ಆಮೆ ವಿಗ್ರಹವನ್ನು ಮನೆಯಲ್ಲಿ ಇಟ್ಟು ಕೊಂಡು ಪೂಜೆ ಮಾಡಿದರೆ ಏನೆಲ್ಲಾ ಲಾಭ ಸಿಗುತ್ತದೆ ಗೊತ್ತೇ. ನಾವು ನೋಡಿರಬಹುದು ವಿಷ್ಣುವಿನ ದೇವಸ್ಥಾನದಲ್ಲಿ ಹೊರಗೆ ನಂದಿ ಕಂಬದ ಬಳಿ ಅಮೆಯ ಆಕೃತಿಯನ್ನು ಇಟ್ಟಿರುತ್ತಾರೆ ಇದನ್ನು ನಿತ್ಯ ಪೂಜಿಸುತ್ತಾರೆ ಅಲ್ಲವೇ ಹಾಗೆಯೇ ಆಮೆಯನ್ನು ವಿಷ್ಣುವಿನ ಅವತಾರ ಎಂದು ಸಹ ಕರೆಯುತ್ತಾರೆ ಹಾಗಾಗಿ ಈ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸಿದರೆ ಹಲವರು ರೀತಿಯ ಪ್ರಯೋಜನ ಪಡೆಯಬಹುದು. ಮನೆಯಲ್ಲಿ ಯಾವ ದಿಕ್ಕಿನಲ್ಲಿ ಆಮೆಯ ಪ್ರತಿಮೆಯನ್ನು ಇಡಬೇಕು ಎಂದು ನೋಡುವುದಾದರೆ ಉತ್ತರ ದಿಕ್ಕು ಮತ್ತು ಪೂರ್ವ ದಿಕ್ಕಿನಲ್ಲಿ ಇಟ್ಟು ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ. ಆಮೆಯ ವಿಗ್ರಹವನ್ನು ಇಟ್ಟುಕೊಂಡು ಪೂಜಿಸುವುದರಿಂದ ಮನೆಯಲ್ಲಿನ ಸಮಸ್ಯೆಗಳು ದೂರ ಆಗುತ್ತವೆ. ಹಾಗೂ ಆರ್ಥಿಕ ಸಮಸ್ಯೆ ದೂರ ಆಗುತ್ತವೆ ಮನೆಯಲ್ಲಿ ನೆಮ್ಮದಿ ಎಂಬುದು ಸದಾ ಇರುತ್ತದೆ. ಹಾಗೆಯೇ ಮನೆಯಲ್ಲಿ ಆಮೆಯ ವಿಗ್ರಹವನ್ನು ಇಟ್ಟು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಜೊತೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು
ಆಕರ್ಷಣೆ ಮಾಡುವ ಶಕ್ತಿ ಇದಕ್ಕಿದೆ. ಹಾಗೆಯೇ ಕೆಲವು ಮಂದಿ ಮದುವೆ ಆಗಿ ಮಕ್ಕಳಾಗದೇ ಕೊರಗುತ್ತಿರುತ್ತರೆ ಇಂಥವರು ಆಮೆಯ ಬೆನ್ನಿನ ಮೇಲೆ ತನ್ನ ಮಕ್ಕಳನ್ನು ಒತ್ತಿಕೊಂಡಿರುವ ವಿಗ್ರಹವನ್ನು ಮನೆಗೆ ತಂದು ಪೂಜಿಸಿದರೆ ಅವರ ಸಂತಾನ ಭಾಗ್ಯದಲ್ಲಿ ಏನಾದರೂ ದೋಷವಿದ್ದರೆ ಎಲ್ಲವೂ ನಿವಾರಣೆ ಆಗುತ್ತದೆ ಮಕ್ಕಳು ಆಗುವ ಭಾಗ್ಯ ಬರುತ್ತದೆ. ಹಾಗೆಯೇ ನಾವು ಏನಾದರೂ ವ್ಯಾಪಾರ ವ್ಯವಹಾರ ಮಾಡಬೇಕು ಎಂದು ಕೈ ಹಾಕಿದಾಗ ಎಲ್ಲವೂ ಕೂಡ ನಷ್ಟ ಆಗುವುದು ಅಥವಾ ಯಾವುದು ಕೈ ಹತ್ತದೆ ಕಷ್ಟದಲ್ಲಿ ಇದ್ದಾಗ ಸ್ಫಟಿಕ ದಲ್ಲಿ ಮಾಡಿರುವ ಆಮೆಯ ಪ್ರತಿಮೆಯನ್ನು ತಂದು ನಾವು ವ್ಯಾಪಾರ ಮಾಡಬೇಕು ಎಂದು ಕೊಂಡಿರುವ ಜಾಗದಲ್ಲಿ ಇಟ್ಟು ಪೂಜಿಸಿದರೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪಡೆಯಬಹುದು. ಹಾಗೆಯೇ ಮನೆಯಲ್ಲಿ ಯಾವಾಗ ನೋಡಿದರೂ ಜಗಳ. ಕಿತ್ತಾಟ ಮನೆಯಲ್ಲಿ ನೆಮ್ಮದಿ ಅನ್ನುವುದು ಇಲ್ಲ ಎನ್ನುವ ಸಂದರ್ಭದಲ್ಲಿ ಲೋಹದಿಂದ ಮಾಡಿರುವ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು. ಮಣ್ಣಿನಿಂದ ಮಾಡಿರುವ ಆಮೆಯ ಪ್ರತಿಮೆಯನ್ನು ಮಲಗುವ ಕೋಣೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸುತ್ತಾ ಬಂದರೆ
ಅನಾರೋಗ್ಯ ಎಂಬುದು ಕಾಡುವುದಿಲ್ಲ. ಹೊಸದಾಗಿ ಏನಾದರೂ ಕೆಲಸವನ್ನು ಪ್ರಾರಂಭ ಮಾಡಬೇಕು ಎನ್ನುವವರು ಬೆಳ್ಳಿಯಿಂದ ಮಾಡಿರುವ ಆಮೆಯ ಪ್ರತಿಮೆ ತಂದು ಪೂಜಿಸಿ. ಮಕ್ಕಳು ಓದಲು ಕುಳಿತು ಕೊಳ್ಳುವ ಜಾಗದಲ್ಲಿ ಹಿತ್ತಳೆಯಿಂದ ಮಾಡಿರುವ ಆಮೆಯ ಪ್ರತಿಮೆಯನ್ನು ತಂದು ಇಟ್ಟು ಪೂಜಿಸಿದರೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಹಾಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಸಮಸ್ಯೆಗಳ ನಿವಾರಣೆಗೆ ನಿಮಗೆ ಬೇಕಾಗಿರುವ ಆಮೆಯ ಪ್ರತಿಮೆಯನ್ನು ತಂದು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟು ನಿತ್ಯ ಪೂಜಿಸಿ ಅದರ ಫಲವನ್ನು ಪಡೆಯಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.