ಆರೋಗ್ಯದಲ್ಲಿ ಅಭಿವೃದ್ದಿ ಬೇಕೇ? ಹಾಗಾದ್ರೆ ಈ ಮಹಾ ವಿಷ್ಣು ಮಂತ್ರ ಪಠಿಸಿ ಒಳ್ಳೆಯದಾಗುತ್ತದೆ

68

ನಮಸ್ತೆ ಗೆಳೆಯರೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ಕೇವಲ ಮೂರು ಬಾರಿ ಪಡಿಸಿದರೆ ಸಾಕು ಸಾಕ್ಷಾತ ಮಹಾ ವಿಷ್ಣುವಿನ ಅನುಗ್ರಹದಿಂದ ಯಾವುದೇ ರೀತಿಯಾದಂತಹ ರೋಗಗಳು ಬರುವುದಿಲ್ಲ ಈಗಾಗಲೆ ಇಡೀ ಜಗತ್ತನ್ನೇ ಸರ್ವನಾಶ ಮಾಡುತ್ತಿರುವ ಮಹಾಮಾರಿ ಸೋಂಕಿನ ವೈರಸ್ ತೊಲಗಿ ಹೋಗಲಿ ಎಂದು ನಾವು ಆ ದೇವರನ್ನು ಪ್ರಾರ್ಥನೆ ಮಾಡೋಣ ಜೊತೆಗೆ ನಾವು ಆರೋಗ್ಯವಾಗಿರಬೇಕು ನಮಗೆ ಮಾನಸಿಕವಾಗಿ ಧೈರ್ಯ ಬರಬೇಕು ಅಂದರೆ ಈ ಮಂತ್ರವನ್ನು ಮೂರು ಬಾರಿ ಪಠಿಸಿ ಅದ್ಭುತವಾದ ಫಲ ಸಿಗುತ್ತದೆ. ಆರೋಗ್ಯ ಚೆನ್ನಾಗಿರಬೇಕು ಕುಟುಂಬದವರು ಚೆನ್ನಾಗಿರಬೇಕು ನಮ್ಮ ಸುತ್ತಮುತ್ತಲಿನವರು ಚೆನ್ನಾಗಿ ಇರಬೇಕೆಂದರೆ ಈ ಮಂತ್ರವನ್ನು ಪ್ರತಿಯೊಬ್ಬರೂ ಪಠಿಸಲೇ ಬೇಕು. ಈ ಮಂತ್ರವನ್ನ ಪಡಿಸುವುದಕ್ಕೆ ಇದೇ ನಮ್ಮ ಭಾರತೀಯರಿಗೆ ನಮ್ಮ ಹಿಂದುಗಳಿಗೆ ಸರಿಯಾದಂತಹ ಸಮಯ ಆಗಿದೆ ಆದ್ದರಿಂದ ಈ ಮಂತ್ರ ಯಾವುದು ಈ ಮಂತ್ರಕ್ಕೆ ಇರುವ ಶಕ್ತಿ ಏನು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಅನ್ನೋದನ ತಿಳಿಯೋಣ ಈ ಮಂತ್ರ ಯಾವುದು ಆದರೆ ಅದು ಅದ್ಭುತವಾದಂತಹ ದೈವಶಕ್ತಿ ಇರುವಂತ ಶ್ರೀ ಧನ್ವಂತರಿ ಮಂತ್ರ ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗೂ ನಂಬಿಕೆ ಅನ್ನೋದು ಇದೆ ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದ ಹರಿಕಾರ ಹಿಂದು ಸಂಪ್ರದಾಯದಲ್ಲಿ ಹಲವು ಸಸ್ಯೆಗಳ ಗಿಡಮೂಲಿಕೆಗಳ ಸಾರಿಸಾರಿಕೆ ಬಳಕೆಯಿಂದ ಔಷಧಿ ತಯಾರಿಕೆಗಳ ಗೌರವ ಧನ್ವಂತರಿಗೆ ಸಲ್ಲುತ್ತದೆ ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭದಲ್ಲಿ ಗುಣಪಡಿಸಲಾಗದ ನೋವು ಹಾಗೂ ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆಯನ್ನು ನೀಡಲು ಧನ್ವಂತರಿ ರೂಪದಲ್ಲಿ ಅವತಾರವೆತ್ತಿದೆ ಎಂದು ನಂಬಲಾಗಿದೆ. ಅತಿಯಾಗಿ ಈ ಮಂತ್ರವನ್ನ ನೀವು ಪ್ರತಿ ನಿತ್ಯ ಸ್ನಾನದ ನಂತರ ಮೂರು ಬಾರಿ ಪಠಿಸಿ ನೋಡಿ ಆ ದಿನವೆಲ್ಲ ದೇಹದಲ್ಲಿ ವಿಶೇಷವಾದಂತಹ ಚೈತನ್ಯ ತುಂಬುತ್ತದೆ ಸಾಕ್ಷಾತ ಶ್ರೀ ಮಹಾವಿಷ್ಣುವಿನ ಮತ್ತೊಂದು

