ಆಧ್ಯಾತ್ಮಿಕವಾಗಿ ಕೂಡ ನೀವು ಹೆಂಗಸರು ಸೌಂದರ್ಯವನ್ನು ಹೆಚ್ಚಿಸಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಯಾವ ರೀತಿ ನಾವು ಆಧ್ಯಾತ್ಮಿಕವಾಗಿ ನಮ್ಮ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಬಹುದು ಹಾಗೂ ನಮ್ಮ ಚರ್ಮದಲ್ಲಿ ಉಂಟಾದ ಯಾವುದಾದರೂ ಬಂಗು ಚರ್ಮ ವ್ಯಾಧಿಗಳು ಇವೆಲ್ಲವನ್ನೂ ಯಾವ ರೀತಿ ಬಗೆ ಹರಿಸಿ ಕೊಳ್ಳಬಹುದು ಎನ್ನುವ ಪ್ರಶ್ನೆ ಹಲವಾರು ಮಂದಿಗೆ ಕಾಡುತ್ತದೆ ಆಧ್ಯಾತ್ಮಿಕವಾಗಿ ಯಾವ ರೀತಿ ಸ್ತ್ರೀಯರು ಹೆಚ್ಚಿಸಬಹುದು ಎಂದು ತಿಳಿಯೋಣ ಬನ್ನಿ. ಪ್ರತಿ ಹುಣ್ಣಿಮೆಯ ದಿನ ಒಂದು ಸಣ್ಣ ಬಟ್ಟಲಿನಲ್ಲಿ ತಾಮ್ರದ ಬಟ್ಟಲು ಅಥವಾ ಬೆಳ್ಳಿ ಬಟ್ಟಲು ಆದರೂ ಪರವಾಗಿಲ್ಲ ಒಂದು ಚಿಕ್ಕ ಬಟ್ಟಲಿನಲ್ಲಿ ಆಕಳ ಹಾಲು ಅಂದರೆ ನಿಮಗೆ ಇಲ್ಲ ಅಂದರೆ ಪ್ಯಾಕೆಟ್ ಹಾಲು ತೆಗೆದುಕೊಂಡು ಹುಣ್ಣಿಮೆಯ ರಾತ್ರಿ ಚಂದ್ರ ಬಂದಾಗ ನೀವು ಈ ಕೆಲಸ ಮಾಡಬೇಕು. ಹೌದು ಸ್ನೇಹಿತರೆ ಹುಣ್ಣಿಮೆಯ ದಿನ ನೀವು ಚಂದ್ರನಿಗೆ ಅಭಿ ಮುಖ್ಯವಾಗಿ ನಿಂತು
ಈ ಒಂದು ಹಾಲು ಹಿಡಿದುಕೊಂಡು ಓಂ ಸೋಮನಾಥಯ ನಮಃ ಹಾಗೂ ಓಂ ಚಂದ್ರ ಚೂಡಾಯ ನಮಃ ಎನ್ನುವ ಈ ಎರಡು ಮಂತ್ರ 21 ಬಾರಿ ಪಠಿಸಬೇಕು. ಹಾಗೂ ಈ ಹಾಲನ್ನು ಈ ಚಂದ್ರನಿಗೆ ತೋರಿಸುತ್ತಾ ಈ ಮಂತ್ರವನ್ನು 21 ಬಾರಿ ಪಠಿಸಿದ ನಂತರ ಈ ಹಾಲನ್ನು ನೀವು ಸೇವಿಸಬೇಕು ಹೀಗೆ ಪ್ರತಿ ಹುಣ್ಣಿಮೆ ಮಾಡುತ್ತಾ ಬಂದಲ್ಲಿ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ ಹೋಗುತ್ತದೆ ಹಾಗೂ ನಿಮ್ಮ ಚರ್ಮ ತಿಳಿಯಾಗುತ್ತ ಬಂದು ಚರ್ಮದಲ್ಲಿ ಇರುವ ಯಾವುದೇ ವ್ಯಾದಿ ಆದರೂ ಕೂಡ ಕ್ರಮೇಣ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಆಗುತ್ತಾ ಬರುತ್ತದೆ. ಈ ರೀತಿಯಾಗಿ ನೀವು ಮಾಡಿದರೆ ಇದು ಆಧ್ಯಾತ್ಮಿಕವಾಗಿ ಇರುವ ಒಂದು ಚಿಕಿತ್ಸೆ ಕೂಡ ಆಗಿದೆ. ಈ ರೀತಿ ಕೂಡ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು ಅಲ್ಲದೆ ಇನ್ನೂ ಒಂದು ರೀತಿಯಾಗಿ ಹೇಗೆ ಮಾಡಿಕೊಳ್ಳಬಹುದು ಎಂದರೆ ನೀವು ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿ ನಿತ್ಯ ಎದ್ದು ಶುಚಿಯಾಗಿ ಎಳೆ ಸೂರ್ಯನ ಕಿರಣಗಳಿಗೆ ನಿಮ್ಮ ಮೈಯನ್ನು ಹಾಗೂ ಮುಖ ಒಡ್ಡುವುದು ಹೀಗೆ ಮಾಡಿದರೆ
ನಿಮ್ಮ ಆಂತರಿಕ ಹಾಗೂ ಬಾಹ್ಯ ಸೌಂದರ್ಯ ವೃದ್ಧಿಸುವುದರಲ್ಲಿ ಖಂಡಿತ ಯಾವುದೇ ಅನುಮಾನ ಇಲ್ಲ ಹಾಗಾಗಿ ನೀವು ನಾವು ಹೇಳಿರುವ ಈ ಸೂತ್ರಗಳನ್ನು ಪಾಲಿಸಿದರೆ ಖಂಡಿತವಾಗಿ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನೀವೇ ಗುರುತಿಸಿ ಸಂತೋಷ ಪಡುವುದು ನಿಶ್ಚಿತ ಈ ರೀತಿಯಾಗಿ ನೀವು ಹಾಗೂ ನಿಮ್ಮ ಕುಟುಂಬದವರು ಆಧ್ಯಾತ್ಮಿಕ ರೀತಿಯನ್ನು ನಿಮ್ಮ ಮೈ ಮನಸ್ಸನ್ನು ಸೌಂದರ್ಯ ಆಗಿ ಇಟ್ಟುಕೊಳ್ಳಬಹುದು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