ಈ ವಾಹನ ಅಂದ್ರೆ ಯಾರಿಗೆ ತಾನೇ ಇಷ್ಟ ಹೇಳಿ ಆದ್ರೆ

53

ಆರ್ ಎಕ್ಸ್ 100 ಯಮಹ ಬೈಕ್ ನಿಷೇಧಿಸಿದ್ದು ಯಾಕೆ ಗೊತ್ತಾ. ನಮಸ್ತೆ ಗೆಳೆಯರೇ ಯಮಹ ಆರ್ ಎಕ್ಸ್ ಎಂದರೆ ಒಂದು ಕಾಲದಲ್ಲಿ ಯುವಕರು ಮುಗಿ ಬೀಳುತ್ತಿದ್ದರು ಎಷ್ಟು ಜನ ಮನೆಯಲ್ಲಿ ಬೈಕ್ ಕೊಡಿಸಿಲ್ಲವೆಂದು ಮನೆ ಬಿಟ್ಟು ಹೋಗಿದ್ದರು ಎಷ್ಟು ಜನ ರಾತ್ರಿ ಹಗಲು ಕೆಲಸವನ್ನು ಮಾಡಿ ಹಣವನ್ನು ಕೂಡಿಟ್ಟುಕೊಂಡು ತೆಗೆದುಕೊಂಡಿದ್ದರು ಇನ್ನು ಕೊಲೆ ಪ್ರಕರಣ ಕೂಡ ಈ ಬೈಕಗಾಗಿ ನಡೆದಿದ್ದವು ಇಷ್ಟು ಗಮನಸೆಳೆದ ಬೈಕನ್ನು ಯಾಕೆ ನಿಲ್ಲಿಸಿದರು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. ಈ ಬೈಕ್ ಹೆಚ್ಚು ಜನರನ್ನು ಗಮನಸೆಳೆಯಲು ಕಾರಣವೇನೆಂದರೆ ಈ ಬೈಕ್ ತೂಕ ಬೇರೆ ಬೈಕ್ ಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು ಆರ್ ಎಕ್ಸ್ ಬೈಕ್ 100 ತೂಕ 100 ರಿಂದ 105 ಕೆಜಿ ಇತ್ತು ಆರ್ ಎಕ್ಸ್ 100 ಬೈಕ್ ಅನ್ನು ಓಡಿಸುವವರಿಗೆ ಹಿಂದೆ ಕುಳಿತವರಿಗೆ ಆಗಲಿ ಯಾವುದೇ ಬೆನ್ನುನೋವು ಸೊಂಟನೋವು ಯಾವುದೇ ತೊಂದರೆ ಆಗುತ್ತಿರಲಿಲ್ಲ ಈ ಬೈಕ್ನ ಸಿಸಿ 100 ಇತ್ತು ಮತ್ತು 110ರಿಂದ 115 ಕಿಲೋಮೀಟರ್ ವೇಗವಾಗಿ ಹೋಗುವ ಸಮರ್ಥ್ಯ ಇತ್ತು ಬೇರೆ ಬೈಕಿನಲ್ಲಿ ಇಷ್ಟು ವೇಗವಾಗಿ ಹೋಗಲು ಸಾಧ್ಯವಿಲ್ಲ. ಈಗಿನ ಕೆಲವೊಂದು ಬೈಕುಗಳು 100 ಸಿಸಿ ಸಿಗುತ್ತೆ ಆದರೆ 110 ರಿಂದ 120 ವೇಗದಲ್ಲಿ

