ನಿಮ್ಮ ಹೆಸರಿನ ಮೊದಲ ಅಕ್ಷರ ಆರ್ ಮತ್ತು ಎಸ್ ಆಗಿದ್ರೆ ಈ ಕೂಡಲೇ ಈ ಲೇಖನ ಸಂಪೂರ್ಣ ಓದಿ ಏಕೆಂದರೆ ನಿಮ್ಮ ಮನಸ್ತಿತಿ ಮತ್ತು ಸ್ವಭಾವ ಮತ್ತು ನಿಮ್ಮ ಮುಂದಿನ ಕೆಲವೊಂದಿಷ್ಟು ಭವಿಷ್ಯದ ಬಗ್ಗೆ ನಾವು ಈ ಲೇಖನದಲ್ಲಿ ಸಂಪೂರ್ಣ ತಿಳಿಸುತ್ತಾ ಇದ್ದೇವೆ. ಈ ಎಸ್ ಅಥವ ಆರ್ ಅಕ್ಷರದಿಂದ ನಿಮ್ಮ ಹೆಸರು ಶುರು ಆಗಿದೆ ಆದ್ರೆ ನಿಮ್ಮಲ್ಲಿ ಹೆಚ್ಚಿನ ನಾಯಕತ್ವ ಗುಣ ಇರುತ್ತದೆ, ನೀವು ಕಷ್ಟದಲ್ಲಿ ಇರೋ ಜನಕ್ಕೆ ತುಂಬಾ ಸಹಾಯ ಮಾಡೋಕೆ ಇಷ್ಟ ಪಡ್ತೀರಾ ಆದ್ರೆ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಹತ್ತಿರ ಯಾರು ಬರೋದಿಲ್ಲ. ಸ್ನೇಹಿತರು ನಿಮ್ಮನು ಆಗಾಗ ನಂಬಿಸಿ ಮೋಸ ಮಾಡುವ ಅಭ್ಯಾಸ ಹೊಂದಿದ್ದಾರೆ. ನಿಮ್ಮ ಶಾಂತ ಸ್ವಭಾವ ಬಳಕೆ ಮಾಡಿಕೊಂಡು ನಿಮಗೆ ತೊಂದ್ರೆ ಮಾಡುವ ಜನರೇ ಹೆಚ್ಚು.
ಹಾಗೆಯೇ ಆರ್ ಮತ್ತು ಎಸ್ ಅಕ್ಷರದ ಜನರು ಪ್ರೀತಿ ಪ್ರೇಮದ ವಿಷಯಕ್ಕೆ ಹೆಚ್ಚಿನ ಕಾಳಜಿ ಕೊಡುತ್ತೀರಿ. ನೀವು ಎಲ್ಲರ ಜೊತೆಗೆ ಸೌಮ್ಯ ಸ್ವಭಾವ ರೀತಿಯಲ್ಲಿ ವರ್ತನೆ ಮಾಡಲು ಇಷ್ಟ ಪಡುತ್ತೀರಿ ಆದ್ರೆ ಯಾರಾದರು ನಿಮ್ಮ ತಂಟೆಗೆ ಬಂದ್ರೆ ಖಂಡಿತ ಅವರಿಗೆ ತಕ್ಕ ಶಾಸ್ತಿ ಸಹ ಮಾಡುತ್ತೀರಿ. ನೀವು ಕೆಲವೊಮ್ಮೆ ಆತುರದ ನಿರ್ಧಾರಗಳು ತೆಗೆದುಕೊಂಡು ಅದರಿಂದ ಸಮಸ್ಯೆಗಳು ಅನುಭವಿಸುವುದು ಹೆಚ್ಚು. ಆಗಿರುವ ಕಾರಣ ಇನ್ನು ಮುಂದೆ ಕೂಡ ಅಷ್ಟೇ ಯಾವುದೇ ಕಠಿಣ ಮತ್ತು ಆತುರ ನಿರ್ಧಾರಗಳು ಬೇಡವೇ ಬೇಡ.
ನೀವು ಸಾಕಷ್ಟು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಇರುವುದರಿಂದ ನಿಮಗೆ ಸಮಾಜದಲ್ಲಿ ತನ್ನ ಪಾಡಿಗೆ ತಾನೇ ಗೌರವ ಹೆಚ್ಚಿಗೆ ಆಗುತ್ತಾ ಸಾಗುತ್ತದೆ. ನೀವು ಅಂದುಕೊಂಡಿದ್ದು ಪಡೆಯುತ್ತೀರಿ ಆದ್ರೆ ಅದೆಲ್ಲವೂ ತಕ್ಷಣಕ್ಕೆ ಆಗುವುದಿಲ್ಲ. ನೀವು ಇನ್ನು ಮುಂದೆ ಸಹ ನಿಮ್ಮ ನೆಂಟರ ವಿಷಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಲೇಸು ಏಕೆಂದರೆ ನಿಮ್ಮ ಮುಂದೆ ನಗು ನಗುತ್ತಾ ಮಾತನಾಡುವ ಈ ಜನ ನಿಮಗೆ ಗೊತಿಲ್ಲದ ಹಾಗೆಯೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಸಹ ಮಾಡುತ್ತಾ ಇದ್ದಾರೆ.
ನೀವು ಪ್ರತಿ ಶನಿವಾರ ನವಗ್ರಹ ಪ್ರದಕ್ಷಿಣೆ ಮಾಡುವುದು ಜೊತೆಗೆ ಆಂಜನೇಯ ಸ್ವಾಮಿಗೆ ತುಳಸಿ ಹಾರ ಅರ್ಪಣೆ ಮಾಡುವುದರಿಂದ ನೀವು ಜೀವನದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗುತ್ತೀರಿ. ನಿಮ್ಮ ಮನೆಯಲ್ಲಿ ಕಷ್ಟಗಳು ಅಥವ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಮನೆ ಮಕ್ಕಳ ವಿಧ್ಯಾಭ್ಯಾಸ ಅಥವ ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಅಥವ ಇನ್ನು ಶತ್ರುಗಳ ಕಾಟ ಯಾವುದೇ ಸಮಸ್ಯೆಗಳು ಇರಲಿ ಎಲ್ಲವನ್ನು ಸಹ ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಮಾಡಿ ಕೊಡುತ್ತೇವೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.