ಆಗಸ್ಟ್ 30 ಗೌರಿ ಹಬ್ಬ ಬಂದಿದ್ದು ತಪ್ಪದೇ ಈ ರೀತಿಯಾಗಿ ಬಾಗಿನ ನೀಡುವುದರಿಂದ ಸಂಪೂರ್ಣವಾದಂತಹ ವ್ರತದ ಫಲ ಪ್ರಾಪ್ತಿಯಾಗುತ್ತದೆ.

52

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಕೂಡ ಮಹತ್ತರವಾದಂತಹ ಹಬ್ಬ ಎಂದರೆ ಅದು ಗೌರಿ ಹಬ್ಬ ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ತವರಿಗೆ ಹೋಗಿ ಬಾಗಿನವನ್ನು ಪಡೆದು ತನ್ನ ತವರು ಮನೆ ಸಮೃದ್ಧಿಯಾಗಬೇಕು ಎಂದು ಬಯಸಿ ಬರುವಂತಹ ಈ ಒಂದು ಹಬ್ಬವೇ ಗೌರಿ ಹಬ್ಬ ಆಗಿದೆ ಅಷ್ಟೇ ಅಲ್ಲದೆ ಈ ಒಂದು ಗೌರಿ ಹಬ್ಬದ ದಿನ ಸ್ವರ್ಣ ಗೌರಿ ವ್ರತದ ಆಚರಣೆ ಮಾಡುವುದರಿಂದ ದೀರ್ಘಕಾಲದ ಸುಮಂಗಲಿಯ ಭಾಗ್ಯ ಮುತ್ತೈದೆಯ ಭಾಗ್ಯ ಕಂಕಣ ಭಾಗ್ಯ ಸಂತಾನದ ಭಾಗ್ಯ ಸುಖ ಸಮೃದ್ಧಿ ಸಂತೋಷ ಎಲ್ಲವೂ ಕೂಡ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಉಚಿತ ರಾಶಿ ಭವಿಷ್ಯ ಕೇಳಿ ಫೋನ್ ಮಾಡಿರಿ 9611533355 ಇನ್ನು ಮೊದಲೇ ಹೇಳಿದ ಹಾಗೆ ಈ ಒಂದು ಹಬ್ಬದ ಸಾಕಷ್ಟು ಪ್ರಾಮುಖ್ಯತೆ ಇದ್ದು ನಿರ್ಮಾಣಸರವಾಗಿ ಹೆಣ್ಣುಮಕ್ಕಳಿಗೆ ಅಥವಾ ಮುತ್ತೈದೆಯರಿಗೆ ಈ ಒಂದು ಬಾಗಿನವನ್ನು ಕೊಡುವಾಗ ಅಥವಾ ದೇವರಿಗೆ ಬಾಗಿನವನ್ನು ಇಡುವಾಗ ಈ ವಿಧವಾಗಿ ಇಡುವುದರಿಂದ ಇದರ ಒಂದು ಫಲ ಹೆಚ್ಚಾಗಿ ಇರುತ್ತದೆ, ಹಾಗಾದರೆ ಈ ಒಂದು ಗೌರಿ ಹಬ್ಬದ ದಿನ ಯಾವ ರೀತಿಯಾಗಿ ಬಾಗಿನವನ್ನು ಕೊಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ವಸ್ತುಗಳು ಬಾಗಿನದಲ್ಲಿ ಇರಬೇಕು ಎಂದು ನೋಡೋಣ, ಮೊದಲನೆಯದಾಗಿ ಬಾಗಿನವನ್ನು ಮರದಲ್ಲಿಯೇ ಕೊಡಬೇಕು ಇದಕ್ಕಾಗಿ ಒಂದು ಬಾಗಿನಕೆ ಎರಡು ಮರ ಬೇಕಾಗಿರುವುದರಿಂದ ಅಂದರೆ ಅಕ್ಕಿ ಕೇರಲು ಬಳಸುವಂತಹ ಮರ, ನೀವು ಎಷ್ಟು ಜನಕ್ಕೆ ಬಾಗಿನ ಕೊಡುತ್ತೀರೋ ಅಷ್ಟು ಜನಕ್ಕೆ ಲೆಕ್ಕ ಹಾಕಿಕೊಂಡು ಐದು ಜನರಿಗೆ ಬಾಗಿನ ನೀಡುವುದಾದರೆ

