ಈ ದಿನ ಮಾತ್ರ ಆಮೆಯ ವಿಗ್ರಹವನ್ನು ತಂದು ಪೂಜಿಸಿದರೆ ನಿಮಗೆ ಸಕಲ ಕಷ್ಟಗಳ ನಿವಾರಣೆ ಆಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಸಹಾ ಧನ ಪ್ರಾಪ್ತಿ ಆಗ್ಬೇಕು ಎಂದು ಇಷ್ಟ ಪಡುತ್ತಾರೆ ಹಾಗೇ ನಮ್ಮ ಮನೆಯಲ್ಲಿ ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ನೆಲಸಬೇಕು ಎಂದು ಆಸೆ ಪಡುತ್ತಾರೆ ನೀವು ಈ ರೀತಿ ಆಸೆ ಪಡುತ್ತ ಇದ್ದೀರಿ ಎಂದರೆ ನೀವು ನಿಮ್ಮ ಮನೆಯಲ್ಲಿ ಆಮೆಯ ವಿಗ್ರಹವನ್ನು ಇಡಬೇಕು ಹಾಗೆಯೇ ಈ ರೀತಿಯ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಹಲವಾರು ಲಾಭಗಳು ಸಹಾ ಇವೆ ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಮನೆಯಲ್ಲಿ ಆಮೆಯ ವಿಗ್ರಹ ಇಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ. ಆಮೆಯನ್ನು ವಿಷ್ಣುವಿನ ಅವತಾರ ಎಂದೇ ಹೇಳುತ್ತಾರೆ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿಯ ಆವಾಹನೆ ಆಗುತ್ತದೆ
ಇದು ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಬಹಳಷ್ಟು ವಾಡಿಕೆ ಆದ್ದರಿಂದ ನೀವು ಮನೆಯಲ್ಲಿ ಆಮೆಯ ಪ್ರತಿಮೆಯನ್ನು ತಂದು ಇಡಬೇಕು ಹಾಗಂತ ಆಮೆಯ ಪ್ರತಿಮೆಯನ್ನು ಯಾವಾಗಲೂ ತರಬಾರದು ಆಮೆಯ ಪ್ರತಿಮೆಯನ್ನು ಗುರುವಾರದ ದಿನ ಮನೆಗೆ ತರಬೇಕು ನಂತರ ಅದನ್ನು ಅಕ್ಕಿಯ ಒಳಗೆ ಮುಚ್ಚಿಟ್ಟು ಮರು ದಿನ ಅಂದ್ರೆ ಶುಕ್ರವಾರ ಬೆಳ್ಳಗೆ ಬ್ರಾಮ್ಹಿ ಮುಹೂರ್ತದಲ್ಲಿ ನೀವು ಸ್ನಾನ ಮಾಡಿಕೊಂಡು ಶುದ್ದ ಬಟ್ಟೆ ಧರಿಸಿ ನಂತರ ನಿಮ್ಮ ದೇವರ ಕೋಣೆ ಅಥವ ನಿಗದಿತ ಸ್ಥಳದಲ್ಲಿ ಒಂದಿಷ್ಟು ಅಕ್ಕಿ ಹಾಕಿ ಮೂರ್ತಿ ಇಡಬೇಕು. ಗುರುವಾರದ ದಿನ ಮನೆಗೆ ತಂದು ಶುಕ್ರವಾರ ಪ್ರತಿಷ್ಠೆ ಮಾಡಿದ್ರೆ ಬಹಳಷ್ಟು ಒಳ್ಳೆಯದಾಗುತ್ತದೆ. ಮನೆಯವರ ಪರಿವಾರದವರ ಆಯಸ್ಸು ವೃದ್ಧಿ ಆಗುತ್ತದೆ ಅನಾರೋಗ್ಯ ನಿವಾರಣೆ ಆಗುತ್ತದೆ ಮನೆಗೆ ಧನ ಪ್ರಾಪ್ತಿ ಆಗುತ್ತದೆ ಲಕ್ಷ್ಮಿ ಆವಾಹನೆ ಆಗುತ್ತದೆ. ನೌಕರಿ ದೊರೆಯುತ್ತದೆ ಹಾಗೂ ಉದ್ಯೋಗ ಖಾತ್ರಿ ಆಗುತ್ತದೆ ಶುಭ ವಿಚಾರಗಳು ನಿಮಗೆ ಕೇಳಿ ಬರುತ್ತದೆ ದಿನವೂ ನೀವು ಆಮೆಯ ದರ್ಶನ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಮನೆಗೆ ಸುಳಿಯುವುದಿಲ್ಲ.