ಅವತಾರವೇ ಶ್ರೀ ಧನ್ವಂತರಿ ಅವತಾರ ಆದ್ದರಿಂದ ಈ ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ ಇದನ್ನು ಪ್ರತಿನಿತ್ಯ ಮೂರು ಬಾರಿ ಪಡಿಸಬೇಕು ಈ ಮಂತ್ರವನ್ನು ಪಠಣೆ ಮಾಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಆರೋಗ್ಯ ಚೆನ್ನಾಗಿರಬೇಕು ಯಾವುದೇ ರೀತಿಯಾದಂತಹ ಅನಾರೋಗ್ಯ ಸಮಸ್ಯೆಗಳು ಕಾಡಬಾರದು ಅಂದರೆ ಮನೆಯಲ್ಲಿ ಪೂಜೆ ಮಾಡಬೇಕಾದರೆ ಅಥವಾ ಸ್ನಾನ ಆದ ನಂತರ ಪೂಜೆ ಪ್ರಾರಭಿಸುವ ಮೊದಲು ಈ ಮಂತ್ರವನ್ನ ಮೂರು ಬಾರಿ ಪಠಿಸಬೇಕು ಈ ಮಂತ್ರವನ್ನ ಒಂದು ಪುಸ್ತಕದಲ್ಲಿ ವಿಶೇಷವಾಗಿ ಬರೆದು ಇಟ್ಟುಕೊಳ್ಳಿ ಈ ಮಂತ್ರ ಯಾವುದು ಅಂದರೆ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಿಯೇಅಮೃತಕಲಶ ಹಸ್ಥಾಯ ಸರ್ವ ಭಯ ವಿನಾಶಾಯ್ ಸರ್ವರೋಗ ನಿವಾರಣಾಯ ತ್ರೈಲೋಕೆ ಪತೆಯೇ ತ್ರೈಲೋಕೇ ನಿಧಯೇ ಶ್ರೀಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀಶ್ರೀಶ್ರೀ ಔಷಧ ಚಕ್ರ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ನಾರಾಯಣಾಯ ಸ್ವಾಹ ಮಂತ್ರವನ್ನು ಸಂಪೂರ್ಣವಾಗಿ ಮನಸ್ಸಿನಿಂದ ಭಕ್ತಿಯಿಂದ ನೆನೆದು ನಮಗಿರುವಂತಹ ಅನಾರೋಗ್ಯ ಸಮಸ್ಯೆಗಳು ಕಳಿಯಬೇಕು ನಮ್ಮ ಬಳಿ ಯಾವುದೇ ರೀತಿಯಾದಂತಹ ರೋಗರುಜಿನಗಳು ಬರಬಾರದು ನಮ್ಮ ದೇಶಕ್ಕೆ ಯಾವುದೇ ಸಮಸ್ಯೆಗಳು ಆಗುವುದು ಬೇಡ ಅಂತ ಶ್ರೀ ಮಹಾವಿಷ್ಣುವಿನ ಸಂಕಲ್ಪ ಮಾಡಿಕೊಂಡು ಈ ಮಂತ್ರವನ್ನ ದೇವರ ಹತ್ತಿರ ಕುಳಿತು ಮೂರು ಬಾರಿ ಹೇಳಿ ಅನಾರೋಗ್ಯ ಸಮಸ್ಯೆಗಳು ಸ್ವಲ್ಪ ಆದರು ಸಹ ತಡೆಯುತ್ತದೆ. ಯಾವುದೇ ರೋಗರುಜಿನಗಳು ನಿಮ್ಮ ಬಳಿ ಸುಳಿಯುವುದಿಲ್ಲ ಮಹಾವಿಷ್ಣು ನಿಮ್ಮ ಕುಟುಂಬಕ್ಕೆ ರಕ್ಷಣೆಯಾಗಿ ನಿಲ್ಲುವುದು ಖಚಿತ. ಅದ್ಭುತವಾದಂತಹ ಮಂತ್ರಗಳನ್ನು ನಮ್ಮ ಹಿರಿಯರು ಪುರಾಣಗಳ ಮೂಲಕ ತಿಳಿಸಿ ಕೊಟ್ಟಿದ್ದಾರೆ ಅದನ್ನು ಬಳಕೆ ಮಾಡುವಂತಹ ಸಮಯ ಅಂದರೆ ಅದು ಈ ಕಷ್ಟದ ಸಂದರ್ಭ ಈ ಮಂತ್ರವನ್ನು ಮನೆಯಲ್ಲಿ ಕುಳಿತುಕೊಂಡು ಪಠಿಸಿ ಒಳ್ಳೆಯದಾಗುತ್ತದೆ ಈ ಮಂತ್ರಕ್ಕೆ

ಇರುವಂತಹ ಶಕ್ತಿ ಯಾವುದು ಅಂತ ತಿಳಿಯಿರಿ. ಈ ಮಂತ್ರವನ್ನು ಪಠಿಸುವಾಗ ಯಾವುದೇ ರೀತಿಯಾದಂತಹ ಮಾಂಸ ಸೇವನೆಯನ್ನು ಮಾಡಬಾರದು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here