ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರತಿಯೊಬ್ಬರಿಗೂ ಕೂಡ ಬೇಕು ಅದೇ ರೀತಿಯಾಗಿ ಪ್ರತಿ ವರ್ಷವೂ ಬರುವಂತಹ ವಿಶೇಷವಾದ ತಿಥಿಗಳಲ್ಲಿ ಅಮೃತ ಲಕ್ಷ್ಮಿ ತಿಥಿಯು ಕೂಡ ಒಂದು, ಈ ತಿಥಿಯು ಆಷಾಡ ಮಾಸದಲ್ಲಿ ಬರುತ್ತದೆ, ಅದೇ ರೀತಿಯಾಗಿ ಇದೇ ಜುಲೈ 4 ವಿಶೇಷವಾದ ಸೋಮವಾರದ ದಿನ ಬಂದಿದ್ದು ಈ ದಿನ ನಾವು ಮಹಾಲಕ್ಷ್ಮಿ ದೇವಿಗೆ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ನಮ್ಮ ಜೀವನದಲ್ಲಿ ನಮ್ಮ ಕುಟುಂಬಕ್ಕೆ ಮಹಾಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಇದರಿಂದ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಣಕಾಸಿನ ಸಮಸ್ಯೆ ಆರ್ಥಿಕ ಸಮಸ್ಯೆಗಳಿಂದ ನಾವು ಹೊರ ಬರುತ್ತೇವೆ, ಹಾಗಾದರೆ ಈ ಒಂದು ವಿಶೇಷವಾದ ಅಮೃತ ಲಕ್ಷ್ಮಿ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಇದರಿಂದ ಸಿಗುವಂತಹ ಪ್ರಯೋಜನಗಳು ಏನು ಎಂದು ನೋಡೋಣ. ಗುರೂಜಿ ಸಲಹೆ ಪಡೆದುಕೊಂಡು ಜೀವನದಲ್ಲಿ ನೆಮ್ಮದಿ ಆಗಿರಲು ಕರೆ ಮಾಡಿರಿ 9620569954 ಈ ಒಂದು ಪೂಜೆಯನ್ನು ನಾವು ಬ್ರಾಹ್ಮಿ ಮುಹೂರ್ತದಲ್ಲಿ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಮಾಡಬೇಕು, ಈ ಒಂದು ಪೂಜೆಗೆ ತಪ್ಪದೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ವಿಗ್ರಹ ಇದ್ದರೆ ಈ ದಿನ ನಾವು ಮಹಾಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕವನ್ನು ಮಾಡಬೇಕಾಗುತ್ತದೆ, ಒಂದು ವೇಳೆ ಏನಾದರೂ ಮನೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಇಲ್ಲ ಎನ್ನುವವರು
ಲಕ್ಷ್ಮಿ ದೇವಿಯ ಫೋಟೋ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು, ಆದರೆ ವಿಗ್ರಹ ಇರುವವರು ತಪ್ಪದೆ ಈ ದಿನ ಪಂಚಾಮೃತ ಅಭಿಷೇಕವನ್ನು ಮಾಡಿ ಅಷ್ಟೋತ್ತರಗಳನ್ನು ಹೇಳಿ ನಂತರ ಈ ಒಂದು ದೀಪಾರಾಧನೆಯನ್ನು ಮಾಡಬೇಕು. ಮೊದಲು ವಿಗ್ರಹ ಇರುವವರು ಅಭಿಷೇಕಗಳನ್ನು ಮಾಡಿ ನಂತರ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಇನ್ನು ವಿಗ್ರಹ ಇಲ್ಲದೆ ಇರುವವರು ಕಳಶ ಪ್ರತಿಷ್ಠಾಪನೆ ಮಾಡಿದರೆ ಕಳಶದ ಮುಂದೆ ಅಥವಾ ಕಳಸವು ಪ್ರತಿಷ್ಠಾಪನೆ ಮಾಡಿಲ್ಲ ಲಕ್ಷ್ಮೀದೇವಿ ಫೋಟೋ ಇದೆ ಎನ್ನುವವರು ಫೋಟೋದ ಮುಂದೆ ಈ ಒಂದು ದೀಪಾರಾಧನೆಯನ್ನು ಮಾಡಿ, ಈ ಒಂದು ದೀಪಾರಾಧನೆಗೆ ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಮನೆಯಲ್ಲಿ ಇರುವಂತಹ ಐದು ಅಥವಾ ಒಂಬತ್ತು ಧಾನ್ಯಗಳನ್ನು ಹಾಕಿ ಆ ಒಂದು ಧಾನ್ಯದ ಮೇಲೆ ಪಂಚಮುಖಿ ದೀಪವನ್ನು ಇಟ್ಟು ಐದು ಬತ್ತಿಗಳಿಂದ ದೀಪವನ್ನು ಬೆಳಗಿಸಬೇಕು, ತುಪ್ಪದ ದೀಪವನ್ನು ಬೆಳಗಿಸುವುದು ಬಹಳ ಒಳ್ಳೆಯದು, ತಪ್ಪದೇ ಈ ದಿನ ಮಹಾಲಕ್ಷ್ಮಿ ದೇವಿಯ ಅಷ್ಟೋತ್ತರಗಳು ನಾಮಗಳು ಮಂತ್ರಗಳನ್ನು ಪಠಣೆ ಮಾಡಿ ಕನಕದಾಸತೋತ್ರವನ್ನು ಪಠಣೆ ಮಾಡಿ, ಈ ರೀತಿಯಾಗಿ ಅಮೃತಲಕ್ಷ್ಮಿ ತಿಥಿಯ ದಿನ ಮಹಾಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕವನ್ನು ಮಾಡಿ ವಿಗ್ರಹ ಇಲ್ಲದೆ ಇರುವವರು ಲಕ್ಷ್ಮಿ ದೇವಿಯ ಕಳಶ ಅಥವಾ ಫೋಟೋದ ಮುಂದೆ ಪಂಚಮುಖಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಆ ಒಂದು ದಿನದ ವಿಶೇಷವಾದ ಫಲಗಳನ್ನು ನೀವು ಪಡೆಯಬಹುದು.
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