ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗಬೇಕು ಎಂದರೆ ಹಣದ ನೋಟಲ್ಲಿ ಹೀಗೆ ಮಾಡಿ

69

ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗಬೇಕು ಎಂದು ಕೋರಿಕೆ ಇರುತ್ತದೆ ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗಬೇಕು ಎಂದರೆ ಹಣದ ನೋಟಿನಲ್ಲಿ ಪರಿಹಾರವನ್ನು ಪಾಲಿಸಬೇಕು ಹಣದ ನೋಟಿಗೆ ಸಂಬಂಧಿಸಿದ ಪರಿಹಾರ ಪಾಲಿಸಿದರೆ ಜೀವನದಲ್ಲಿ ಯಾವಾಗಲೂ ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗುತ್ತದೆ ಅದು ಏನು ಎಂದು ನಾವು ಈಗ ತಿಳಿಯೋಣ. ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗಬೇಕು ಎಂದರೆ ನೀವು ಏನು ಮಾಡಬೇಕು ಎಂದರೆ ಐದು ಅಥವಾ ಏಳು ಹಣದ ನೋಟನ್ನು ತೆಗೆದು ನಿಮ್ಮ ಶಕ್ತಿಗೆ ತಕ್ಕಂತೆ ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು ಹತ್ತು ಆಗಲಿ ಇಪ್ಪತ್ತು ಆಗಲಿ ಎಷ್ಟೇ ಆಗಲಿ ಈ ಹಣದ ನೋಟಿಗೆ ನೀವು ಏನು ಮಾಡಬೇಕು ಎಂದರೆ ಗಂಧದಿಂದ ಮತ್ತು ಅರಿಶಿಣ ಕುಂಕುಮ ಯಿಂದ ಬೊಟ್ಟು ಇಡಬೇಕು ಮತ್ತು ಒಂದು ಕೆಂಪು ದಾರವನ್ನು ತೆಗೆದುಕೊಂಡು ಈ ನೋಟಿಗೆ ಮೂರು ಬಾರಿ ಸುತ್ತಿ ಈ ನೋಟುಗಳಿಗೆ ಗಂಟನ್ನು ಕಟ್ಟಿ ನೀವು ಅದನ್ನು ತೆಗೆದುಕೊಂಡು ನಿಮ್ಮ ದೇವರ ಮನೆಯಲ್ಲಿ ಇಡಬೇಕು.

ಅದಕ್ಕೆ ನೀವು ಧೂಪ ದೀಪ ದಿಂದ ಅಗರಬತ್ತಿ ಹಚ್ಚಿ ಪೂಜೆ ಮಾಡಬೇಕು ಮತ್ತು ಬೆಲ್ಲದ ಉಂಡೆಯನ್ನು ನೈವೇದ್ಯವಾಗಿ ಸಮರ್ಪಣೆ ಮಾಡಬೇಕು ಪೂಜೆ ಪೂರ್ತಿ ಆದಮೇಲೆ ನೀವು ಏನು ಮಾಡಬೇಕು ಎಂದರೆ ಕಟ್ಟಿರುವ ನೋಟನ್ನು ತೆಗೆದುಕೊಂಡು ನಿಮ್ಮ ಕುಟುಂಬಸ್ಥರು ಎಲ್ಲರೂ ಅದನ್ನು ಮುಟ್ಟಬೇಕು ಅದು ಆದಮೇಲೆ ಮನೆಯಲ್ಲಿ ರಹಸ್ಯವಾಗಿ ಯಾರಿಗೂ ಹೇಳದೆ ಈ ನೋಟನ್ನು ಎಲ್ಲಾದರೂ ಇಡಬೇಕು ಅದು ಆದಮೇಲೆ ನೀವು ಪ್ರತಿ ತಿಂಗಳು ಏಕಾದಶಿ ತಿಥಿಯ ದಿನ ಮನೆಯ ಗೃಹಿಣಿ ಏನು ಮಾಡಬೇಕು ಎಂದರೆ ಕಟ್ಟಿರುವ ನೋಟನ್ನು ತೆಗೆದುಕೊಂಡು ಅಗರಬತ್ತಿ ಧೂಪದಿಂದ ಪೂಜೆ ಮಾಡಿ ಒಂದು ಬೆಲ್ಲದ ಉಂಡೆಯನ್ನು ನೈವೇದ್ಯವಾಗಿ ಸಮರ್ಪಣೆ ಮಾಡಿ ಮನೆಯಲ್ಲಿ ಕುಟುಂಬಸ್ಥರು ಎಲ್ಲರೂ ಬಂದ ಮೇಲೆ ಗೃಹಿಣಿಯರು ರಹಸ್ಯವಾಗಿ ಈ ನೋಟನ್ನು ನೀವು ಇಡಬೇಕು ಈ ವಿಧಾನವನ್ನು ಒಂದು ವರ್ಷದ ವರೆಗೆ ಮಾಡಬೇಕು.ಮೊದಲನೆಯದಾಗಿ ಮೊದಲ ವರ್ಷ ಮಾಡುವಾಗ ಹೇಗೆ ಮಾಡುತ್ತೀರೋ ನೀವು ಎರಡನೇ ವರ್ಷಕ್ಕೆ ಪೂರ್ತಿ ಆದಮೇಲೆ ಈ ನೋಟನ್ನು ಎರಡು ಪಟ್ಟು ಹೆಚ್ಚಾಗಿ ಇಡಬೇಕು ಮೊದಲನೇ ವರ್ಷಕ್ಕೆ ನೀವು ಐದು ನೋಟು ಇಟ್ಟರೆ ಎರಡನೆಯ ವರ್ಷಕ್ಕೆ 10 ನೋಟನ್ನು ಇಟ್ಟು ಪೂಜೆ ಮಾಡಬೇಕು

ಈ ವಿಧಿ ವಿಧಾನವನ್ನು ನೀವು ಪಾಲಿಸಿದರೆ ಅಕಸ್ಮಿಕವಾಗಿ ಅನೇಕವಾಗಿ ನಿಮಗೆ ಧನ ಪ್ರಾಪ್ತಿ ಆಗುತ್ತದೆ. ಈ ವಿಧಿ ವಿಧಾನವನ್ನು ಪಾಲಿಸಿ ಅದ್ಬುತವಾದ ಶುಭ ಫಲಿತಾಂಶ ಕಾಣಿರಿ. ಹೀಗೆ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸಂತಸದಿಂದ ಬಾಳಿರಿ. ಏಕೆಂದರೆ ಜೀವನದಲ್ಲಿ ಕೇವು ವಿಧಿ ವಿಧಾನಗಳನ್ನು ಪಾಲಿಸಿದರೆ ಮಾತ್ರ ನಮ್ಮ ಬದುಕಿಗೆ ಒಂದು ಹೊಸ ಅರ್ಥ ಸಿಗುತ್ತದೆ, ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here