ಆರೋಗ್ಯದ ಸಮಸ್ಯೆಗಳಿಂದ ಮತ್ತು ಧನ ಪ್ರಾಪ್ತಿ ಆಗಲು ಶಕ್ತಿಯುತ ಮಂತ್ರ

65

ನಿಮ್ಮ ಆರೋಗ್ಯದಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಾ ಇದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಸಂತೋಷ ಎನ್ನುವುದೇ ಕಾಣುವುದಿಲ್ಲ ಮುಖ್ಯವಾಗಿ ಹಣಕಾಸಿನ ಸಮಸ್ಯೆ ಕಾಡುತ್ತಾ ಇರುತ್ತದೆ ವ್ಯಾಪಾರ ಎನ್ನುವುದು ಮಾಡುತ್ತಾ ಇರುತ್ತೀರಿ ಅದರಲ್ಲಿ ನೆಮ್ಮದಿ ಸಿಗುವುದಿಲ್ಲ ಲಾಭ ಸಿಗಲ್ಲ ಬರೀ ಸಮಸ್ಯೆಗಳಿಗೆ ತೊಂದರೆಗಳಿಗೆ ಈ ಒಂದು ಶಕ್ತಿಶಾಲಿ ತಂತ್ರವನ್ನು ಮನೆಯಲ್ಲಿ ಒಂದು ಬಾರಿ ಪ್ರಯೋಗ ಮಾಡಿ ನೋಡಿ ಇದರಿಂದ ಆಗುವ ಬದಲಾವಣೆ ನೀವೇ ನಂಬುವುದಿಲ್ಲ ಹೌದು ಎಲ್ಲದರಲ್ಲಿ ಕೂಡ ಹಣಕಾಸಿನ ವಿಚಾರದಲ್ಲಿ ಆಗಬಹುದು ಅಥವಾ ಮನೆಯಲ್ಲಿ ಆರೋಗ್ಯ ಸಮಸ್ಯೆ ಕೂಡ ಆಗಬಹುದು ಎಲ್ಲದರಲ್ಲಿ ಕೂಡ ಎಲ್ಲಾ ವಿಚಾರದಲ್ಲಿ ಕೂಡ ಒಂದು ರೀತಿಯ ಚಮತ್ಕಾರ ನಡೆಯುತ್ತದೆ ಎಂದು ಹೇಳುತ್ತೇವೆ ಬಹಳ ಉಪಯೋಗಕ್ಕೆ ಬರುತ್ತದೆ ಈ ತಂತ್ರ ಇದನ್ನು ಯಾರು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಇದರಿಂದ ಏನೆಲ್ಲಾ ಲಾಭ ಸಿಗುತ್ತದೆ ಎಲ್ಲವನ್ನೂ ಕೂಡ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಈ ಪರಿಹಾರವನ್ನು ಶುಕ್ರವಾರದ ದಿನ ಸೋಮವಾರದ ದಿನ ಬುಧವಾರದ ದಿನ ವಾರದಲ್ಲಿ ಈ ಮೂರು ದಿನ ಮಾಡಬೇಕು ಈ ಮೂರು ದಿನದಲ್ಲಿ ಯಾವ ದಿನ ಬೇಕಾದರೂ ಶುರು ಮಾಡಬಹುದು ಈ ಮೂರು ದಿನ ಮನೆಯಲ್ಲಿ ಸತತವಾಗಿ ಮಾಡಬೇಕು. ಮನೆಯ ಮಹಿಳೆ ಈ ಪೂಜೆ ಮಾಡಿದರೆ ಲಾಭ ಲಭಿಸುತ್ತದೆ ಮುಖ್ಯವಾಗಿ ಪೂಜೆ ಮಾಡುವಾಗ ಸಂಜೆಯ ಸಮಯ ಸೂರ್ಯ ಮುಳುಗಿದ ನಂತರ ಪೂಜೆ ಶುರು ಮಾಡಬಹುದು ಮನೆಯನ್ನು ಸ್ವಚ್ಛ ಮಾಡಿ ಅಡುಗೆ ಮನೆಯಲ್ಲಿ ಇರುವ ಐದು ಲವಂಗ ತೆಗೆದುಕೊಳ್ಳಿ ಅದನ್ನು ದೇವರ ಮನೆಯಲ್ಲಿ ಇಡಿ ನಂತರ ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ದೇವರ ಮನೆಯಲ್ಲಿ ಇಟ್ಟು ನಂತರ ಪೂಜೆಗೆ ಕುಳಿತು ನಿಮ್ಮ ಮನೆಯಲ್ಲಿ ಇರುವ ಒಂದು ಇಪ್ಪತ್ತು ಅಥವ ಹತ್ತು ರುಪಾಯಿ ನೋಟು ತೆಗೆದುಕೊಂಡು ಈ ಮಂತ್ರವನ್ನು 11 ಬಾರಿ ಜಪಿಸಬೇಕು ಈ ಮಂತ್ರ ಈ ರೀತಿ ಇದೆ. ಓಂ ಯಕ್ಷಾಯ ಕುಬೇರಾಯ ವೈಶಾರಾವಣ್ಯ ಧನಧಾನ್ಯಧಿಪತಯೇ ಧನಧಾನ್ಯಸಮ್ರಿದ್ಧಿಹಿಂ ಮೆ ದೇಹಿ ದಪಾಯ ಸ್ವಾಹ. ಎಂದು ಒಂದು ಮಂತ್ರವನ್ನು ನೀವು ಯಾರು ಪೂಜೆ ಶುರು ಮಾಡುತ್ತೀರಿ ಅವರು 11 ಭಾರಿ ಹೇಳಬೇಕು ನಂತರ ನೀವು ತಂದಿರುವ ನಿಂಬೆ ಹಣ್ಣು ತೆಗೆದುಕೊಂಡು ಅದಕ್ಕೆ ಅರಿಶಿಣ ಕುಂಕುಮ ಲೇಪನ ಮಾಡಿ

