ಇಂತಹ ದಿನ ಈ ವಸ್ತು ದಾನ ಮಾಡಿದ್ರೆ ನಿಮಗೆ ಸರ್ವ ಶ್ರೇಷ್ಠ

78

ದಾನ ಮಾಡುವುದು ತುಂಬಾ ಶ್ರೇಷ್ಠವಾದ ಕಾರ್ಯ ಆದರೆ ಯಾವ ಮಾಸದಲ್ಲಿ ಮಾಡಬೇಕು ಎಂಬುದು ಯಾರಿಗೂ ತಿಳಿದಿಲ್ಲ ಹಾಗಾದರೆ ಯಾವ ಮಾಸದಲ್ಲಿ ಯಾವ ದಾನಗಳನ್ನು ಮಾಡಬೇಕು ಎಂಬುದನ್ನು ಹೇಳುತ್ತೇವೆ ಈ ಲೇಖನ ಓದಿರಿ. ದಾನವನ್ನು ನೀಡುವವರು ಯಾವ ಮಾಸದಲ್ಲಿ ಯಾವ ದಾನಗಳನ್ನು ನೀಡಿದರೆ ಒಳಿತು ಎಂದು ನೋಡುವುದಾದರೆ ಚೈತ್ರ ಮಾಸದಲ್ಲಿ ಮುಖ್ಯವಾಗಿ ಜಲದಾನ ಅನ್ನ ದಾನ ಫಲದಾನ ಪಾನಕ ಕೋಸಂಬರಿ ಬೀಸಣಿಗೆ ಮುಂತಾದವುಗಳನ್ನು ದಾನ ಮಾಡಬೇಕು ವೈಶಾಖ ಮಾಸದಲ್ಲಿ ಜಲದಾನ ಪಾದರಕ್ಷೆ ದಾನ ಛತ್ರಿ ದಾನ ಅನ್ನದಾನ ಬೀಸಣಿಕೆ ಸುವರ್ಣ ದಾನ ಗೋದಾನ ಭೂದಾನ ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ದಾನ ಮಾಡಬೇಕು. ಜ್ಯೇಷ್ಠ ಮಾಸದಲ್ಲಿ ಅನ್ನ ದಾನ ವಸ್ತ್ರದಾನ ತೈಲ ದಾನ ಮೃತ ದಾನಗಳನ್ನು ಮಾಡಬೇಕು. ಆಷಾಢ ಮಾಸದಲ್ಲಿ ಕಾಸ್ಟ ದಾನ ಶೈವದಾನ ಅನ್ನ ದಾನ ತುಲಾ ದಾನಗಳನ್ನು ಮಾಡಬೇಕು ಶ್ರಾವಣ ಮಾಸದಲ್ಲಿ ಅರಿಶಿಣ ಕುಂಕುಮ ಮಂಗಳಕರವಾದ ವಸ್ತುಗಳ ದಾನ ಗಂಧ ದಾನ ಪುಷ್ಪ ದಾನ ಧನ ದಾನಗಳನ್ನು ಮಾಡಬೇಕು.

ಭಾದ್ರಪದ ದಲ್ಲಿ ವಸ್ತ್ರದಾನ ತಿಲ ದಾನ ತೈಲ ದಾನ ಗಂಧ ದಾನ ಜಲದಾನಗಳನ್ನು ಮಾಡಬೇಕು. ಆಶ್ವೀಜ ಮಾಸದಲ್ಲಿ ಕ್ಷೀರ ದಾನ ಮೃತದಾನ ಅನ್ನದಾನ ಲೋಹ ದಾನಗಳನ್ನು ನೀಡಬೇಕು. ಕಾರ್ತಿಕ ಮಾಸದಲ್ಲಿ ದೀಪದಾನ ತೈಲದಾನ ಕಾರ್ಕಸ ದಾನ ಧಾನ್ಯ ದಾನ ಮಾಡಬೇಕು. ಮಾರ್ಗಶಿರ ಮಾಸದಲ್ಲಿ ಪಾದರಕ್ಷೆ ದಾನ ಆಸನ ದಾನ ಗಂಡಾ ದಾನ ಶಂಖ ದಾನಗಳನ್ನು ಮಾಡಬೇಕು. ಪುಷ್ಯ ಮಾಸದಲ್ಲಿ ತರಕಾರಿ ದಾನ ಕ್ಷೀರ ದಾನ ವಸ್ತ್ರದಾನ ಗಳನ್ನ ಮಾಡಬೇಕು. ಮಾಘ ಮಾಸದಲ್ಲಿ ಕಂಬಳಿ ದಾನ ಅಭಿಷ್ಟತೆ ದಾನ ವಸ್ತ್ರದಾನ ಗೃತ ದಾನ ದೀಪ ದಾನ ಇವುಗಳಲ್ಲಿ ಕೈಲಿ ಆಗುವ ದಾನಗಳನ್ನು ಮಾಡಬೇಕು. ಪಾಲ್ಗುಣ ಮಾಸದಲ್ಲಿ ಧಾನ್ಯ ದಾನ ಜಲದಾನ ಅನ್ನದಾನ ಗಳನ್ನ ಮಾಡಬೇಕು ಇವುಗಳಲ್ಲಿ ಆಯಾ ಮಾಸಕ್ಕೆ ಅನುಗುಣವಾಗಿ ದಾನ ಗಳನ್ನ ಮಾಡುವುದು ಒಳಿತು. ವಸ್ತ್ರ ದಾನದಿಂದ ಆಯಸ್ಸು ವೃದ್ಧಿ ಆಗುತ್ತದೆ ಬೆಟ್ಟದ ನೆಲ್ಲಿಕಾಯಿ ದಾನ ಯಿಂದ ಜ್ಞಾನ ಪ್ರಾಪ್ತಿ ಆಗುತ್ತದೆ. ಅಕ್ಕಿ ದಾನದಿಂದ ಎಲ್ಲಾ ವಿಧವಾದ ಪಾಪ ಪ್ರಾಪ್ತಿ ಆಗುತ್ತದೆ.

ತುಳಸಿ ಪುಷ್ಪ ದಾನ ಮಾಡಿದರೆ ಸ್ವರ್ಗ ಪ್ರಾಪ್ತಿ ಆಗುತ್ತದೆ. ತುಪ್ಪ ದಾನ ಮಾಡಿದರೆ ರೋಗ ನಿವಾರಣೆ ಆಗುತ್ತದೆ. ಅನ್ನದಾನ ಮಾಡಿದರೆ ದಾರಿದ್ರ ನಾಶವಾಗುತ್ತದೆ ಸಾಲಗಳು ತೀರುತ್ತದೆ ದೀಪ ದಾನ ಮಾಡಿದರೆ ಕಣ್ಣುಗಳು ಚೆನ್ನಾಗಿ ಕಾಣುತ್ತದೆ. ಹಾಲು ದಾನ ಮಾಡಿದರೆ ದುಃಖ ತೀರುತ್ತದೆ ಕಂಬಳಿ ದಾನ ಮಾಡಿದರೆ ವಾಯು ರೋಗ ನಾಶ ಆಗುತ್ತದೆ. ಬೆಳ್ಳಿ ದಾನ ಮಾಡಿದರೆ ಮನಸ್ಸಿನ ಚಿಂತೆ ನೀಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here