ಇಂತಹ ಕನಸುಗಳು ಬಂತು ಅಂದ್ರೆ ನಿಮಗೆ ಸದ್ಯದಲ್ಲಿಯೇ ವಿವಾಹ ಆಗುತ್ತೆ ಅಂತ ಅರ್ಥ

53

ಬ್ರಹ್ಮಾಂಡಕ್ಕಿಂತ ಕಗ್ಗಂಟು ಆಗಿರೋದು ಊಹಿಸಲು ಅಸಾದ್ಯ ಆಗಿರೋದು ನಮ್ಮ ಮೆದುಳಿನ ನರ ಮಂಡಲ ಈ ಜಟಿಲ ಕಾನನದ ಅಸಾಧ್ಯದೊಳಗೆ ಒಂದು ಗೊಂದಲದ ಗೂಡು ಎನಿಸುವುದು ಕನಸು ಅವುಗಳಿಗೆ ಏನಾದರೂ ಅರ್ಥ ಇದೆಯೇ ಎಂದು ಹುಡುಕಿಕೊಂಡು ಹೋದರೆ ದೊಡ್ಡದೊಂದು ಬೃಹತ್ ಗ್ರಂಥ ತೆರೆದುಕೊಳ್ಳುತ್ತದೆ ಕೆಲವೊಂದು ಕ್ಷಣಗಳು ವಿಚಿತ್ರ ಭಾಸ ಆಗುತ್ತದೆ ಇದು ಹಿಂದೆಲ್ಲ ಆಗಿತ್ತು ನನಗೆ ಹೀಗೆ ಆಗಿತ್ತು ಎನಿಸುತ್ತದೆ ಅಂತಹುದು ನಮ್ಮ ಕನಸ್ಸಿನಲ್ಲಿ ಕೂಡ ಆಗಿರಬಹುದು ಅಂದರೆ ಕೆಲವು ಕನಸುಗಳು ನಮ್ಮ ಭವಿಷ್ಯದ ಸೂಚನೆ ಆಗಿರಬಹುದು ವೇದ ವಿಜ್ಞಾನದಲ್ಲಿ ಕೂಡ ಬೆಳಗಿನ ಜಾವ ಬಿದ್ದ ಕನಸು ನನಸು ಆಗುತ್ತದೆ ಎಂದು ಹೇಳಿದ್ದನ್ನು ಗಮನಿಸಬಹುದು. ಪ್ರಾಚೀನ ವಿದ್ವಾಂಸರ ಪ್ರಕಾರ ಕೆಲವು ಕನಸುಗಳು ಭವಿಷ್ಯದ ಕುರಿತ ಸಿಹಿ ಸುದ್ಧಿ ನೀಡಿದರೆ ಮತ್ತೆ ಕೆಲವು ಮುಂದೆ ಆಗಲಿರುವ ಅನಾಹುತದ ಸೂಚನೆ ಕೊಡುತ್ತದೆ ಅದರಲ್ಲಿ ಕನಸಿನಲ್ಲಿ

