ಆಷಾಢ ಮಾಸದಲ್ಲಿ ಬಂದಿರುವಂತಹ ಗುಪ್ತ ನವರಾತ್ರಿಯ ಪೂಜೆ ವ್ರತವನ್ನು ಮಾಡುವುದರಿಂದ ವಿಶೇಷವಾದ ಫಲಗಳ ಜೊತೆಗೆ ನಮ್ಮ ಕೋರಿಕೆಗಳು ಈಡೇರುತ್ತವೆ.

44

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಹಲವಾರು ಬಾರಿ ಬರುವಂತಹ ನವರಾತ್ರಿಗಳು ಅದರದೇ ಆದ ವಿಶೇಷತೆಯನ್ನು ಹೊಂದಿದೆ ಅದೇ ರೀತಿಯಾಗಿ ಪ್ರತಿವರ್ಷವೂ ಆಷಾಢಮಾಸದಲ್ಲಿ ಬರುವಂತಹ ಗುಪ್ತ ನವರಾತ್ರಿಯು ಕೂಡ ಅದರದ್ದೇ ಆದಂತಹ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದ್ದು ಈ ಒಂದು ಗುಪ್ತ ನವರಾತ್ರಿಯ ದಿನ ನಾವು ವಿಶೇಷವಾದಂತಹ ಪೂಜೆ ಪುನಸ್ಕಾರಗಳನ್ನು ಬರಹಗಳನ್ನು ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಇರುವುದರ ಜೊತೆಗೆ ನಮ್ಮ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ಬಗೆಹರಿಯುತ್ತದೆ ಶಕ್ತಿ ದೇವತೆಗಳ ಅನುಗ್ರಹ ಎನ್ನುವುದು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು 2022ರ ಆಷಾಢಮಾಸದ ಗುಪ್ತ ನವರಾತ್ರಿಯು ಇದೇ ಜೂನ್ 30 ಗುರುವಾರದಂದು ಪ್ರಾರಂಭವಾಗಿ ಜುಲೈ 9 ಶನಿವಾರದಂದು ಮುಕ್ತಾಯಗೊಳ್ಳಲಿದೆ, ಗುಪ್ತ ನವರಾತ್ರಿ ಎಂದರೆ ಗುಪ್ತವಾಗಿ ಅಂದರೆ ಕುಟುಂಬಕ್ಕೆ ಹೊರತುಪಡಿಸಿ ಬೇರೆ ಯಾರಿಗೂ ತಿಳಿಯದ ಹಾಗೆ ಈ ಒಂದು ಗುಪ್ತ ನವರಾತ್ರಿಯ ಪೂಜೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳು ಲಭಿಸುತ್ತವೆ, ಹಾಗಾಗಿ ಆಷಾಢಮಾಸದ ಗುಪ್ತ ನವರಾತ್ರಿಯು ಬಹಳ ಶಕ್ತಿಶಾಲಿಯಾದ ಅಂತಹ ದಿನಗಳಾಗಿದ್ದು ಈ ಒಂದು ದಿನದಲ್ಲಿ ತಪ್ಪದೇ ನಾವು

ಘಟಸ್ಥಾಪನೆ ಅಂದರೆ ಕಳಶವನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ದೇವಿಯರನ್ನು ಆರಾಧಿಸುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಎಂದು ಹೇಳಲಾಗುತ್ತದೆ, ಹಾಗಾದರೆ ಆಶಾಡ ಮಾಸದ ಗುಪ್ತ ನವರಾತ್ರಿಯ ದಿನ ಯಾವ ರೀತಿಯಾಗಿ ನವರಾತ್ರಿಯ ಪೂಜೆಯನ್ನು ಮಾಡಬೇಕು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಆಷಾಢಮಾಸದ ಗೊತ್ತಾ ನವರಾತ್ರಿಯು ಜೂನ್ 30 ಗುರುವಾರ 5:00 ಗಂಟೆಗೆ ಆರಂಭವಾಗುವುದರಿಂದ ನೀವು 5 ಗಂಟೆಯಿಂದ 8 ಗಂಟೆಯವರೆಗೆ ಕಳಶ ಸ್ತಾಪನೆ ಮಾಡಬೇಕು, ಈಗಾಗಲೇ ಮನೆಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿದ್ದೇವೆ ಬೇರೆ ಕಳಶ ಪ್ರತಿಷ್ಠಾಪನೆ ಮಾಡಲು ಅನುಕೂಲತೆ ಇಲ್ಲ ಎನ್ನುವವರು ಈ ಒಂದು ಕಳಶವನ್ನು ಹೊಸದಾಗಿ ಪ್ರತಿಷ್ಠಾಪಿಸಿ ತಪ್ಪದೇ ಇದಕ್ಕೆ ಹೊಸದಾದಂತಹ ಒಂದು ಬ್ಲೌಸ್ ಪೀಸ್ ಅನ್ನು ಅರ್ಪಿಸಿ ಎಂದಿನಂತೆ ಕಳಶವನ್ನು ಅಲಂಕಾರ ಮಾಡಿ, ಇದು ನವದುರ್ಗೆಯರ ಪೂಜೆ ಆಗಿರುವುದರಿಂದ ನೀವು ಬಾಗಿನವನ್ನು ಕೂಡ ಅಂದರೆ ಮಾಡಲ್ಲಕ್ಕಿಯನ್ನು ಕೂಡ ತುಂಬಿ ಕಳಸದ ಪಕ್ಕದಲ್ಲಿ ಇಡಬೇಕು, ಈ ಒಂದು ಸಮಯದಲ್ಲಿ ನೀವು ಅಖಂಡ ದೀಪದ ಪ್ರತಿಷ್ಠಾಪನೆಯನ್ನು ಕೂಡ ಮಾಡಬೇಕು,

ಅಂದರೆ ಮೊದಲನೆಯ ದಿನದಿಂದ 9ನೇಯ ದಿನದವರೆಗೂ ಕೂಡ ಈ ಒಂದು ದೀಪ ಬೆಳಗಬೇಕು, ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಪೂಜೆಯನ್ನು ಮಾಡಬೇಕು, ಪ್ರತಿನಿತ್ಯ ನೈವೇದ್ಯವನ್ನು ತಪ್ಪದೆ ಇಡಬೇಕು, ನವರಾತ್ರಿಯ ಒಂಬತ್ತನೆಯ ದಿನದಲ್ಲಿ ಸಂಜೆ ಪೂಜೆಯನ್ನು ಮಾಡಿ ನಂತರ ರಾತ್ರಿ ಮಲಗುವ ಮುಂಚೆ ಕೆಂಪಾರತಿಯನ್ನು ಮಾಡಿ ಕಳಶವನ್ನು ಕದಲಿಸಬೇಕು. ಈ ರೀತಿ ಗುಪ್ತ ನವರಾತ್ರಿಯ ಆಚರಣೆ ಮಾಡುವುದರಿಂದ ವಿಶೇಷವಾದ ಫಲಗಳು ಸಿಗುತ್ತವೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here