ಆರೋಗ್ಯದ ಸಮಸ್ಯೆಗೆ ಶನಿಯನ್ನು ಹೀಗೆ ಪೂಜಿಸಿ

64

ಯಾರಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಯಾರಿಗೆ ಸಾಡೆ ಸಾತಿ ಪ್ರಭಾವ ಇರುತ್ತದೆ ಅಂತವರು ಯಾವ ದೇವರನ್ನು ಆರಾಧನೆ ಮಾಡಬೇಕು ಹಾಗೂ ಯಾವ ರೀತಿ ಪರಿಹಾರ ಮಾಡಬೇಕು ಎನ್ನುವುದರ ಬೆಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮುಖ್ಯವಾಗಿ ಆರೋಗ್ಯದಲ್ಲಿ ವ್ಯತ್ಯಾಸ ಆಗುವುದು ಶನಿಯ ಪ್ರಭಾವ ಯಾರ ಜಾತಕದಲ್ಲಿ ಅರ್ಧಷ್ಟಾಮ ಪಂಚಮ ಶನಿ ಅಷ್ಟಮ ಶನಿ ಸಾಡೆ ಸಾತಿ ಎಂದು ಹೇಳುವುದು ಈ ಶನಿಯ ಪ್ರಭಾವ ಇರುವವರು ಅದರ ಜೊತೆಯಲ್ಲಿ ಜೀವನದಲ್ಲಿ ಹೆಚ್ಚು ತೊಂದರೆ ಇರುವವರು ಅಂತವರು ಯಾವ ದೇವರನ್ನು ಆರಾಧನೆ ಮಾಡಬೇಕು ಇದು ಅತಿ ಮುಖ್ಯವಾದ ವಿಷಯ ದೇವತೆಯನ್ನು ಯಾವ ರೀತಿಯಾಗಿ ಆರಾಧನೆ ಮಾಡಬೇಕು ಅದಕ್ಕೆ ಸಂಬಂಧಿಸಿದ ಹಾಗೆ ಒಂದು ಮಾಹಿತಿ ತಿಳಿಯೋಣ. ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಇರುವವರು ಶನಿ ಮಹಾತ್ಮ ಆರಾಧನೆ ಮಾಡಬೇಕು ಶನಿ ಸಿಂಗಾಪುರ ಗೆ ಹೋಗಿ ಅಲ್ಲಿ ಇರುವ ಶನಿಯ ದರ್ಶನ ಮಾಡಬೇಕು ಯಾವುದಕ್ಕೂ ಸ್ಥಳ ಮಹಿಮೆ ಎನ್ನುವುದು ಇರುತ್ತದೆ ಅದಕ್ಕೆ ಅಲ್ಲಿ ಹೋಗಿ ಬಂದರೆ ಅನುಕೂಲ ಆಗುತ್ತದೆ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಶನಿಯ ದೇವಸ್ಥಾನ ಇದ್ದರೆ ಅಲ್ಲಿ ಇರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ

ಕೂಡ ನೀವು ಹೋಗಿ ಬರಬಹುದು. ಅದರಲ್ಲಿ ಸಹ ಶನಿ ಮಹಾತ್ಮ ದೇವಾಲಯಕ್ಕೆ ಹೋಗಿ ಬರಬೇಕು ಶನಿ ದೇವಾಲಯಕ್ಕೆ ಹೋದರೆ ನೀವು ಶನಿವಾರದ ದಿನ ಮಾಡಿದರೆ ಬಹಳ ಒಳ್ಳೆಯದು ಇನ್ನೂ ದೇವಾಲಯದಲ್ಲಿ ನೀವು 9 ಪ್ರದಕ್ಷಣಿ ಹಾಕಬೇಕು 7 ಕ್ಲಾಕ್ ವೈಸ್ ಹಾಕಬೇಕು ಹಾಗೂ 2 ಆಂಟಿ ಕ್ಲಾಕ್ ವೈಸ್ ಪ್ರದಕ್ಷಿಣೆ ಹಾಕಬೇಕು ಅಂದರೆ ನೇರವಾಗಿ 7 ಬಾರಿ ಹಾಗೂ ಉಲ್ಟಾ 2 ಬಾರಿ ಹಾಕಬೇಕು ಪ್ರದಕ್ಷಿಣೆ ಹಾಕುವಾಗ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಪ್ರದಕ್ಷಿಣೆ ಹಾಕಿರಿ ನಿಮಗೆ ಇರುವ ಆರೋಗ್ಯ ಸಮಸ್ಯೆ ಬದಲಾವಣೆ ಮಾಡಿಕೊಡು ಚೇತರಿಕೆ ಕಾಣಲು ಅವಕಾಶ ಮಾಡಿ ಕೊಡಿ ಎಂದು ಬೇಡಿಕೊಳ್ಳತ್ತೇನೆ ಎಂದು ಕೇಳಿಕೊಳ್ಳಿ ಹಾಕಿ ಈ ಆರೋಗ್ಯ ಸಮಸ್ಯೆ ಎದುರಿಸಲು ನಮಗೆ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ಹೀಗೆ ಮಾಡುವುದರಿಂದ ಶನಿಯ ಅನುಗ್ರಹದಿಂದ ಆರೋಗ್ಯದಲ್ಲಿ ಬದಲಾವಣೆ ಆಗುತ್ತಾ ಇರುತ್ತದೆ ಇದರ ಜೊತೆಗೆ ಶನಿವಾರದ ದಿನ ನೀವು ದೇವಾಲಯಕ್ಕೆ ಹೋದಾಗ ಎಳ್ಳು ಬತ್ತಿಯನ್ನು ಹಾಕಬೇಕು ಹೀಗೆ ಮಾಡುವುದರ ಮೂಲಕ ಬಹಳ ಒಳ್ಳೆಯದಾಗುತ್ತದೆ ಜೊತೆಗೆ ದೇವಸ್ಥಾನದ ಅಕ್ಕ ಪಕ್ಕ ಬನ್ನಿ ಮರ ಇದ್ದರೆ ಅಲ್ಲಿ ಕೂಡ ಸೀದಾ ಹಾಗೂ ಉಲ್ಟಾ ಪ್ರದಕ್ಷಿಣೆ ಹಾಕಿ ಬನ್ನಿ ಖಂಡಿತ ಒಳ್ಳೆಯದಾಗುತ್ತದೆ

ಶನಿವಾರ ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆ ಮಾಡಲು ಹೋಗಬೇಡಿ ಇದು ಅತಿ ಮುಖ್ಯವಾದದ್ದು ಕರಿ ಎಳ್ಳನ್ನು ಬಡವರಿಗೆ ದಾನ ಮಾಡಿರಿ ಸ್ವಲ್ಪ ಅನುಕೂಲ ಇದ್ದರೆ 8 ಕೆಜಿ ಅಷ್ಟು ಮಾಡಿ ನೋಡಿ ಇಲ್ಲ ಎಂದರೆ ನಿಮ್ಮ ಅನುಕೂಲಕ್ಕೆ ತಂಕ್ಕಂತೆ ಮಾಡಿರಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here