ಕಥೆ ಇದೆ ಏತಕ್ಕೆ ಎಂದರೆ ಹನುಮ ಅಯೋಧ್ಯೆ ಬಿಟ್ಟು ಹೊರಗೆ ಬಂದಾಗ ಶ್ರೀಲಂಕಾ ಗೆ ಬಂದು ಒಂದು ಕಾಡಿನಲ್ಲಿ ತಪಸ್ಸು ಮಾಡುತ್ತಾ ಕುಳಿತು ಇರುತ್ತಾನೆ ಈ ಸಮಯದಲ್ಲಿ ಈ

ಜನಾಂಗ ಏನಿದೆ ಅದು ಸಾಕಷ್ಟು ಸೇವೆ ಸಲ್ಲಿಸುತ್ತಾ ಇರುತ್ತಾರೆ ಆಗ ಹನುಮಂತ ಒಂದು ವರವನ್ನು ಕೊಟ್ಟಿರುತ್ತಾರೆ ನಿಮ್ಮ ಜನ ಏನಾದರೂ ನನ್ನು ಭೇಟಿ ಮಾಡ ಸಹಾಯ ಪಡೆಯಬೇಕು ಅಂದ್ರೆ ಖಂಡಿತ ನಾನು ಬರುತ್ತೇನೆ ಎಂದು ಹೇಳಿರುತ್ತಾರೆ. ಇದು ಶ್ರೀಲಂಕಾ ಒಂದು ಬುಡಕಟ್ಟಿನ ಪ್ರದೇಶದಲ್ಲಿ ಈಗಲೂ ಸಹ ಚಾಲ್ತಿಯಲ್ಲಿ ಇದೆ, ಅದು ಅಗೋಚರ ಶಕ್ತಿ ರೂಪದಲ್ಲಿ ಹನುಮಂತ ಬರುತ್ತಾರೆ. ಜುಲೈ 2014 ರಲ್ಲಿ ಹನುಮಂತ ಇಲ್ಲಿ ಬಂದು ಕೊನೆ ಭೇಟಿ ನೀಡಿದ್ದ ಎಂದು ಹೇಳಲಾಗುತ್ತದೆ ಹಾಗೆ ಇನ್ನೂ ಅಲ್ಲಿನ ಜನಾಂಗ ಹೇಳುವುದು ಏನು ಅಂದ್ರೆ 2055ರಲ್ಲಿ ಹನುಮ ಮತ್ತೆ ಈ ಜನಾಂಗವನ್ನು ಭೇಟಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ತಮಿಳುನಾಡು ರಾಮನಾಥಪುರಂ ಎಂಬ ಜಿಲ್ಲೆಯಲ್ಲಿ ರಾಮೇಶ್ವರ ದಲ್ಲಿ ಈಗಲೂ ಕೂಡ ಆಂಜನೇಯ ಜೀವಂತವಾಗಿ ಇದ್ದಾನೆ ಎಂಬುದಕ್ಕೆ ಸಾಕ್ಷಿ ಆಗಿದೆ ಆಂಜನೇಯ ಸ್ವಾಮಿ ಆಗಾಗ ಈ ದೇವಾಲಯಕ್ಕೆ ಬರುತ್ತಾನೆ ಎಂದೂ ನಂಬಿಕೆ ಇಲ್ಲಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಈಗಲೂ ಕೂಡ ಅಲ್ಲಿ ನಂಬಲು ಸಾಧ್ಯವೇ ಆಗುವುದಿಲ್ಲ ಅಂತ ವಿಚಿತ್ರ ಘಟನೆ ನಡೆಯುತ್ತಾ ಇರುತ್ತದೆ. ಇಲ್ಲಿನ ಹಲವು ಜನರು ಆಂಜನೇಯನನ್ನು ಒಂದು ವಿಶೇಷ ಬೆಳಕಿನ ಆಕಾರದಲ್ಲಿ ನೋಡಿರುವುದಾಗಿ ಸಹ ಹೇಳಿದ್ದಾರೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here