10 ಮರವನ್ನು ತೆಗೆದುಕೊಳ್ಳಬೇಕು ಈ ರೀತಿ ಮರವನ್ನು ತೆಗೆದುಕೊಂಡು ಮರಕ್ಕೆ ಅರಿಶಿನವನ್ನು ನೀರಿನಲ್ಲಿ ಕಲಸಿ ಅದನ್ನು ಒಂದು ಬಟ್ಟೆಯಲ್ಲಿ ಅದ್ದಿ ಮರದ ಹಿಂದೆ ಮತ್ತು ಮುಂದೆ ಎರಡರಲ್ಲೂ ಕೂಡ ಎಕ್ಸ್ X ಆಕಾರದಲ್ಲಿ ಬರೆಯಬೇಕು ಆ ಒಂದು ಅರಿಶಿಣದ ಮೇಲೆ ಕುಂಕುಮಗಳಿಂದ ಅಲಂಕಾರವನ್ನು ಮಾಡಬೇಕು ಇದನ್ನು ಒಣಗಲು ಬಿಡಬೇಕು, ನಂತರ ಒಂದು ಮರದಲ್ಲಿ ಹೊಸದಾದ ವಸ್ತ್ರವನ್ನು ಹಾಕಿ ಅದರ ಮೇಲೆ ಸೀರೆ ಅಥವಾ ಒಂದು ಬ್ಲೌಸ್ ಪೀಸ್ ಅನ್ನು ಇಟ್ಟು ಅದರ ಮೇಲೆ ಎರಡು ವಿಷಯದಲ್ಲಿ ಅಡಿಕೆ ಮತ್ತು ದಕ್ಷಣೆ ಅಂದರೆ ಹತ್ತು ಇಪ್ಪತ್ತು ನೂರು ಈ ರೀತಿ ಸ್ವಲ್ಪ ಹಣವನ್ನು ಇಡಬೇಕು, ಧರ ನಿಮಗೆ ಮಾರುಕಟ್ಟೆಯಲ್ಲಿ ಬಾಗಿನದ ವಸ್ತು ಎಂದು ಸಿಗುತ್ತದೆ ಅದನ್ನು ಕೂಡ ಇಡಬೇಕು ನಂತರ ಹಸಿರು ಅಥವಾ ಕೆಂಪು ಗಾಜಿನ ಬಳೆಗಳು ಮತ್ತು ಸ್ವಲ್ಪ ಹೂವನ್ನು ಇಡಬೇಕು, ಅತಿ ಮುಖ್ಯವಾಗಿ ಒಂದು ತೆಂಗಿನಕಾಯಿಯನ್ನು ಕೂಡ ಇಡಬೇಕು, ಜೊತೆಗೆ ಎರಡು ಅರಿಶಿಣದ ಕೊಂಬನ್ನು ಇಡಬೇಕು, ಉಚಿತ ರಾಶಿ ಭವಿಷ್ಯ ಕೇಳಿ ಫೋನ್ ಮಾಡಿರಿ 9611533355 ನಂತರ ಅರ್ಧ ಕೊಬ್ಬರಿಯ ಹೋಳು, ಒಣ ಖರ್ಜೂರ ಅಥವಾ ಒಣ ಹಣ್ಣುಗಳನ್ನು ಇಡಬೇಕು ಮತ್ತು ಐದು ರೀತಿಯ ಹಣ್ಣುಗಳನ್ನು ಇಡಬೇಕು, ನಂತರ ಒಂದು ಕೆಜಿ ಎಷ್ಟು ಅಕ್ಕಿಯನ್ನು ಇಡಬೇಕು, ಎರಡು ಅಚ್ಚು ಬೆಲ್ಲವನ್ನು ಇಡಬೇಕು, ನಂತರ ಐದು ರೀತಿಯ ಧಾನ್ಯಗಳು ಅಂದರೆ ನಾಲ್ಕು ರೀತಿಯ ಧಾನ್ಯಗಳು ಬೇಳೆ, ಉದ್ದಿನ ಬೇಳೆ, ಗೋಧಿ ರವೆ, ಈ ರೀತಿಯ ಧಾನ್ಯಗಳನ್ನು ಇಟ್ಟು ಸ್ವಲ್ಪ ಉಪ್ಪನ್ನು ಕೂಡ ಇಡಬೇಕು,

ಇಷ್ಟು ವಸ್ತುಗಳನ್ನು ಒಂದು ಮರದಲ್ಲಿ ಇಟ್ಟು ಅದರ ಮೇಲೆ ಅಂದರೆ ಮರ ಮುಚ್ಚುವ ಹಾಗೆ ಇನ್ನೊಂದು ಮರವನ್ನು ಮುಚ್ಚಿ ಅದನ್ನು ನಿಮ್ಮ ಸೆರಗಿನಿಂದ ಇನ್ನೊಬ್ಬರ ಸೆರಗಿಗೆ ದೇವರ ಮುಂದೆ ಇಟ್ಟು ಬಾಗಿನವನ್ನು ಕೊಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here