ಆಗಸ್ಟ್ 30 ಸ್ವರ್ಣ ಗೌರಿ ವ್ರತ ಬಂದಿದ್ದು ಯಾರು ಈ ಕೆಲಸ ಮಾಡುತ್ತಾರೆ ಅವರಿಗೆ ಅದೃಷ್ಟ ಒಲಿದು ಬರಲಿದೆ

45

ನಮಸ್ಕಾರ ಸ್ನೇಹಿತರೆ ಶ್ರಾವಣ ಮತ್ತು ಭದ್ರಪದ ಮಾಸದಲ್ಲಿ ಗೌರಿ ಪೂಜೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಪ್ರತಿಯೊಬ್ಬ ಮುತ್ತೈದೆಯರು ಅಥವಾ ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವಂತಹ ಮಹಿಳೆಯರು ಈ ಒಂದು ಗೌರಿ ವ್ರತವನ್ನು ಮಾಡುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆಚರಣೆ ಮಾಡುವುದರಿಂದ ಮುದ್ದೇಡೆಯರು ದೀರ್ಘಕಾಲದ ಸುಮಂಗಲಿಯ ಭಾಗ್ಯವನ್ನು ಪಡೆಯಬಹುದು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸೂಕ್ತವಾದ ಕಂಕಣ ಭಾಗ್ಯ ಕೂಡಿ ಬರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಒಟ್ಟಾರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಹೊಂದಲು ನಮಗೆ ಫೋನ್ ಮಾಡಿ 9620569954 ಮಾರುತಿ ಗುರೂಜಿ ಇನ್ನು ಈ ವರ್ಷ ಸ್ವರ್ಣ ಗೌರಿ ಭಾರತದ ಮಾಸವಾದಂತ ಅಗಸ್ಟ್ 30 ಮಂಗಳವಾರದ ದಿನ ಬಂದಿದೆ ಸ್ವರ್ಣ ಗೌರಿ ವ್ರತ ಮಂಗಳವಾರ ದಿನ ಬಂದಿರುವುದು ಬಹಳ ಶುಭವಾದ ದಿನ ಆಗಿದೆ, ಈ ದಿನ ಮನೆಯಲ್ಲಿಯೇ ನಿಯಮಾನಸಾರವಾಗಿ ಸ್ವರ್ಣ ಗೌರಿ ವ್ರತವನ್ನು ಸರಳವಾಗಿ ಸೂಕ್ತವಾಗಿ ಆಚರಿಸುವುದರಿಂದ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡಿರುವುದರ ಜೊತೆಗೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಗಳು ಹೆಚ್ಚಾಗುತ್ತವೆ, ಹಾಗಾದರೆ ಮನೆಯಲ್ಲಿ ಈ ಒಂದು ಸ್ವರ್ಣ ಗೌರಿ ವ್ರತದ ಆಚರಣೆಯನ್ನು ಯಾವ ರೀತಿಯಾಗಿ ಸುಲಭವಾಗಿ ಆಚರಿಸಬಹುದು

