ಇಂತಹ ಕನಸುಗಳು ಬಿದ್ರೆ ನಿಮ್ಮ ಅದೃಷ್ಟ ಖುಲಾಯಿಸಿದ ಹಾಗೇ

60

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸಿದ ಹಾಗೆ ಅದು ಯಾವ ಕನಸು ಎಂದು ಹೇಳುತ್ತೇವೆ. ಬನ್ನಿ ನಾವು ಮಲಗಿದಾಗ ವಿಚಿತ್ರ ವಿಚಿತ್ರ ಕನಸುಗಳು ಬರುವುದು ಉಂಟು ಹಾಗೆ ಎಷ್ಟೋ ಬಾರಿ ನಾವು ಈ ಕನಸಿನ ಅರ್ಥ ಹುಡುಕಲು ಹೋಗುತ್ತೇವೆ ಆದರೆ ಈ ಅರ್ಥ ಸಿಗುವುದೇ ಇಲ್ಲ ಇನ್ನೂ ಕೆಲವೊಂದು ಕನಸು ಬಿದ್ದಾಗ ತುಂಬಾ ತಲೆ ಕೆಡಿಸಿ ಕೊಳ್ಳುತ್ತೇವೆ ಏಕೆ ಈ ರೀತಿಯ ಕನಸು ಬಿತ್ತು ಎನ್ನುವ ಗೊಂದಲದಲ್ಲಿ ನಾವು ಒದ್ದಾಡುವ ಹಾಗೆ ಆಗುತ್ತದೆ ಕೆಲವೊಂದು ಕನಸುಗಳು ಬಿದ್ದರೆ ಅದಕ್ಕೆ ಅರ್ಥ ಏನು ಹಾಗೆ ಕೆಲವೊಂದು ಕನಸುಗಳು ಬಿದ್ದಾಗ ನೀವು ಅದೃಷ್ಟವಂತರು ಎಂದು ಹೇಳುತ್ತಾರೆ ಕೆಲವು ಜ್ಯೋತಿಷ್ಯರು ಹಾಗೆ ಜ್ಯೋತಿಷ್ಯ ಶಾಸ್ತ್ರ ಕೂಡ ಇದನ್ನು ಹೇಳುತ್ತದೆ ಹಾಗಿದ್ದರೆ ಅದು ಏನು ಅದರ ವಿವರಣೆ ಹೇಳುತ್ತೇವೆ ನೋಡಿ. ನಾವು ಗಾಢ ನಿದ್ರೆಯಲ್ಲಿ ಇರುವಾಗ ಸಾಮಾನ್ಯವಾಗಿ ಕನಸು ಬೀಳುತ್ತಾ ಇರುತ್ತದೆ ಹಾಗೆ

ಬೀಳುವುದು ತುಂಬಾ ಸಾಮಾನ್ಯ ವಿವಿಧ ಬಗೆಯ ಕನಸುಗಳು ಬೀಳುತ್ತಾ ಇರುತ್ತದೆ ಹಾಗೆ ಕೆಲವೊಂದು ಜ್ಞಾಪಕ ದಲ್ಲಿ ಉಳಿಯುತ್ತದೆ ಇನ್ನೂ ಕೆಲವು ಉಳಿಯುವುದಿಲ್ಲ ಕೆಲವು ಕನಸು ಶುಭ ಸಂಕೇತ ಆಗಿದ್ದರೆ ಇನ್ನೂ ಕೆಲವೊಂದು ಅಶುಭ ಸಂಕೇತ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ವೇಳೆ ಕನಸುಗಳು ನಿಜ ಆಗುತ್ತದೆ ಎಂದು ಹೇಳುತ್ತಾರೆ ಇನ್ನೂ ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು ಹತ್ತು ದಿನಗಳ ಒಳಗೆ ನಿಜ ಆಗಲಿದೆ ಮಧ್ಯ ರಾತ್ರಿ ಹಾಗೂ ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು 1 ರಿಂದ 10 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಇನ್ನೂ ಕೆಲವೊಂದು ಕನಸು ವ್ಯಕ್ತಿ ಕೋಟ್ಯಾಧಿಪತಿ ಆಗುವ ಸಂಕೇತ ನೀಡುತ್ತದೆ ನಿಮ್ಮ ಕನಸುಗಳು ಇಂತಹ ವಸ್ತುಗಳು ಕಂಡಾಗ ನೀವು ಕೋಟ್ಯಾಧಿಪತಿ ಆಗುವುದು ನಿಶ್ಚಿತ ಇನ್ನೂ ವ್ಯಕ್ತಿಯ ಮುಖ ಕಾಣದೇ ಭೇಟಿ ಆದಂತೆ ಗುಡುಗಿ ಕನಸು ಕಂಡರೆ ಆಕೆಯ ಮದುವೆ ಶ್ರೀಮಂತನ ಜೊತೆ ಆಗುತ್ತದೆ ಎನ್ನುವ ಮಾತು

ಇದೆ ಹಾಗೆ ಮದುವೆ ಆದಮೇಲೆ ಆಕೆಯ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿ ಇರುತ್ತದೆ ಎನ್ನುವ ಒಂದು ಸಂಕೇತ ಕೂಡ ಈ ಕನಸಿನ ಅರ್ಥ ಸೂಚಿಸುತ್ತದೆ ಇನ್ನೂ ಕನಸಿನಲ್ಲಿ ನಾಯಿ ಕಚ್ಚಿದಂತೆ ಕಂಡರೆ ನೀವು ಸಧ್ಯದಲ್ಲೇ ಶ್ರೀಮಂತ ಆಗುವಿರಿ ಎನ್ನುವ ಅರ್ಥ ಕೂಡ ಆಗುತ್ತದೆ. ಇನ್ನೂ ಹಸು ಕರುವಿನ ಜೊತೆ ಕಂಡರೆ ಅಥವಾ ಕರು ಹಾಲು ಕುಡಿದ ಹಾಗೆ ಸ್ವಪ್ನ ಬಿದ್ದರು ಅದು ಒಳ್ಳೆಯದು ಇನ್ನೂ ಕನಸಿನಲ್ಲಿ ಮಗು ಅಂಬೆಗಾಲು ಇಡುತ್ತಾ ಇರುವಂತೆ ಕನಸು ಕಂಡರೆ ಸಧ್ಯದಲ್ಲೇ ನಿಮ್ಮ ಖಜಾನೆ ತುಂಬಲಿದೆ ಎಂದು ಅರ್ಥ ಇನ್ನೂ ಇರುವೆಗಳು ಒಂದೇ ಸಾಲಿನಲ್ಲಿ ಚಲಿಸುತ್ತಾ ಇರುವಂತೆ ಕಂಡರೂ ಆದ್ರೂ ಶ್ರೀಮಂತ ಆಗುವ ಸಂಕೇತ ಎಂದು ಕೂಡ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನೂ ಕನಸಿನಲ್ಲಿ ದೇವಾಲಯ ಕಾಣುವುದು ತುಂಬಾ ಒಳ್ಳೆಯದು ಅದರಲ್ಲಿ ದೇವರ ಕಲಶ ಕಂಡರೆ ಮನೆಯಲ್ಲಿ ಲಕ್ಷ್ಮಿ ನೆಲಸುತ್ತಾಳೆ ಎನ್ನುವ ಅರ್ಥ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here