ಇಂತಹ ತಪ್ಪುಗಳು ನಮ್ಮ ಜೀವನದ ಆಯುಷ್ಯವನ್ನೇ ಕಡಿಮೆಮಾಡಬಹುದು, ಇಂತಹ ವಿಚಾರಗಳಲ್ಲಿ ಅಗತ್ಯವಾಗಿ ಇರಲಿ ಎಚ್ಚರಿಕೆ

49

ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ಯಾವುದೇ ಒಂದು ವಿಚಾರವನ್ನು ಆಚರಣೆಗೆ ತಂದರು ಕೂಡ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇರುತ್ತದೆ ಎಂದು ಹೇಳುವುದು ಇದೇ ಕಾರಣಕ್ಕಾಗಿ, ಹೌದು ನಮ್ಮ ಹಿರಿಯರು ಸಾಕಷ್ಟು ನಿಯಮಗಳನ್ನು ಹಿಂದಿನಿಂದಲೂ ಕೂಡ ಪಾಲಿಸಿಕೊಂಡು ಬರುತ್ತಿದ್ದರು ಆದರೆ ಪ್ರಸ್ತುತ ಜನರಿಗೆ ಇದು ಮೂಢನಂಬಿಕೆ ಎಂದರೂ ಕೂಡ ಇದು ನಮ್ಮ ಜೀವನದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಇಂತಹ ವಿಚಾರಗಳ ಬಗ್ಗೆ ನಿರ್ಲಕ್ಷ ಮಾಡುವುದರಿಂದ ಅದು ನಮ್ಮ ಆಯಸ್ಸಿಗೆ ಕುತ್ತು ತರಬಹುದು ಅಂದರೆ ವ್ಯಕ್ತಿಯ ಜೀವನದ ಆಯಸ್ಸು ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ, ಹಾಗಾಗಿ ನಮ್ಮ ಆಧ್ಯಾತ್ಮಿಕ ವಿಚಾರದಲ್ಲಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಕೆಲವು ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮಗೆ ಆಯಸ್ಸು ವೃದ್ಧಿ ಯಾಗುವುದರ ಜೊತೆಗೆ ದೇಹದ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಡುವುದರ ಜೊತೆಗೆ ಆಧ್ಯಾತ್ಮಿಕ ಅನುಕೂಲತೆಗಳು ಕೂಡ ಸಿಗುತ್ತವೆ ಎಂದು ಹೇಳಲಾಗುತ್ತದೆ, ಇದು ಬದನಿಕ ವಾಗಿಯೂ ಕೂಡ ಸಾಬೀತಾಗಿದೆ, ಹಾಗಾದರೆ ವ್ಯಕ್ತಿಯು ಯಾವ ತಪ್ಪುಗಳನ್ನು ಮಾಡುವುದರಿಂದ ಅವನ ಆರೋಗ್ಯದ ಸ್ಥಿತಿ ಹದಗೆಡಿಸುತ್ತದೆ ಹಾಗೂ ಅವನ ಆಯಸ್ಸು ಕಡಿಮೆಯಾಗುತ್ತದೆ ಇದರ ಹಿಂದೆ ಇರುವ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳು ಏನು ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಎಂದು ನೋಡೋಣ.

ಮೊದಲನೆಯದಾಗಿ ಸಾಕಷ್ಟು ಜನರು ಇಂತಹ ತಪ್ಪನ್ನು ಮಾಡುತ್ತಾರೆ, ಸೂರ್ಯ ಉದಯಿಸಿ ನೆತ್ತಿಗೆ ಬಂದರೂ ಕೂಡ ಇನ್ನೂ ಮಲಗಿರುತ್ತಾರೆ ಇಂತಹವರ ಆರೋಗ್ಯ ಮತ್ತು ಆಯಸ್ಸು ಕ್ಷೀಣಿಸುತ್ತಾ ಹೋಗುತ್ತದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಸಾಮಾನ್ಯವಾಗಿ ನಮ್ಮ ಹಿರಿಯರನ್ನು ನೋಡಿದಾಗ ಅವರು ಶತಾಯುಷಿಗಳಾಗಿ ಬದುಕುತ್ತಿದ್ದರು, ಅವರು ಬ್ರಾಹ್ಮೀಮುಹೂರ್ತದಲ್ಲಿ ಅಂದರೆ ಸೂರ್ಯ ಉದಯಿಸುವ ಸಮಯದಲ್ಲಿ ಎದ್ದು ತಮ್ಮ ನಿತ್ಯ ಚಟುವಟಿಕೆಯನ್ನು ಮಾಡುತ್ತಿದ್ದರು, ಇದರಿಂದ ಉತ್ತಮವಾದ ಗಾಳಿಯ ಸೇವನೆಯಿಂದ ಅವರಿಗೆ ಯಾವುದೇ ರೀತಿಯ ರೋಗಗಳು ಬರುತ್ತಿರಲಿಲ್ಲ, ಆದರೆ ಪ್ರಸ್ತುತ ಇದು ದೂರವಾಗುತ್ತ ಬಂದಿದೆ, ಹಾಗಾಗಿ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಕೆಲಸ ಕಾರ್ಯಗಳನ್ನು ಆರಂಭಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಇನ್ನು ಎರಡನೆಯದಾಗಿ ಸ್ಮಶಾನಕ್ಕೆ ಹೋಗಿ ಬಂದ ನಂತರ ಅಥವಾ ಸ್ಮಶಾನದ ಹತ್ತಿರ ಓಡಾಡಿದ ನಂತರ ಶೌರ್ಯವನ್ನು ಮಾಡಿಸಿದ ನಂತರ ಸ್ನಾನ ಮಾಡಬೇಕು, ಯಾಕೆಂದರೆ ಇಂತಹ ಚಟುವಟಿಕೆಗಳಲ್ಲಿ ಹಲವಾರು ಕೀಟಗಳು ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ಅಂಟಿರುತ್ತವೆ, ಇದು ನಮ್ಮ ಅನಾರೋಗ್ಯದ ಸಮಸ್ಯೆಗೆ ಕಾರಣವಾಗಬಹುದು ಎನ್ನುವ ಸಲುವಾಗಿ ಇಂತಹ ಚಟುವಟಿಕೆಗಳ ನಂತರ ಸ್ನಾನವನ್ನು ಮಾಡಬೇಕು ಎಂದು ಹೇಳುವುದು.

ಇನ್ನು ರಾತ್ರಿಯ ಸಮಯದಲ್ಲಿ ನಾವು ಯಾವುದೇ ಆಹಾರವನ್ನು ಸೇವಿಸಿದರು ಕೂಡ ಅದು ಮಿತವಾಗಿರಬೇಕು ಮತ್ತು ಗಟ್ಟಿಯಾದ ಆಹಾರ ಪದಾರ್ಥಗಳನ್ನು ಸೇವಿಸಬಾರದು, ಯಾಕೆಂದರೆ ರಾತ್ರಿಯ ಸಮಯದಲ್ಲಿ ನಮ್ಮ ದೇಹ ಯಾವುದೇ ರೀತಿಯ ಚಟುವಟಿಕೆಯಲ್ಲಿ ಇರುವುದಿಲ್ಲ ಹಾಗಾಗಿ ಗಟ್ಟಿಯಾದ ಆಹಾರ ಪದಾರ್ಥ ಸೇವಿಸುವುದರಿಂದ ಅದು ನಮಗೆ ಅಜೀರ್ಣದ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಮಿತವಾದ ಆಹಾರ ಒಳ್ಳೆಯದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here