ಹೋದರೆ ಗಾಡಿ ಶೇಕ್ ಆಗುತ್ತದೆ ಆಗಿನ ಕಾಲದಲ್ಲಿ ಆರ್ ಎಕ್ಸ್ 100 ಸಿ ಸಿ. ಬೈಕ್ ವೇಗವಾಗಿ ಹೋಗುತ್ತಿತ್ತು ಮತ್ತು ಗಾಡಿ ಕೂಡ ಶೇಕ್ ಆಗುತ್ತಿರಲಿಲ್ಲ ಮತ್ತು ಈ ಬೈಕನ್ನು ಆಗಿನ ಕಾಲದಲ್ಲಿ ಒನ್ ಮ್ಯಾನ್ ಆರ್ಮಿ ಎಂದು ಹೇಳಲಾಗುತ್ತಿತ್ತು ಈ ಬೈಕಿಗೆ ಸ್ಪರ್ಧೆಯನ್ನು ಕೊಡಲು ಯಾವ ಬೇರೆ ಬೈಕಗಳಿಗೂ ಸಾಧ್ಯವಿರಲಿಲ್ಲ ಮತ್ತೆ ಮುಖ್ಯವಾಗಿ ಯುವ ಜನತೆಗೆ ಇಷ್ಟವಾಗಿದ್ದು ಈ ಬೈಕನ ಶಬ್ದ ಹೀಗೆಲ್ಲಾ ಒಳ್ಳೆಯ ಗುಣವಿರುವ ಬೈಕನ್ನು ಯಾಕೆ ನಿಲ್ಲಿಸಿದರು. ಅದಕ್ಕೆ ಮುಖ್ಯ ಕಾರಣ 2 ಸ್ಟ್ರೋಕಿನ್ ಮತ್ತೆ 4ಸ್ಟ್ರೋಕಿನ್ ಈ ಎರಡನ್ನು ಹೋಲಿಸಿ ನೋಡಿ ಯಾವ ಇಂಜಿನಿಯರಿಂಗ್ ವೇಗವಾಗಿ ಹೋಗುತ್ತದೆ ಎಂದು ನೋಡುವಾಗ ಸಿಗುವುದು 2 ಸ್ಟ್ರೋಕಿನ್ ಇಂಜಿನ್ ಅಲ್ಲಿ 2 ಸ್ಟ್ರೋಕಿನ್ ಇಂಜಿನ್ ಅಲ್ಲಿ ಗಾಡಿ ವೇಗವಾಗಿ ಹೋಗುತ್ತದೆ ಆದರೆ ಮೈಲೇಜ್ ಹೆಚ್ಚು ಬರುವುದಿಲ್ಲ ತುಂಬಾನೇ ಪೆಟ್ರೋಲ್ ಖಾಲಿಯಾಗುತ್ತಿತ್ತು ಈ ಒಂದು ಕಾರಣಕ್ಕೆ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಕೂಡ 2 ಸ್ಟ್ರೋಕಿನ ನಿಲ್ಲಿಸಿ 1ಸ್ಟ್ರೋಕನ್ ಉಪಯೋಗಿಸಿದರು 2003 ವರೆಗೆ ಈ ಆರ್ ಎಕ್ಸ್ 100 ಬೈಕು ಎಲ್ಲರಿಗೂ ಸಿಗುತ್ತಿತ್ತು ಆಮೇಲೆ ಈ ಬೈಕನ್ನು ನಿಷೇಧಿಸಲಾಯಿತು ಇದಕ್ಕೆ ಕಾರಣ 2 ಸ್ಟ್ರೋಕನ್ ಇಂಜಿನ್ ಎಲ್ಲಾ ಆಟೋ ಮೊಬೈಲ್ ಕಂಪನಿಗಳು 2 ಸ್ಟ್ರೋಕಿನ ಇಂಜಿನ್ ಬೈಕ್ ಅನ್ನು ನಿಷೇಧಿಸಿದವು ಎಲ್ಲರೂ 4 ಸ್ಟ್ರೋಕನ್ ಬೈಕ್ ಉಪಯೋಗಿಸಲು ಪ್ರಾರಂಭಿಸಿದರು ಈ ಕಾರಣದಿಂದಾಗಿ ಆರ್ ಎಕ್ಸ್ 100 ಬೈಕ ನಿಷೇಧಿಸಲಾಯಿತು. ಈ ಲೇಖನ ಇಷ್ಟ ಆದ್ರೆ ಕೂಡಲೇ ಶೇರ್ ಮಾಡಿರಿ ಮತ್ತು ಲೈಕ್ ಮಾಡೀ ಮತ್ತು ನಿಮ್ಮ ಸ್ನೇಹಿತರಿಗೂ ಸಹ ತಪ್ಪದೇ ತಿಳಿಸಿರಿ.

LEAVE A REPLY

Please enter your comment!
Please enter your name here