ಸಾಲದಲ್ಲಿ ಇರುವವರು ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುವಿರಿ ಧನ ಪ್ರಾಪ್ತಿ ಆಗುತ್ತದೆ ಹೊಸ ವ್ಯಾಪಾರ ಶುರು ಮಾಡುವ ವ್ಯಕ್ತಿಗಳು ವ್ಯಾಪಾರ ಶುರು ಮಾಡುವ ಜಾಗದಲ್ಲಿ ಆಮೆಯನ್ನು ಒಳಗೆ ಬರುವ ರೀತಿ ಇಡುವುದರಿಂದ ನಿಮಗೆ ಹೊಸ ಹೊಸ ವ್ಯವಹಾರಗಳು ದೊರೆಯುತ್ತದೆ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೀವು ಗಳಿಸುವಿರಿ ಮನೆಯಲ್ಲಿ ಆಮೆಯ ವಿಗ್ರಹ ಇಡುವುದರಿಂದ ಕುಟುಂಬದ ಜನರ ಜೊತೆ ಒಳ್ಳೆಯ ಭಾವನೆ ಬರುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ನೆಲಸಿರುತ್ತದೆ. ಲಕ್ಷ್ಮಿ ಪ್ರಸನ್ನ ಆಗುತ್ತಾರೆ ಲಕ್ಷ್ಮಿ ಪ್ರಸನ್ನ ಆಗುವುದರಿಂದ ನಿಮ್ಮ ಮನೆಗೆ ಧನ ಪ್ರಾಪ್ತಿ ಆಗುತ್ತದೆ ಹಾಗೂ ಮನೆಯಲ್ಲಿ ಹಿತ್ತಾಳೆಯ ಆಮೆಯ ವಿಗ್ರಹ ಗುರುವಾರದ ದಿನ ತಂದು ಅಕ್ಕಿಯಲ್ಲಿ ಮುಚ್ಚಿತ್ತು ಶುಕ್ರವಾರದ ದಿನ ಪೂಜೆಯನ್ನು ಮಾಡಬೇಕು
ಪೂಜೆ ಮಾಡಿದ ನಂತರ ಒಂದು ಗಾಜಿನ ಬಟ್ಟಲು ಅಥವಾ ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ತುಂಬಿ ಅದರ ಮೇಲೆ ಅಥವ ಒಂದಿಷ್ಟು ಅಕ್ಕಿಯ ಮೇಲೆ ಹಿತ್ತಾಳೆಯ ಆಮೆಯ ವಿಗ್ರಹವನ್ನು ಇಡಬೇಕು ಈ ಆಮೆಯ ವಿಗ್ರಹವನ್ನು ಉತ್ತರ ದಿಕ್ಕಿಗೆ ಇಡಬೇಕು ಹಾಗೆ ಮನೆಯ ಒಳಗಡೆ ಬರುವ ರೀತಿ ಆಮೆಯ ವಿಗ್ರಹವನ್ನು ಇಡಬೇಕು ಈ ರೀತಿ ಇಡುವುದರಿಂದ ಲಕ್ಷ್ಮಿ ನಮ್ಮ ಮನೆಗೆ ಮನೆಯ ಒಳಗೆ ಬರುತ್ತಾಳೆ ಎನ್ನುವುದು ಮನೆಯ ಪ್ರತೀತಿ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ. ನಿಮಗೆ ಈ ಆಮೆ ಮೂರ್ತಿ ಬಗ್ಗೆ ಮತ್ತಷ್ಟು ಉಚಿತ ಮಾಹಿತಿ ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.