ಆಯುರ್ವೇದದಲ್ಲಿ ಇದೆ ಈ ಗ್ಯಾಂಗ್ರೀನ್ ಸಮಸ್ಯೆಗೆ ಔಷಧಿ

79

ಗ್ಯಾಂಗ್ರೀನ್ ಈ ಗ್ಯಾಂಗ್ರೀನ್ ಕಾಲಲ್ಲಿ ಆಗುತ್ತದೆ ಎನ್ನುವುದನ್ನು ನೀವು ಕೇಳಿರುತ್ತಿರ ಕೆಲವರು ಈ ಗ್ಯಾಂಗ್ರೀನ್ ಅಂದರೆ ಏನು ಈ ಗ್ಯಾಂಗ್ರೀನ್ ಆಗಲು ಕಾರಣಗಳೇನು ಈ ಗ್ಯಾಂಗ್ರೀನ್ ಆಗಿದೆ ಎಂದು ಹೇಗೆ ಕಂಡು ಹಿಡಿಯುವುದು ಅಂದರೆ ಈ ಗ್ಯಾಂಗ್ರೀನ್ ಲಕ್ಷಣಗಳು ಏನು ಈ ಗ್ಯಾಂಗ್ರೀನ್ ಕಾಯಿಲೆಗೆ ಏನಾದರೂ ಚಿಕಿತ್ಸೆ ಇದೆಯಾ ಈ ಕಾಯಿಲೆಯನ್ನು ಗುಣಪಡಿಸಬಹುದ ಎನ್ನುವುದನ್ನು ಇವತ್ತು ಈ ಒಂದು ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಗ್ಯಾಂಗ್ರೀನ್ ಎಂದರೆ ಒಂದು ನಮ್ಮ ದೇಹದ ಅಂಗಕ್ಕೆ ರಕ್ತ ಸಂಚಾರದ ಕೊರತೆಯಾಗಿ ರಕ್ತ ಸಂಚಾರದ ಕೊರತೆ ಎಂದರೆ ರಕ್ತ ಸಂಚಾರ ಆಗಿಲ್ಲ ಎಂದರೆ ಪೋಷಕಾಂಶ ಕೊರತೆ ಆಗುತ್ತದೆ ಎಂದು ಅರ್ಥ ಯಾವಾಗ ಪೋಷಕಾಂಶ ಆಕ್ಸಿಜನ್ ನ್ಯೂಟ್ರಿಶನ್ಸ್ ಕೊರತೆ ಆಗುತ್ತದೆಯೋ ಅಲ್ಲಿ ಅಂದರೆ ಆ ಭಾಗದಲ್ಲಿ ಆ ಅಂಗ ಕೊಳೆಯುತ್ತ ಹೋಗುತ್ತದೆ ಇದನ್ನೇ ಗ್ಯಾಂಗ್ರೀನ್ ಎಂದು ಕರೆಯುತ್ತಾರೆ ಇದು ಏಕೆ ಆಗುತ್ತದೆ ವೇರಿಕೊಸ್ಪೆನಿಂದ ಆಗಿರಬಹುದು ಅಥವಾ ಇನ್ನ್ಯಾವುದೋ ಚರ್ಮ ರೋಗದಿಂದ ಆಗಿರಬಹುದು ಅಥವಾ ಇನ್ಯಾವುದೋ ಬೇರೆ ಕಾಯಿಲೆಯ ಒಂದು ಲಕ್ಷಣವಾಗಿ ಆಗಿರಬಹುದು