ಇದರಿಂದ ಆಗುವ ಅಥವಾ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಉಪವಾಸ ಮಾಡುವವರು ಉಪವಾಸ ವ್ರತವನ್ನು ಸಂಕಲ್ಪ ಮಾಡಿ ಉಪವಾಸ ಮಾಡದೆ ಇರುವವರು, ಪೂಜೆ ಆಗುವತನಕ ಉಪವಾಸ ಇದ್ದು ಪೂಜೆಯ ನಂತರ ಉಪಹಾರ ಸೇವಿಸಬಹುದು, ಎಂದಿನಂತೆ ಮನೆಯನ್ನು ಶುಚಿಗೊಳಿಸಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ತೊಟ್ಟು ಮನೆಯನ್ನು ಅಲಂಕರಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು, ಹೃದಯ ಮನೆಯಲ್ಲಿ ಒಂದು ಪೀಠವನ್ನು ತಯಾರಿಸಿ ಅದರ ಮೇಲೆ ಮಾರುಕಟ್ಟೆಯಿಂದ ತಂದಂತಹ ಒಂದು ಗೌರಿ ವಿಗ್ರಹ ಅಥವಾ ಅರಿಶಿಣದಿಂದ ಹಿಡಿದಂತಹ ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ 16 ಗೆಳೆಯ ಗೆಜ್ಜೆ ವಸ್ತ್ರವನ್ನು ಅರ್ಪಿಸಬೇಕು, ಈ ಒಂದು ಪೀಠದ ಮುಂದೆ ನೆಲವನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಬಿಟ್ಟು ಅದರ ಮೇಲೆ ಬಾಳೆ ಎಲೆ ಅಥವಾ ತಾಮ್ರದ ತೊಟ್ಟೆಯನ್ನು ಇಟ್ಟು ಅಕ್ಕಿಯನ್ನು ತುಂಬಿ ಅದರ ಮೇಲೆ ತಾಮ್ರದ ಚೊಂಬಿನಲ್ಲಿ ಮನೆಯ ಸಾಂಪ್ರದಾಯದಂತೆ ಒಂದು ಕಳಶವನ್ನು ಪ್ರತಿಷ್ಠಾಪಿಸಬೇಕು, ನೈವೇದ್ಯಕ್ಕೆ ಒಬ್ಬಟ್ಟು ಪಾಯಸ ಸಿಹಿ ತಿಂಡಿಗಳು ಹಣ್ಣುಗಳನ್ನು ಇಡಬೇಕು, ಪೂಜೆಗೆ ಇಲ್ಲ ಸಿದ್ಧತೆ ಮಾಡಿಕೊಂಡು ನಂತರ ಮೊದಲು ವಿನಾಯಕನನ್ನು ಆರಾಧಿಸಿ ನಂತರ ಗೌರಿ ಪೂಜೆಯನ್ನು ಮಾಡಬೇಕು, ಈ ಒಂದು ಸಂದರ್ಭದಲ್ಲಿ ಗೌರಿ ಅಷ್ಟೋತ್ತರಗಳು ಅಥವಾ ಯಾವುದಾದರೂ ಒಂದು ಗೌರಿ ಶ್ಲೋಕದ ಮೂಲಕ ಪೂಜೆಯನ್ನು ಮುಂದುವರಿಸಬೇಕು, ನಿಮ್ಮ ಸಮಸ್ಯೆಗಳು ಪರಿಹಾರ ಹೊಂದಲು ನಮಗೆ ಫೋನ್ ಮಾಡಿ 9620569954 ಮಾರುತಿ ಗುರೂಜಿ

ತಪ್ಪದೇ ಅರಿಶಿನದಾರದ 16 ಎಳೆಗಳನ್ನು ಮಾಡಿಕೊಂಡು ಅದನ್ನು ಕಂಕಣದ ರೂಪದಲ್ಲಿ ಕೈಗೆ ಕಟ್ಟಿಕೊಂಡು ಪೂಜೆಯನ್ನು ಮಾಡಬೇಕು, ಪೂಜೆಯಲ್ಲ ಮುಗಿದ ನಂತರ ತಪ್ಪದೇ ಕನಿಷ್ಠ ಐದು ಯಾರನ್ನು ಮನೆಗೆ ಕರೆದು ಅರಿಶಿಣ ಕುಂಕುಮ ಮತ್ತು ತಾಂಬೂಲವನ್ನು ನೀಡಿ ಸಾಧ್ಯವಾದರೆ ಬಾಗಿನವನ್ನು ಅರ್ಪಿಸಿ ಈ ಒಂದು ದಿನ ತಪ್ಪದೇ ಮನೆಯ ಹೆಣ್ಣು ಮಕ್ಕಳಿಗೆ ಬಾಗಿನವನ್ನು ಕೊಡುವುದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here