ನಂತರ ನಿಂಬೆ ಹಣ್ಣು ತೆಗೆದುಕೊಳ್ಳಿ. ಹಾಗೂ ನೀವು ಯಾವ ಮಂತ್ರ ಹೇಳಿದ ನಂತರ ಮನಸ್ಸಿನಲ್ಲಿ ಕೋರಿಕೆ ಬೇಡಿಕೊಳ್ಳಬೇಕು ನಂತರ ಈ ನಿಂಬೆ ಹಣ್ಣು ತೆಗೆದುಕೊಂಡು ಕತ್ತರಿಸಿ ಐದು ಲವಂಗವನ್ನು ಈ ಎರಡು ನಿಂಬೆ ಹಣ್ಣುಗಳ ಮೇಲೆ ಚುಚ್ಚಿ ಅರಿಶಿಣ ಕುಂಕುಮ ಲೇಪಿಸಿ ಮೂರು ರೀತಿಯ ಹೂವುಗಳನ್ನು ಇಡಬೇಕು ನಂತರ ಇದನ್ನು ದೇವರ ಮುಂದೆ ವಿಗ್ರಹದ ಮುಂದೆ ಇಡಿ ಹಾಗೂ ಈ ಲವಂಗದ ಮುಂದೆ ಇಟ್ಟು ಈ ನಿಂಬೆ ಹಣ್ಣಿನ ಯಂತ್ರದ ಮೇಲೆ ಇಟ್ಟು ಮುಚ್ಚಿಡಿ ಹಾಗೂ ಯಂತ್ರವನ್ನು ಪೂಜೆ ಮಾಡಿ ಮಂತ್ರವನ್ನು 40 ಬಾರಿ ಹೇಳಿರಿ ಅದು ಓಂ ಹಂಸಿ ಹಂಸಿ ಕ್ಲೀಮ್ ಸ್ವಾಹಾ ಇದನ್ನು ಜಪಿಸಬೇಕು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here