ಏನೇ ಸಮಸ್ಯಗಳಿರಲಿ ಈ ಕೊಡಲೇ ಗುರುಗಳಿಗೆ ಕರೆ ಮಾಡಿ 9538866755 

ಹೆಣ್ಣು ಬಂದರೆ ಅದಕ್ಕೆ ದೊಡ್ಡ ಅರ್ಥವೇ ಇದೆ ನೀವು ಯಾವುದಾದರೂ ಹೆಣ್ಣಿಗೆ ಆಭರಣ ನೀಡುವ ಹಾಗೆ ಕನಸು ಬಿದ್ದರೆ ಅದರ ಅರ್ಥ ನೀವು ಸಧ್ಯದಲ್ಲೇ ವಿವಾಹ ಆಗುವಿರಿ ಎಂದು ಅರ್ಥ ಇನ್ನೂ ಕನಸಿನಲ್ಲಿ ಅಳುವ ವಧು ಕಂಡರೆ ಚೆನ್ನಾಗಿ ಸಿಂಗರಿಸಿದ ಮಧು ಮಗಳು ಅಳುತ್ತಾ ಇರುವುದು ಕಂಡರೆ ನೀವು ಸಧ್ಯದಲ್ಲೇ ಅತ್ತೆ ಮಾವ ಒಡನೆ ಒಂದು ಸಮಸ್ಯಾತ್ಮಕ ಸಂಬಂಧ ಎದುರಿಸುವಿರಿ ಎಂದು ಅರ್ಥ ನೀವು ನಿಮ್ಮ ಹೆಂಡತಿ ಅಥವಾ ಪ್ರೇಮಿ ಅಲ್ಲದೆ ಬೇರೊಬ್ಬ ಹೆಣ್ಣು ನಿಮ್ಮ ಕನಸಿನಲ್ಲಿ ನಿಮ್ಮೊಡನೆ ಆಕರ್ಷಿತ ಆದಂತೆ ಕನಸು ಬಿದ್ದರೆ ನೀವು ಇದುವರೆಗೆ ಕಷ್ಟ ಪಟ್ಟು ಸಂಪಾದಿಸಿದ ಗೌರವವನ್ನು ಸಧ್ಯದಲ್ಲೇ ಕಳೆದುಕೊಳ್ಳುವಿರಿ ಎಂದು ಅರ್ಥ. ಅಸಲಿಗೆ ಕನಸಿನಲ್ಲಿ ನಗ್ನವಾದ ಹೆಣ್ಣು ಕಂಡರೆ ಅದೃಷ್ಟ ದುರಾದೃಷ್ಟ ಆಗಿ ಬದಲಾಗುತ್ತದೆ ಎನ್ನುವುದು ಅದರ ಅರ್ಥ ಆಗಿರುತ್ತದೆ. ಇನ್ನೂ ಕನಸಿನಲ್ಲಿ ಹೆಣ್ಣು ಒಬ್ಬಳು ತನ್ನ ಪಾಡಿಗೆ ತಾನು ನರ್ತಿಸುತ್ತಾ ಇರುವುದು ಅಥವಾ ವೇದಿಕೆಯಲ್ಲಿ

ಕಾರ್ಯಕ್ರಮ ಕೊಡುವ ಹಾಗೆ ಕನಸು ಬಿದ್ದರೆ ನಿಮ್ಮ ಪ್ರೀತಿಯ ಜೀವನ ಸಧ್ಯದಲ್ಲೇ ಬ್ರೇಕ್ ಆಗಲಿದೆ ಎಂದು ಅರ್ಥ ಇನ್ನೂ ಕನಸಿನಲ್ಲಿ ನೀವು ನಿಮ್ಮ ಹುಡುಗಿ ಯೊಂದಿಗೆ ಪ್ರವಾಸ ಮಾಡುವ ಹಾಗೆ ಕನಸಿನಲ್ಲಿ ಕಂಡರೆ ನಿಮ್ಮ ವಿವಾಹ ಜೀವನ ಬಹಳ ಸಂತೋಷದಾಯಕ ಆಗಿರುತ್ತದೆ ಎನ್ನುವುದರ ಸೂಚನೆ ಕನಸಿನಲ್ಲಿ ನೀವು ಮಹಿಳೆ ಟಾಟಾ ಮಾಡುತ್ತಾ ಇದ್ದರೆ ಸಧ್ಯದಲ್ಲೇ ನಿಮ್ಮ ಆರೋಗ್ಯ ಏರು ಪೇರು ಆಗುತ್ತದೆ ಎನ್ನುವುದರ ಸೂಚನೆ. ಇನ್ನೂ ನಿಮ್ಮ ಕನಸಿನಲ್ಲಿ ಹೆಣ್ಣು ಬಿಳಿ ಬಟ್ಟೆ ಧರಿಸಿದರೆ ನಿಮ್ಮ ಔದ್ಯೋಗಿಕ ಜೀವನ ಶೀಘ್ರದಲ್ಲಿ ಅದೃಷ್ಟ ತರುತ್ತದೆ ಎಂದು ಅರ್ಥ. ನಿಮ್ಮ ಕನಸಿನಲ್ಲೇ ದೇವತೆಯರು ಬಂದರೆ ನಿಮ್ಮ ಜೀವನ ಚೆನ್ನಾಗಿ ಕಳೆಯಲಾಗುತ್ತ ಇದೆ ನೀವು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎನ್ನುವುದರ ಅರ್ಥ.

ಏನೇ ಸಮಸ್ಯಗಳಿರಲಿ ಈ ಕೊಡಲೇ ಗುರುಗಳಿಗೆ ಕರೆ ಮಾಡಿ 9538866755 

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here