ಇದಕ್ಕೆ ಗ್ಯಾಂಗ್ರೀನ್ ಎಂದು ಕರೆಯುತ್ತೇವೆ ಇದಕ್ಕೆ ಚಿಕಿತ್ಸೆ ಇದೆಯಾ ಎಂದು ಕೇಳುವವರಿಗೆ ನಮ್ಮಿಂದ ಒಳ್ಳೆಯ ಉತ್ತರವೇ ಇದೆ ಹೌದು ಸ್ನೇಹಿತರೆ ಈ ಗ್ಯಾಂಗ್ರೀನ್ ಕಾಯಿಲೆಗೆ ಖಂಡಿತವಾಗಿ ಚಿಕಿತ್ಸೆ ಇದೆ ಅದು ಆಯುರ್ವೇದದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇದೆ ಆದರೆ ಈ ಒಂದು ಗ್ಯಾಂಗ್ರೀನ್ ಕಾಯಿಲೆಗೆ ಮನೆಮದ್ದು ಇಲ್ಲ ದಯವಿಟ್ಟು ಇದಕ್ಕೆ ಯಾವುದೇ ರೀತಿಯ ಪ್ರಯೋಗಗಳನ್ನು ಮನೆ ಮದ್ದುಗಳನ್ನು ಮಾಡಿಕೊಂಡು ಅನಾಹುತ ಮಾಡಿಕೊಳ್ಳಬೇಡಿ. ಸೂಕ್ತ ವಾದ ಆಯುರ್ವೇದ ತಜ್ಞರನ್ನು ಭೇಟಿ ಮಾಡಿದಾಗ ಇದಕ್ಕೆ ಚಿಕಿತ್ಸೆ ಇದೆ ಅದರಲ್ಲೂ ಕೂಡ ಜಲೋಕಾವಚರಣ ಎನ್ನುವ ಒಂದು ಚಿಕಿತ್ಸೆ ಇದೆ ಜಲೋಕಾ ಎಂದರೆ ಲಿಚ ಲಿಚ ಅಪ್ಲಿಕೇಶನ್ ಮಾಡಿ ಅದೊಂದು ಪಂಚಕರ್ಮದ ಒಂದು ಉಪಕರ್ಮ ವಿಧಿಯಲ್ಲಿ ಆ ಒಂದು ಚಿಕಿತ್ಸೆ ಮಾಡಿದ್ದೆ ಆದಲ್ಲಿ ಗ್ಯಾಂಗ್ರೀನ್ ನ್ನು ವಾಸಿ ಮಾಡಲಿಕ್ಕೆ ಆಯುರ್ವೇದದಲ್ಲಿ ಅವಕಾಶ ಇದೆ ಆದ್ದರಿಂದ ಈ ಗ್ಯಾಂಗ್ರಿನ್ ನಿಂದ ಬಳಲುವಂತವರು ಹತಾಶರಾಗುವ ಆವಶ್ಯಕತೆ ಇಲ್ಲ ಆದರೆ ಗ್ಯಾಂಗ್ರೀನ್ ನಿಂದ ಬಳಲುವಂತಹ ರೋಗಿಗಳಿಗೆ ಒಂದು ಕಿವಿ ಮಾತು ಎಂದರೆ

ಯಾವುದೇ ಕಾರಣಕ್ಕೂ ಮದ್ಯಪಾನ ಮತ್ತು ಟ್ಯೂಬ್ಯಾಕೋ ವನ್ನು ಉಪಯೋಗಿಸಬೇಡಿ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಿ ಈ ಜಲೋಕಾವಚರಣ ಅಥವಾ ಒಂದು ಔಷಧಿ ಪ್ರಯೋಗವನ್ನು ಹೊಟ್ಟೆಯಲ್ಲಿ ಕೊಡಲಿಕ್ಕೆ ಪ್ರಯೋಗ ಮಾಡಿದ್ದೆ ಆದಲ್ಲಿ ಈ ಲಿಚ ಗಳನ್ನು ಉಪಯೋಗ ಮಾಡಿ ಈ ಗ್ಯಾಂಗ್ರೀನ್ ಗೆ ಸೂಕ್ತವಾದ ಚಿಕಿತ್ಸೆಯನ್ನು ನಮ್ಮ ಆಯುರ್ವೇದದಲ್ಲಿ ಈಗಾಗಲೇ ಪ್ರಯೋಗ ಮಾಡಲಾಗಿದೆ ಆದ್ದರಿಂದ ಈ ಒಂದು ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಒಂದು ಭಯ ಪಡುವ ಅವಶ್ಯಕತೆ ಇಲ್ಲ ನೀವು ನಿಮಗೆ ಹತ್ತಿರವಿರುವ ಆಯುರ್ವೇದ ತಜ್ಞರನ್ನು ಕೂಡಲೇ ಭೇಟಿ ಮಾಡಿ ನಿಮ್ಮ ಸಮಸ್ಯೆಗೆ ನೀವು ಚಿಕಿತ್ಸೆಯನ್ನು ಪಡೆಯಬಹುದು ಇದರಿಂದ ನಿಮಗೆ ಒಳ್ಳೆಯ ಫಲಿತಾಂಶವೇ ಸಿಗುತ್ತದೆ. ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here