ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಇದ್ದರೆ ಈ ಸುಲಭ ಪರಿಹಾರ ಮಾಡಿಕೊಳ್ಳಿ

39

ಆಸ್ತಿಗೆ ಸಂಬಂಧ ಪಟ್ಟಂತೆ ಗೊಂದಲಗಳು ಆಸ್ತಿಗೆ ಸಂಬಂಧ ಪಟ್ಟ ಹಾಗೆ ಕೋರ್ಟ್ ಕಚೇರಿಗೆ ಸಂಬಂಧ ಪಟ್ಟ ಹಾಗೆ ಜಗಳ ಆಗಿದೆ ಮನೆಯಲ್ಲಿ ವಿನಾಕಾರಣ ವ್ಯಾಜ್ಯ ಆಗುತ್ತಾ ಇದೆ ಯಾವಾಗ ನೋಡಿದರೂ ಅಣ್ಣ ತಮ್ಮಂದಿರಲ್ಲಿ ಜಗಳ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಒಂದು ರೀತಿಯ ಕಷ್ಟ ಅನುಭವಿಸುತ್ತಾ ಇದ್ದರೆ ಆಗ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಆಸ್ತಿಗೆ ಸಂಬಂಧ ಪಟ್ಟ ಹಾಗೆ ಜಗಳ ಎಷ್ಟು ವಿಪರ್ಯಾಸ ಸಂಬಂಧಿಕರೇ ಶತ್ರು ಆಗುವ ಸಮಯ ತಂದು ಬಿಡುತ್ತದೆ. ಇಂತಹ ಸಂದರ್ಭದಲ್ಲಿ 41 ದಿನಗಳ ಕಾಲ ಕಟ್ಟು ನಿಟ್ಟಾಗಿ ಮಾಡುವ ಪರಿಹಾರ ಇದಾಗಿದೆ ಯಾವ ರೀತಿ ಈ ಪರಿಹಾರ ಮಾಡಬೇಕು ಭೂಮಿಗೆ ಸಂಬಂಧ ಪಟ್ಟ ಈ ಜಗಳಯಿಂದ ಯಾವ ರೀತಿ ನಾವು ಮುಕ್ತಿ ಹೊಂದಬೇಕು ಈ ವ್ಯಾಜ್ಯದಲ್ಲಿ ನಾವು ಜಯ ಗಳಿಸಬೇಕು ಎನ್ನುವುದು ಈ ಲೇಖನದಲ್ಲಿ ತಿಳಿಸುತ್ತೇವೆ. 41 ದಿನಗಳ ಕಾಲ ಏನು ಮಾಡಬೇಕು ಎಂದರೆ ಬೆಳಗ್ಗೆ ಇದ್ದ ನಂತರ ಶಿವಾಲಯಕ್ಕೆ ಹೋಗಬೇಕು ಹೋಗುವಾಗ ಒಂದು ಮಣ್ಣಿನ ದೀಪ ತೆಗೆದುಕೊಂಡು ಹೋಗಿ ಆಗ ಒಂಬತ್ತು ಬತ್ತಿಗಳನ್ನು ಹೊಸೆದು ಒಂದು

ಬತ್ತಿಯಾಗಿ ಚೆನ್ನಾಗಿ ಹೊಸೆಯಿರಿ ಈ ಬತ್ತಿಗೆ ಅರಿಶಿನವನ್ನು ಲೇಪಿಸಬೇಕು ನಂತರ ಈ ಒಂದು ಮಣ್ಣಿನ ದೀಪವನ್ನು ಹಚ್ಚಬೇಕು. ಈಶ್ವರನಿಗೆ ನಿಮ್ಮ ಕಷ್ಟಗಳನ್ನು ಬೇಡಿಕೊಂಡು ನಂತರ ಶಿವಾಲಾಯದಲ್ಲಿ ಇರುವ ವಾಯುವ್ಯ ದಿಕ್ಕು ಎಲ್ಲಿದೆ ಎಂದು ನೋಡಿಕೊಂಡು ಅಲ್ಲಿ ಈ ದೀಪವನ್ನು ಇಟ್ಟು ಅದಕ್ಕೆ ಎಳ್ಳೆಣ್ಣೆ ಸೂರ್ಯಕಾಂತಿ ಎಣ್ಣೆ ಹಾಗೂ ಸ್ವಲ್ಪ ತುಪ್ಪ ಜೊತೆಗೆ ಅಕ್ಕಿಯ ತೌಡಿನ ಎಣ್ಣೆ ಇದು ಎಣ್ಣೆ ಸಿಗಲಿಲ್ಲ ಎಂದರೆ ಬೇವಿನ ಎಣ್ಣೆ ಈ ನಾಲ್ಕು ಎಣ್ಣೆಗಳನ್ನು ಮಿಶ್ರಣ ಮಾಡಿಕೊಂಡು ಒಂದು ಬಾಟಲಲ್ಲಿ ಹಾಕಿ ಈ ಶಿವಾಲಯದ ವಾಯುವು ದಿಕ್ಕಿಗೆ ಹೋಗಿ ದೀಪವನ್ನು ಇಟ್ಟು ದೀಪಾರಾಧನೆ ಮಾಡಿರಿ ಚಿಕ್ಕ ದೀಪ ಆದರೂ ತೆಗೆದುಕೊಂಡು ಅದರ ಮುಂದೆ ಈ ಕಷ್ಟಗಳನ್ನು ಹೇಳಿಕೊಂಡರೆ ಅದು ವರಾಹ ಸ್ವಾಮಿಗೆ ಹೇಳಿದ ಹಾಗೆ ಭೂಮಿಗೆ ಸಂಬಂಧ ಪಟ್ಟ ಹಾಗೆ ಏನೇ ಒಂದು ಸಮಸ್ಯೆ ಇದ್ದರು ವರಾಹ ಸ್ವಾಮಿಗೆ ಹೇಳಿದ ಹಾಗೆ ಭೂಮಿಗೆ ಸಂಬಂಧ ಪಟ್ಟ ಹಾಗೆ ಏನೇ ಒಂದು ಸಮಸ್ಯೆ ಇದ್ದರೆ ಈ ಸ್ವಾಮಿಗೆ ಸಲ್ಲಿಸಿದರೆ ಪರಿಣಾಮಕಾರಿಯಾದ ಫಲ ನಿಮಗೆ ಸಿಗುತ್ತದೆ ಈ ಶಿವಾಲಯದಲ್ಲಿ ಏಕೆ ವಿಷ್ಣು ಎಂದು ತಿಳಿಯಬೇಡಿ ಎಲ್ಲಾ

ದೇವರುಗಳ ವಾಸ ಶಿವನ ದೇವಾಲಯದಲ್ಲಿ ಇರುತ್ತದೆ. ಅಲ್ಲಿ ನೀವು ಈ ನಾಲ್ಕು ರೀತಿಯ ಎಣ್ಣೆಯಿಂದ ದೀಪಾರಾಧನೆ ಮಾಡಿದ್ದೆ ಆದರೆ ನಿಮ್ಮ ಸಮಸ್ಯೆಗಳು ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ ನಂತರ ನಿಮ್ಮ ಜಗಳ ಬಗೆ ಹರಿದು ಶುಭ ಸುದ್ದಿ ಕೇಳುವಿರಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here